ಹಲಾಲ್ ಮಾಂಸವನ್ನು ಬಹಿಷ್ಕರಿಸಲು ಕರೆ ನೀಡುವವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ! – ಗೃಹ ಸಚಿವ ಜ್ಞಾನೇಂದ್ರ

ಹಲಾಲ್ ಮಾಂಸ’ ಇದು ಭಾರತೀಯ ಸಂಸ್ಕೃತಿಗೆ ಹೊಂದುತ್ತದೆಯೇ? ಅದನ್ನು ಬಹಿಷ್ಕರಿಸುವಂತೆ ಒತ್ತಾಯಿಸುವವರ ವಿಚಾರವನ್ನು ಸರಕಾರ ಅರ್ಥಮಾಡಿಕೊಳ್ಳಬೇಕೆಂದು ಜನರ ಅಪೇಕ್ಷೆ ಇದೆ !

ಸೊಪೊರದಲ್ಲಿ ಬುರ್ಖಾಧಾರಿ ಮಹಿಳೆಯಿಂದ ಸಿ.ಆರ್.ಪಿಎಫ್.ನ ಬಂಕರ್ ಮೇಲೆ ಪೆಟ್ರೋಲ ಬಾಂಬ್ ಎಸೆತ !

ಭಯೋತ್ಪಾದಕರು ಬುರ್ಖಾ ಉಪಯೋಗಿಸುತ್ತಿರುವುದರಿಂದ ಕಾಶ್ಮೀರ ಒಳಗೊಂಡಂತೆ ಸಂಪೂರ್ಣ ದೇಶದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಬುರ್ಖಾ ಧರಿಸುವುದನ್ನು ನಿರ್ಬಂಧಿಸುವಂತೆ ಈಗ ಸಾರ್ವಜನಿಕರು ಮತ್ತು ರಕ್ಷಣಾ ಇಲಾಖೆಯವರು ಒತ್ತಾಯಿಸಬೇಕು !

ಶ್ರೀನಗರದಲ್ಲಿ ಇಬ್ಬರು ಭಯೋತ್ಪಾದಕರ ಹತ್ಯೆ

ಕಾಶ್ಮೀರದಲ್ಲಿ ಎಷ್ಟೇ ಭಯೋತ್ಪಾದಕರ ಹತ್ಯೆಯಾದರೂ, ಪಾಕಿಸ್ತಾನವನ್ನು ನಾಶಗೊಳಿಸದೇ ಇದ್ದರೆ ಅಲ್ಲಿಯ ಭಯೋತ್ಪಾದನೆ ನಷ್ಟವಾಗುವುದಿಲ್ಲ !

ಕೇರಳದಲ್ಲಿ ತಾನು ಯಾವ ಧರ್ಮದವಳೂ ಅಲ್ಲ ಎಂದು ಬರೆದುಕೊಟ್ಟಿದ್ದರಿಂದ ಜನ್ಮತಃ ಮುಸಲ್ಮಾನ ನೃತ್ಯಾಂಗನೆಗೆ ದೇವಸ್ಥಾನದಲ್ಲಿ ಭರತನಾಟ್ಯಂ ನೃತ್ಯವನ್ನು ಸಾದರಪಡಿಸಲು ನಿರಾಕರಿಸಲಾಯಿತು !

ರಾಜ್ಯದಲ್ಲಿನ ಕೂಡಲಮಣಿಕ್ಯಮ್‌ ದೇವಸ್ಥಾನದಲ್ಲಿ ಪೂಜೆಯನ್ನು ಸಾದರಪಡಿಸುವ ಅಥವಾ ಕಾರ್ಯಕ್ರಮವನ್ನು ಸಾದರ ಪಡಿಸುವ ಕಲಾವಿದರು ಹಿಂದೂಗಳಾಗಿರುವುದು ಅನಿವಾರ್ಯ !

ಭಾರತವು ‘ಗ್ರೀನ್‌ ಹಾಯಡ್ರೋಜನ’ ರಫ್ತು ಮಾಡುವ ದೇಶವಾಗಲಿದೆ ! – ಕೇಂದ್ರೀಯ ಮಂತ್ರಿ ನಿತೀನ ಗಡ್ಕರಿ

ಕೇಂದ್ರೀಯ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಮಂತ್ರಿಗಳಾದ ನಿತೀನ ಗಡ್ಕರಿಯವರು ಮಾರ್ಚ ೩೦ರಂದು ‘ಗ್ರೀನ್‌ ಹಾಯಡ್ರೋಜನ’ನಲ್ಲಿ ಓಡುವ ಚತುಶ್ಚಕ್ರ ವಾಹನದಲ್ಲಿ ಸಂಸತ್ತನ್ನು ತಲುಪಿದರು.

ಪಾಕಿಸ್ತಾನದಲ್ಲಿ ಕನಸಿನಲ್ಲಿ ಧರ್ಮನಿಂದನೆ ಮಾಡಿದ್ದರಿಂದ ೩ ಶಿಕ್ಷಕರಿಂದ ಸಹಕಾರಿ ಶಿಕ್ಷಕಿಯ ಕತ್ತು ಸೀಳಿ ಹತ್ಯೆ !

ಪಾಕಿಸ್ತಾನದ ಡೆರಾ ಇಸ್ಮಾಯಿಲ ಖಾನದಲ್ಲಿ ೩ ಮಹಿಳಾ ಶಿಕ್ಷಕಿಯರು ಧರ್ಮನಿಂದನೆ ಮಾಡಿರುವ ಆರೋಪದಲ್ಲಿ ತಮ್ಮ ಓರ್ವ ಸಹಾಯಕ ಶಿಕ್ಷಕಿಯ ಕತ್ತು ಕುಯ್ದು ಹತ್ಯೆ ಮಾಡಿದ್ದಾರೆ. ವಿಶೇಷವೆಂದರೆ ಕನಸಿನಲ್ಲಿ ಈ ಮೃತ ಶಿಕ್ಷಕಿಯು ಧರ್ಮನಿಂದನೆ ಮಾಡಿದ್ದಾಗಿ ಆರೋಪಿಸಲಾಗಿದೆ. ಪೊಲೀಸರು ಮೂರೂ ಶಿಕ್ಷಕಿಯರನ್ನು ಬಂಧಿಸಿದ್ದಾರೆ.

ಮಮತಾ ಬ್ಯಾನರ್ಜಿಯವರಿಂದ ಎಲ್ಲಾ ವಿರೋಧ ಪಕ್ಷದವರನ್ನು ಕೇಂದ್ರೀಯ ತನಿಖಾ ವ್ಯವಸ್ಥೆಯ ವಿರುದ್ಧ ಸಂಘಟಿತವಾಗಲು ಪುಕ್ಕಟ್ಟಿನ ಕರೆ !

`ತನಿಖಾ ವ್ಯವಸ್ಥೆಯಿಂದ ಪಕ್ಷ ಮಾಡಿರುವ ಭ್ರಷ್ಟಾಚಾರ ಮತ್ತು ರಾಷ್ಟ್ರದ್ರೋಹಿ ಕಾರ್ಯಾಚರಣೆಗಳು ಬೆಳಕಿಗೆ ಬರುವುದು’, ಈ ಭಯದಿಂದ ಬ್ಯಾನರ್ಜಿ ತನಿಖಾ ವ್ಯವಸ್ಥೆಯನ್ನು ವಿರೋಧಿಸುತ್ತಿದ್ದಾರೆ, ಎಂಬುದನ್ನು ಅರಿಯರಿ !

ಮುಸಲ್ಮಾನರಿಂದ ಋಷಿಕೇಶದಲ್ಲಿಯ ಚಿದಾನಂದ ಮುನಿ ಇವರ ಆಶ್ರಯದಲ್ಲಿ ನಮಾಜ್ ಪಠಣ !

ಆಶ್ರಮದಲ್ಲಿ ನಮಾಜಗಾಗಿ ಅನುಮತಿ ನೀಡಿದ ಚಿದಾನಂದ ಮುನಿಯವರು `ಮಸೀದಿ ಅಥವಾ ಮದರಸಾದಲ್ಲಿ ಹಿಂದೂಗಳಿಗೆ ಆರತಿ ಮಾಡಲು ಅವಕಾಶ ನೀಡುತ್ತಾರೆಯೇ ? ಎಂಬುದು ಅವರು ಯೋಚನೆ ಮಾಡಬೇಕು !