ನಥುರಾಮ ಗೋಡ್ಸೆ ದೇಶಭಕ್ತನಾಗಿದ್ದನು ! – ಉತ್ತರಾಖಂಡ ಮಾಜಿ ಮುಖ್ಯಮಂತ್ರಿ ತ್ರಿವೆಂದ್ರಸಿಂಹ ರಾವತ

ಗಾಂಧೀಜಿಯವರ ಹತ್ಯೆ ಬೆರೆಯೇ ವಿಷಯವಾಗಿದೆ. ನಾನು ಗೋಡ್ಸೆಯವರನ್ನು ಎಷ್ಟು ತಿಳಿದುಕೊಂಡಿದ್ದೇನೆಯೋ ಮತ್ತು ಓದಿದ್ದೇನೆಯೋ ಅದರಿಂದ ಅವನು ಕೂಡ ದೇಶಭಕ್ತನಾಗಿದ್ದನು. ಗಾಂಧೀಜಿಯವರ ಹತ್ಯೆ ನಮಗೆ ಒಪ್ಪಿಗೆಯಿಲ್ಲ ಎಂದು ಉತ್ತರಾಖಂಡ ಮಾಜಿ ಮುಖ್ಯಮಂತ್ರಿ ಮತ್ತು ಭಾಜಪ ಮುಖಂಡ ತ್ರಿವೇಂದ್ರಸಿಂಹ ರಾವತ ಇವರು ಹೇಳಿಕೆ ನೀಡಿದ್ದಾರೆ.

ಜೂನ್ ೧೫ ರ ಮೊದಲೇ ಅಂಗಡಿ ಖಾಲಿ ಮಾಡಿ ಹೋಗುವಂತೆ ಮುಸಲ್ಮಾನ ಅಂಗಡಿಕಾರರಿಗೆ ಎಚ್ಚರಿಕೆ !

ಲವ್ ಜಿಹಾದ್ ವಿರುದ್ಧ ಚಕಾರವನ್ನೂ ಎತ್ತದ ಪ್ರಗತಿ(ಅಧೋ)ಪರರು ಈಗ ಹಿಂದೂಗಳ ವಿರುದ್ಧ ಮಾತನಾಡಿದರೆ, ಇದರಲ್ಲಿ ಆಶ್ಚರ್ಯ ಏನೂ ಇಲ್ಲ !

ಮಹಾರಾಷ್ಟ್ರದ ಬಳಿಕ ಈಗ ಉತ್ತರಾಖಂಡದ 3 ದೇವಸ್ಥಾನಗಳಲ್ಲಿಯೂ ವಸ್ತ್ರಸಂಹಿತೆ ಜ್ಯಾರಿ !

ಮಹಾರಾಷ್ಟ್ರದಲ್ಲಿನ ಅನೇಕ ದೇವಸ್ಥಾನಗಳಲ್ಲಿನ ಪ್ರವೇಶಕ್ಕೆ ಭಕ್ತರಿಗಾಗಿ ವಸ್ತ್ರಸಂಹಿತೆಯನ್ನು ಜ್ಯಾರಿಗೊಳಿಸುವ ಅಭಿನಂದನೀಯ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಮಹಾರಾಷ್ಟ್ರದ ಬಳಿಕ ಈಗ ಉತ್ತರಾಖಂಡ ರಾಜ್ಯದ 3 ದೇವಸ್ಥಾನಗಳಲ್ಲಿಯೂ ಸ್ತ್ರೀಯರು ಹಾಗೂ ಯುವತಿಯರಿಗೆ ವಸ್ತ್ರಸಂಹಿತೆಯನ್ನು ಜ್ಯಾರಿಗೊಳಿಸಲಾಗಿದೆ.

ಉತ್ತರಾಖಂಡದ ಸಚಿವರ ಮೇಲೆ ‘ಯಾ ಖುದಾ’ ಎನ್ನುತ್ತಾ ಮುಸಲ್ಮಾನ ಯುವಕನಿಂದ ದಾಳಿಗೆ ಯತ್ನ !

ಯುವಕನ ಮಾನಸಿಕ ಸ್ಥಿತಿ ಸರಿ ಇಲ್ಲ ಎಂದು ಕುಟುಂಬದವರ ದಾವೆ !

ಉತ್ತರಾಖಂಡದಲ್ಲಿ ಹಿಂದೂ ಮಹಿಳೆಯನ್ನು ಕೊಂದ ನೂರ್ ಹಸನ್‌ನ ಬಂಧನ

ಇಂತಹವರಿಗೆ ಶರೀಯತ್ ಅನುಸಾರ ಸೋಂಟದ ತನಕ ಮಣ್ಣಿನಲ್ಲಿ ಹೂತುಹಾಕಿ ಕಲ್ಲಿನಿಂದ ಹೊಡೆಯಲು ಯಾರಾದರು ಒತ್ತಾಯಿಸಿದರೆ ಆಶ್ಚರ್ಯಪಡಬೇಡಿ !

ಉತ್ತರಾಖಂಡನಲ್ಲಿ ಹೆಚ್ಚುತ್ತಿರುವ ಲವ್ ಜಿಹಾದ್ ನ ಘಟನೆಗಳ ಹಿಂದೆ ಕೇರಳದ ನಂಟು !

‘ಲವ್ ಜಿಹಾದ್’ ಆರೋಪಿ ಕೇರಳಕ್ಕೆ ಹೋಗಿ ಬಂದಿರುವುದು ಬಹಿರಂಗ !

ಉತ್ತರಕಾಶಿಯಲ್ಲಿ ಮತಾಂಧರಿಂದ ಅಪ್ರಾಪ್ತ ಹಿಂದೂ ವಿದ್ಯಾರ್ಥಿನಿಯ ಅಪಹರಣದ ಪ್ರಯತ್ನ : ಆಕ್ರೋಶಗೊಂಡ ಹಿಂದೂಗಳ ವಿರೋಧ

ಇಬ್ಬರು ಮುಸಲ್ಮಾನ ಯುವಕರು ಅಪ್ರಾಪ್ತ ಹಿಂದೂ ವಿದ್ಯಾರ್ಥಿನಿಯನ್ನು ಅಪಹರಿಸಲು ಪ್ರಯತ್ನಿಸಿದರು. ಇದು `ಲವ್ ಜಿಹಾದ್’ ಪ್ರಕರಣವಾಗಿದೆಯೆಂದು ಹೇಳುತ್ತಾ ಆಕ್ರೋಶಗೊಂಡ ಹಿಂದೂ ಸಮಾಜ ರಸ್ತೆಗಿಳಿಯಿತು.

ಕುಸ್ತಿ ಸಂಘಟನೆಯ ಅಧ್ಯಕ್ಷರನ್ನು ಬಂಧಿಸಿ ಜೈಲಿಗೆ ಅಟ್ಟಿ! -ಯೋಗ ಋಷಿ ರಾಮದೇವಬಾಬಾ

ದೇಶದ ಕುಸ್ತಿಪಟುಗಳು ಜಂತರಮಂತರನಲ್ಲಿ ಕುಳಿತುಕೊಂಡು ಕುಸ್ತಿ ಸಂಘಟನೆಯ ಅಧ್ಯಕ್ಷರ ಮೇಲೆ ಅಸಭ್ಯವರ್ತನೆ ಮತ್ತು ವ್ಯಭಿಚಾರಗಳ ಆರೋಪವನ್ನು ಮಾಡುವುದು ಅತ್ಯಂತ ಲಜ್ಜಾಸ್ಪದ ವಿಷಯವಾಗಿದೆ.

ದೇಶದಲ್ಲಿ ಜನಸಂಖ್ಯಾ ನಿಯಂತ್ರಣ ಕಾನೂನು ಜಾರಿಗೊಳಿಸುವುದು ಅನಿವಾರ್ಯ ! – ಯೋಗಋಷಿ ರಾಮದೇವಬಾಬಾ

ಜನಸಂಖ್ಯಾ ನಿಯಂತ್ರಣ ಕಾನೂನು ಜಾರಿಗೊಳಿಸಿದರೆ ಅದು ಹಿಂದೂಗಳು ಪಾಲಿಸುವರು ಮತ್ತು ‘ನಾವು ೫ ಮತ್ತು ನಮ್ಮದು ೨೫’ ಅನ್ನುವವರು ಅದನ್ನು ಉಲ್ಲಂಘಿಸುತ್ತಾ ಇರುವರು, ಇದು ಕೂಡ ಅಷ್ಟೇ ಸತ್ಯವಾಗಿದೆ !

ಇದುವರೆಗೆ ಉತ್ತರಾಖಂಡದಲ್ಲಿ ೪೨೯ ಅಕ್ರಮ ಗೋರಿಗಳ ನೆಲಸಮ !

ಕಳೆದ ಕೆಲವು ವಾರಗಳಿಂದ ರಾಜ್ಯದಲ್ಲಿ ಅಕ್ರಮ ಗೋರಿಗಳ ಮೇಲೆ ಆಡಳಿತ ಕ್ರಮ ಕೈಗೊಳ್ಳುತ್ತಿದೆ. ಇಲ್ಲಿಯವರೆಗೆ ೪೨೯ ಗೋರಿಗಳನ್ನು ಕೆಡವಲಾಗಿದೆ; ಆದರೆ ಅದೇ ಸಮಯದಲ್ಲಿ, ೪೨ ಅಕ್ರಮ ದೇವಾಲಯಗಳು ಮತ್ತು ೨ ಗುರುದ್ವಾರಗಳನ್ನು ಸಹ ನೆಲಸಮ ಮಾಡಲಾಗಿದೆ.