ಮುಸ್ಲಿಂ ಹುಡುಗನ ಜೊತೆ ಸ್ವಂತ ಮಗಳ ಮದುವೆ ರದ್ದುಪಡಿಸಿದ ಭಾಜಪ ನಾಯಕ !

ಉತ್ತರಾಖಂಡದ ಮಾಜಿ ಭಾಜಪ ಶಾಸಕ ಮತ್ತು ಪೌರಿ ಮುನ್ಸಿಪಲ್ ಕಾರ್ಪೊರೇಷನ್ ಮುಖ್ಯಸ್ಥ ಯಶಪಾಲ ಬೇನಮ ಅವರು ವಿಹಿಂಪ ಮತ್ತು ಬಜರಂಗದಳದ ಪ್ರತಿಭಟನೆಯ ನಂತರ ಮುಸ್ಲಿಂ ಹುಡುಗನೊಂದಿಗೆ ತಮ್ಮ ಮಗಳ ನಿಶ್ಚಯಿತ ಮದುವೆಯನ್ನು ರದ್ದುಗೊಳಿಸಿದ್ದಾರೆ.

ಸರಕಾರಿ ಭೂಮಿಯಲ್ಲಿನ ಅಕ್ರಮ ಧಾರ್ಮಿಕ ಕಟ್ಟಡಗಳನ್ನು ಕೆಡವಲೇ ಬೇಕು ! – ಉತ್ತರಾಖಂಡ ನ್ಯಾಯಾಲಯದ ಹೇಳಿಕೆ

ಸರಕಾರಿ ಭೂಮಿಯಲ್ಲಿನ ಅಕ್ರಮ ಧಾರ್ಮಿಕ ಕಟ್ಟಡಗಳನ್ನು ನೆಲಸಮಗೊಳಿಸುವುದರ ವಿರುದ್ಧ ರಾಜ್ಯ ಸರಕಾರ ಸಲ್ಲಿಸಿದ ಅರ್ಜಿಯ ವಿಚಾರಣೆಯ ವೇಳೆ ಉತ್ತರಾಖಂಡ ನ್ಯಾಯಾಲಯವು ‘ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡಬೇಕು’ ಎಂದು ಹೇಳಿದೆ.

ಬದ್ರಿನಾಥ್ ಮತ್ತು ಕೇದಾರನಾಥವನ್ನು ಇಸ್ಲಾಮಿಕ್ ಸ್ಥಳವೆಂದು ಹೇಳಿದ ಕಪಟ ಸಾಧು ವಿರುದ್ಧ ದೂರು ದಾಖಲು !

ತಥಾಕತಿತ ಸಾಧು ಬದ್ರಿನಾಥನನ್ನು ‘ಬದರುದ್ದೀನ್’ ಮತ್ತು ಕೇದಾರನಾಥವನ್ನು ‘ಕೇದಾರುದ್ದೀನ್’ ಎಂದು ಕರೆಯುವ ಮೂಲಕ ಅಲ್ಲಿ ನಮಾಜ ಮಾಡುವುದಾಗಿ ಹೇಳಿದ್ದಾರೆ.

ಭಜರಂಗ ದಳದ ದಲಿತ ಬೆಂಬಲಿಗನ ಕೊಲೆ ಪ್ರಕರಣ ೪ ಮತಾಂಧ ಮುಸಲ್ಮಾನರ ಬಂಧನ !

ಹಿಂದುತ್ವನಿಷ್ಠರಲ್ಲದೆ ಅವರ ಬೆಂಬಲಿಗರೂ ಸಹ ಈಗ ಅಸುರಕ್ಷಿತವಾಗಿ ಬದುಕುತ್ತಿದ್ದಾರೆ, ಅದೇ ಈ ಘಟನೆಯಿಂದ ಗಮನಕ್ಕೆ ಬರುತ್ತದೆ !

ಬದ್ರಿನಾಥ ದೇವಾಲಯವು ತೆರೆಯಲಾಯಿತು !

ಉತ್ತರಾಖಂಡದ ಬದ್ರಿನಾಥ ದೇವಾಲಯದ ಬಾಗಿಲನ್ನು ತೆರೆಯಲಾಗಿದೆ. ಇಲ್ಲಿ ಹಿಮ ಬೀಳುತ್ತಿದ್ದರಿಂದ ನೂರಾರು ಭಕ್ತರು ದರ್ಶನಕ್ಕೆ ಬಂದಿದ್ದರು. ಪ್ರತಿ ವರ್ಷ ಈ ದೇವಾಲಯವನ್ನು ಚಳಿಗಾಲದಲ್ಲಿ ಮುಚ್ಚಲಾಗುತ್ತದೆ ಮತ್ತು ಬೇಸಿಗೆಯಲ್ಲಿ ತೆರೆಯಲಾಗುತ್ತದೆ. ಉತ್ತರಾಖಂಡದಲ್ಲಿ ಚಾರ್ಧಾಮ್ ಯಾತ್ರೆಯು ಏಪ್ರಿಲ್ ೨೨ ರಿಂದ ಪ್ರಾರಂಭವಾಗಿದೆ.

ಬದ್ರಿನಾಥ ಮತ್ತು ಕೇದಾರನಾಥ ದೇವಾಲಯಗಳ ಕೆಲಸದಲ್ಲಿ ಹಿಂದೂಯೇತರನ್ನು ಸೇರಿಸಕೊಳ್ಳಬಾರದು ! – ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ

ಬದ್ರಿನಾಥ-ಕೇದಾರನಾಥ ದೇವಾಲಯ ಸಮಿತಿ ಕಾಯ್ದೆಯ ಪ್ರಕಾರ, ದೇವಾಲಯಗಳ ನಿರ್ಮಾಣ, ಸೌಂದರ್ಯ ಮತ್ತು ವಿಸ್ತರಣೆಯಂತಹ ಕೆಲಸಗಳಲ್ಲಿ ಹಿಂದೂಯೇತರರು ತೊಡಗಿಸಿಕೊಳ್ಳಬಾರದು ಎಂದು ಜ್ಯೋತಿಷ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಇವರು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವಾಗ ಹೇಳಿದರು.

ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡುವ ಅಪರಾಧವನ್ನು ನಿರ್ಲಕ್ಷಿಸಲಾಗುವುದಿಲ್ಲ ! – ಉತ್ತರಾಖಂಡ ಉಚ್ಚ ನ್ಯಾಯಾಲಯ

ಭಾರತವು ಒಂದು ಜಾತ್ಯತೀತ ದೇಶವಾಗಿದೆ. ಇಲ್ಲಿ ಯಾವುದೇ ಸಮಾಜದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಅಪರಾಧವನ್ನು ನಿರ್ಲಕ್ಷಿಸಲಾಗುವುದಿಲ್ಲ ಎಂದು ಉತ್ತರಾಖಂಡ್ ಉಚ್ಚ ನ್ಯಾಯಾಲಯ ನಿರೀಕ್ಷಣೆಯನ್ನು ಮಾಡಿದೆ.

ಉತ್ತರಾಖಂಡದಲ್ಲಿ ಮುಸ್ಲಿಮರ ಅಕ್ರಮ ಗುಡಿಸಲುಗಳಿಂದ ನದಿಯಲ್ಲಿ ಮಾಲಿನ್ಯ !

ವಿರೋಧಿಸುವ ನಾಗರಿಕರ ಮೇಲೆ ಮುಸ್ಲಿಮರಿಂದ ನಿಂದನೆಪೊಲೀಸರಿಂದ ದೂರು ನೀಡುತ್ತಿದ್ದಂತೆಯೇ ೫ ಸಾವಿರ ರೂಪಾಯಿ ದಂಡ !