ಉತ್ತರಕಾಶಿ (ಉತ್ತರಾಖಂಡ) ಇಲ್ಲಿಯ ‘ಲವ್ ಜಿಹಾದ್’ ಘಟನೆಯಿಂದ ಆಕ್ರೋಶಗೊಂಡ ಹಿಂದೂಗಳ ಉದ್ರೇಕ !

ಉತ್ತರಕಾಶಿ (ಉತ್ತರಾಖಂಡ) – ಇಲ್ಲಿ ಓರ್ವ ಮುಸಲ್ಮಾನ ಯುವಕನು ಒಬ್ಬ ಅಪ್ರಾಪ್ತ ಹಿಂದೂ ಹುಡುಗಿಯನ್ನು ಅಪಹರಿಸಿರುವ ಘಟನೆಯಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ‘ಮುಸಲ್ಮಾನ್ ಅಂಗಡಿಕಾರರಿಗೆ ಜೂನ್ ೧೫ ರ ವರೆಗೆ ಅಂಗಡಿ ಖಾಲಿ ಮಾಡಲು’ ಎಚ್ಚರಿಕೆ ನೀಡುವ ಭಿತ್ತಿಪತ್ರಕಗಳನ್ನು ಅಲ್ಲಲ್ಲಿ ಅಂಟಿಸಲಾಗಿತ್ತು. ಆದ್ದರಿಂದ ಮುಸಲ್ಮಾನ ಅಂಗಡಿಕಾರರು ನಗರ ಬಿಟ್ಟು ಪಲಾಯನ ಮಾಡಿದ್ದಾರೆ ಹಾಗೂ ಕೆಲವರಿಗೆ ಅಂಗಡಿ ಬಾಗಿಲು ತೆರೆಯಲು ಹೆದರಿಕೆ ಆಗುತ್ತಿದೆ.
(ಸೌಜನ್ಯ – TV9 Uttar Pradesh UttaraKhand)
ಉತ್ತರ ಕಾಶಿಯಲ್ಲಿನ ಮುಖ್ಯ ಪುರೋಲಾ ಮಾರುಕಟ್ಟೆಯಲ್ಲಿನ ಅಂಗಡಿಗಳ ಮೇಲೆ ಈ ಭಿತ್ತಿಪತ್ರಗಳನ್ನು ಅಂಟಿಸಲಾಗಿದೆ. ಈ ಭಿತ್ತಿಪತ್ರಗಳ ಬಗ್ಗೆ ಪೊಲೀಸರು, ಅವರು ಭಿತ್ತಿಪತ್ರಗಳನ್ನು ಅಂಟಿಸುವವರನ್ನು ಹುಡುಕಲಾಗುತ್ತಿದೆ ಎಂದು ಹೇಳಿದ್ದಾರೆ. (ಹೇಗೆ ಪೊಲೀಸರು ಭಿತ್ತಿಪತ್ರಗಳನ್ನು ತತ್ಪರ್ತೆಯಿಂದ ತೆರವುಗೊಳಿಸಿದ್ದಾರೆ, ಅದೇ ತತ್ಪರತೆ ಲವ್ ಜಿಹಾದ್ ನಡೆಯದಂತೆ ಪ್ರಯತ್ನಿಸಬೇಕು ! – ಸಂಪಾದಕರು)
Uttarakhand: Threatening posters appear on shops owned by Muslims in Purola town after bid to abduct minor#Uttarakhand #Uttarkashi #Purola #Muslims #LoveJihad https://t.co/wcG0X1xuEN
— NewsDrum (@thenewsdrum) June 6, 2023
ಓರ್ವ ಅಪ್ರಾಪ್ತ ಹಿಂದೂ ಹುಡುಗಿಯನ್ನು ಅಪಹರಿಸಿರುವ ಆರೋಪದಲ್ಲಿ ಸ್ಥಳೀಯ ಅಂಗಡಿಯ ಉಬೇದ ಖಾನ್ ಮತ್ತು ಅವನ ಜೊತೆಗಾರ ಜಿತೇಂದ್ರ ಸೈನಿರನ್ನು ಮೇ ೨೭ ರಂದು ಬಂಧಿಸಲಾಗಿತ್ತು. ಈ ಪ್ರಕರಣ ‘ಲವ್ ಜಿಹಾದ್’ ಆಗಿದೆ ಎಂದು ಸ್ಥಳೀಯರ ಅಭಿಪ್ರಾಯವಾಗಿದೆ. ಈ ಘಟನೆಯ ನಂತರ ಕೆಲವು ಮುಸಲ್ಮಾನರ ಮನೆಗಳ ಮೇಲೆ ದಾಳಿ ಮಾಡಲಾಗಿತ್ತು.
ಸಂಪಾದಕೀಯ ನಿಲುವುಲವ್ ಜಿಹಾದ್ ನ ವಿರುದ್ಧ ಈ ಜನರು ಭವಿಷ್ಯದಲ್ಲಿ ದೇಶಾದ್ಯಂತ ಹರಡಿದರೇ ಆಶ್ಚರ್ಯ ಏನೂ ಇಲ್ಲ ! ಲವ್ ಜಿಹಾದ್ ವಿರುದ್ಧ ಚಕಾರವನ್ನೂ ಎತ್ತದ ಪ್ರಗತಿ(ಅಧೋ)ಪರರು ಈಗ ಹಿಂದೂಗಳ ವಿರುದ್ಧ ಮಾತನಾಡಿದರೆ, ಇದರಲ್ಲಿ ಆಶ್ಚರ್ಯ ಏನೂ ಇಲ್ಲ ! |
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!
ಚಿಂಚವಡ (ಪುಣೆ)ದಲ್ಲಿನ ಶ್ರೀ ಮೋರಯಾ ಗೋಸಾವಿ ಮಂದಿರ ಪರಿಸರದ ಜಾತ್ರೆಯಲ್ಲಿ ‘ಮೇಡ್ ಇನ್ ಪಾಕಿಸ್ತಾನ್’ ಲೇಬಲ್ ಇರುವ ಚಾದರಗಳ ಮಾರಾಟ!