
ಉಧಮಸಿಂಗ್ ನಗರ (ಉತ್ತರಾಖಂಡ) – ಇಲ್ಲಿನ ಕಾನೌರಾ ಗ್ರಾಮದಲ್ಲಿ ನೂರ ಹಸನ್ ಎಂಬ ಯುವಕನು ಹಿಂದೂ ಯುವತಿಯನ್ನು ಬ್ಲೇಡ್‌ನಿಂದ ಕತ್ತು ಸೀಳಿ ಕೊಂದಿದ್ದಾನೆ. ಮಹಿಳೆಯ ಶವವು ಇಲ್ಲಿನ ಕಬ್ಬಿನ ಗದ್ದೆಯಲ್ಲಿ ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ಮಹಿಳೆ ಕಳೆದ ೮ ವರ್ಷಗಳಿಂದ ನೂರ್ ಹಸನ್ ಹತ್ತಿರ ಕೆಲಸ ಮಾಡುತ್ತಿದ್ದಳು. ಅವರು ದೈಹಿಕ ಸಂಬಂಧ ಹೊಂದಿದ್ದರು. ಕೆಲವು ಕಾರಣಗಳಿಂದ ಇಬ್ಬರ ನಡುವೆ ಜಗಳ ನಡೆದು ನೂರ್ ಆಕೆಯನ್ನು ಕೊಂದಿದ್ದನು. ಪೊಲೀಸರು ನೂರ ಹಸನ್ ನನ್ನು ಬಂಧಿಸಿದ್ದಾರೆ.
उत्तराखंड में नूर हसन ने ब्लेड से काटा सावित्री का गला, गन्ने के खेत में नग्न लाश मिली: छत्तीसगढ़ में दानिश के ‘लव जिहाद’ का शिकार हुई जनजातीय युवती#Uttarakhand #Chhattisgarh https://t.co/6tnopvWL4Q
— ऑपइंडिया (@OpIndia_in) June 2, 2023
ಸಂಪಾದಕರ ನಿಲುವುಇಂತಹವರಿಗೆ ಶರೀಯತ್ ಅನುಸಾರ ಸೋಂಟದ ತನಕ ಮಣ್ಣಿನಲ್ಲಿ ಹೂತುಹಾಕಿ ಕಲ್ಲಿನಿಂದ ಹೊಡೆಯಲು ಯಾರಾದರು ಒತ್ತಾಯಿಸಿದರೆ ಆಶ್ಚರ್ಯಪಡಬೇಡಿ ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!