ದೇಶದಲ್ಲಿ ಜನಸಂಖ್ಯಾ ನಿಯಂತ್ರಣ ಕಾನೂನು ಜಾರಿಗೊಳಿಸುವುದು ಅನಿವಾರ್ಯ ! – ಯೋಗಋಷಿ ರಾಮದೇವಬಾಬಾ

ಯೋಗಋಷಿ ರಾಮದೇವಬಾಬಾ

ಡೆಹರಾಡುನ (ಉತ್ತರಾಖಂಡ) – ದೇಶದ ಜನಸಂಖ್ಯೆಯ ಸ್ಥಿತಿ ಬಹಳ ಗಂಭೀರವಾಗಿದೆ. ದೇಶದಲ್ಲಿನ ಜನಸಂಖ್ಯೆ ೧೪೦ ಕೋಟಿ ಆಗಿದೆ. ಈಗ ಅದರ ಭಾರ ಸಹಿಸಲಾಗುವುದಿಲ್ಲ. ಅದಕ್ಕಾಗಿ ಈಗ ಸಂಸತ್ತಿನಲ್ಲಿ ಜನಸಂಖ್ಯಾ ನಿಯಂತ್ರಣ ಕಾನೂನು ರೂಪಿಸುವುದು ಅನಿವಾರ್ಯವಾಗಿದೆ, ಎಂದು ಯೋಗಋಷಿ ರಾಮದೇವ ಬಾಬಾ ಇವರು ಹೇಳಿದರು. ‘ಇಂದಿನ ಕಾಲದಲ್ಲಿ ರೈಲು, ವಿಮಾನ ನಿಲ್ದಾಣ, ಮಹಾವಿದ್ಯಾಲಯಗಳು, ಉದ್ಯೋಗ ಮುಂತಾದವು ಜನರಿಗೆ ನೀಡಿದ್ದೇವೆ, ಇದು ದೊಡ್ಡ ವಿಷಯವಾಗಿದೆ. ಇನ್ನೂ ದೇಶದ ಮೇಲೆ ಭಾರ ಹಾಕಬಾರದು, ಎಂದೂ ಸಹ ಅವರು ಹೇಳಿದರು.

(ಸೌಜನ್ಯ : Aaj Tak)

ಸಂಪಾದಕರ ನಿಲುವು

* ಜನಸಂಖ್ಯಾ ನಿಯಂತ್ರಣ ಕಾನೂನು ಜಾರಿಗೊಳಿಸಿದರೆ ಅದು ಹಿಂದೂಗಳು ಪಾಲಿಸುವರು ಮತ್ತು ‘ನಾವು ೫ ಮತ್ತು ನಮ್ಮದು ೨೫’ ಅನ್ನುವವರು ಅದನ್ನು ಉಲ್ಲಂಘಿಸುತ್ತಾ ಇರುವರು, ಇದು ಕೂಡ ಅಷ್ಟೇ ಸತ್ಯವಾಗಿದೆ ! ಆದ್ದರಿಂದ ಈ ಕಾನೂನು ಯಾರಿಗಾಗಿ ರೂಪಿಸಬೇಕು ಅದರ ವಿಚಾರ ಕೂಡ ಈಗ ಮಾಡುವ ಅವಶ್ಯಕತೆ ಇದೆ !