ಉತ್ತರಾಖಂಡನಲ್ಲಿ ಹೆಚ್ಚುತ್ತಿರುವ ಲವ್ ಜಿಹಾದ್ ನ ಘಟನೆಗಳ ಹಿಂದೆ ಕೇರಳದ ನಂಟು !

‘ಲವ್ ಜಿಹಾದ್’ ಆರೋಪಿ ಕೇರಳಕ್ಕೆ ಹೋಗಿ ಬಂದಿರುವುದು ಬಹಿರಂಗ !

ಉತ್ತರಕಾಶಿಯಲ್ಲಿ ಮತಾಂಧರಿಂದ ಅಪ್ರಾಪ್ತ ಹಿಂದೂ ವಿದ್ಯಾರ್ಥಿನಿಯ ಅಪಹರಣದ ಪ್ರಯತ್ನ : ಆಕ್ರೋಶಗೊಂಡ ಹಿಂದೂಗಳ ವಿರೋಧ

ಇಬ್ಬರು ಮುಸಲ್ಮಾನ ಯುವಕರು ಅಪ್ರಾಪ್ತ ಹಿಂದೂ ವಿದ್ಯಾರ್ಥಿನಿಯನ್ನು ಅಪಹರಿಸಲು ಪ್ರಯತ್ನಿಸಿದರು. ಇದು `ಲವ್ ಜಿಹಾದ್’ ಪ್ರಕರಣವಾಗಿದೆಯೆಂದು ಹೇಳುತ್ತಾ ಆಕ್ರೋಶಗೊಂಡ ಹಿಂದೂ ಸಮಾಜ ರಸ್ತೆಗಿಳಿಯಿತು.

ಕುಸ್ತಿ ಸಂಘಟನೆಯ ಅಧ್ಯಕ್ಷರನ್ನು ಬಂಧಿಸಿ ಜೈಲಿಗೆ ಅಟ್ಟಿ! -ಯೋಗ ಋಷಿ ರಾಮದೇವಬಾಬಾ

ದೇಶದ ಕುಸ್ತಿಪಟುಗಳು ಜಂತರಮಂತರನಲ್ಲಿ ಕುಳಿತುಕೊಂಡು ಕುಸ್ತಿ ಸಂಘಟನೆಯ ಅಧ್ಯಕ್ಷರ ಮೇಲೆ ಅಸಭ್ಯವರ್ತನೆ ಮತ್ತು ವ್ಯಭಿಚಾರಗಳ ಆರೋಪವನ್ನು ಮಾಡುವುದು ಅತ್ಯಂತ ಲಜ್ಜಾಸ್ಪದ ವಿಷಯವಾಗಿದೆ.

ದೇಶದಲ್ಲಿ ಜನಸಂಖ್ಯಾ ನಿಯಂತ್ರಣ ಕಾನೂನು ಜಾರಿಗೊಳಿಸುವುದು ಅನಿವಾರ್ಯ ! – ಯೋಗಋಷಿ ರಾಮದೇವಬಾಬಾ

ಜನಸಂಖ್ಯಾ ನಿಯಂತ್ರಣ ಕಾನೂನು ಜಾರಿಗೊಳಿಸಿದರೆ ಅದು ಹಿಂದೂಗಳು ಪಾಲಿಸುವರು ಮತ್ತು ‘ನಾವು ೫ ಮತ್ತು ನಮ್ಮದು ೨೫’ ಅನ್ನುವವರು ಅದನ್ನು ಉಲ್ಲಂಘಿಸುತ್ತಾ ಇರುವರು, ಇದು ಕೂಡ ಅಷ್ಟೇ ಸತ್ಯವಾಗಿದೆ !

ಇದುವರೆಗೆ ಉತ್ತರಾಖಂಡದಲ್ಲಿ ೪೨೯ ಅಕ್ರಮ ಗೋರಿಗಳ ನೆಲಸಮ !

ಕಳೆದ ಕೆಲವು ವಾರಗಳಿಂದ ರಾಜ್ಯದಲ್ಲಿ ಅಕ್ರಮ ಗೋರಿಗಳ ಮೇಲೆ ಆಡಳಿತ ಕ್ರಮ ಕೈಗೊಳ್ಳುತ್ತಿದೆ. ಇಲ್ಲಿಯವರೆಗೆ ೪೨೯ ಗೋರಿಗಳನ್ನು ಕೆಡವಲಾಗಿದೆ; ಆದರೆ ಅದೇ ಸಮಯದಲ್ಲಿ, ೪೨ ಅಕ್ರಮ ದೇವಾಲಯಗಳು ಮತ್ತು ೨ ಗುರುದ್ವಾರಗಳನ್ನು ಸಹ ನೆಲಸಮ ಮಾಡಲಾಗಿದೆ.

ಮುಸ್ಲಿಂ ಹುಡುಗನ ಜೊತೆ ಸ್ವಂತ ಮಗಳ ಮದುವೆ ರದ್ದುಪಡಿಸಿದ ಭಾಜಪ ನಾಯಕ !

ಉತ್ತರಾಖಂಡದ ಮಾಜಿ ಭಾಜಪ ಶಾಸಕ ಮತ್ತು ಪೌರಿ ಮುನ್ಸಿಪಲ್ ಕಾರ್ಪೊರೇಷನ್ ಮುಖ್ಯಸ್ಥ ಯಶಪಾಲ ಬೇನಮ ಅವರು ವಿಹಿಂಪ ಮತ್ತು ಬಜರಂಗದಳದ ಪ್ರತಿಭಟನೆಯ ನಂತರ ಮುಸ್ಲಿಂ ಹುಡುಗನೊಂದಿಗೆ ತಮ್ಮ ಮಗಳ ನಿಶ್ಚಯಿತ ಮದುವೆಯನ್ನು ರದ್ದುಗೊಳಿಸಿದ್ದಾರೆ.

ಸರಕಾರಿ ಭೂಮಿಯಲ್ಲಿನ ಅಕ್ರಮ ಧಾರ್ಮಿಕ ಕಟ್ಟಡಗಳನ್ನು ಕೆಡವಲೇ ಬೇಕು ! – ಉತ್ತರಾಖಂಡ ನ್ಯಾಯಾಲಯದ ಹೇಳಿಕೆ

ಸರಕಾರಿ ಭೂಮಿಯಲ್ಲಿನ ಅಕ್ರಮ ಧಾರ್ಮಿಕ ಕಟ್ಟಡಗಳನ್ನು ನೆಲಸಮಗೊಳಿಸುವುದರ ವಿರುದ್ಧ ರಾಜ್ಯ ಸರಕಾರ ಸಲ್ಲಿಸಿದ ಅರ್ಜಿಯ ವಿಚಾರಣೆಯ ವೇಳೆ ಉತ್ತರಾಖಂಡ ನ್ಯಾಯಾಲಯವು ‘ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡಬೇಕು’ ಎಂದು ಹೇಳಿದೆ.

ಬದ್ರಿನಾಥ್ ಮತ್ತು ಕೇದಾರನಾಥವನ್ನು ಇಸ್ಲಾಮಿಕ್ ಸ್ಥಳವೆಂದು ಹೇಳಿದ ಕಪಟ ಸಾಧು ವಿರುದ್ಧ ದೂರು ದಾಖಲು !

ತಥಾಕತಿತ ಸಾಧು ಬದ್ರಿನಾಥನನ್ನು ‘ಬದರುದ್ದೀನ್’ ಮತ್ತು ಕೇದಾರನಾಥವನ್ನು ‘ಕೇದಾರುದ್ದೀನ್’ ಎಂದು ಕರೆಯುವ ಮೂಲಕ ಅಲ್ಲಿ ನಮಾಜ ಮಾಡುವುದಾಗಿ ಹೇಳಿದ್ದಾರೆ.

ಭಜರಂಗ ದಳದ ದಲಿತ ಬೆಂಬಲಿಗನ ಕೊಲೆ ಪ್ರಕರಣ ೪ ಮತಾಂಧ ಮುಸಲ್ಮಾನರ ಬಂಧನ !

ಹಿಂದುತ್ವನಿಷ್ಠರಲ್ಲದೆ ಅವರ ಬೆಂಬಲಿಗರೂ ಸಹ ಈಗ ಅಸುರಕ್ಷಿತವಾಗಿ ಬದುಕುತ್ತಿದ್ದಾರೆ, ಅದೇ ಈ ಘಟನೆಯಿಂದ ಗಮನಕ್ಕೆ ಬರುತ್ತದೆ !

ಬದ್ರಿನಾಥ ದೇವಾಲಯವು ತೆರೆಯಲಾಯಿತು !

ಉತ್ತರಾಖಂಡದ ಬದ್ರಿನಾಥ ದೇವಾಲಯದ ಬಾಗಿಲನ್ನು ತೆರೆಯಲಾಗಿದೆ. ಇಲ್ಲಿ ಹಿಮ ಬೀಳುತ್ತಿದ್ದರಿಂದ ನೂರಾರು ಭಕ್ತರು ದರ್ಶನಕ್ಕೆ ಬಂದಿದ್ದರು. ಪ್ರತಿ ವರ್ಷ ಈ ದೇವಾಲಯವನ್ನು ಚಳಿಗಾಲದಲ್ಲಿ ಮುಚ್ಚಲಾಗುತ್ತದೆ ಮತ್ತು ಬೇಸಿಗೆಯಲ್ಲಿ ತೆರೆಯಲಾಗುತ್ತದೆ. ಉತ್ತರಾಖಂಡದಲ್ಲಿ ಚಾರ್ಧಾಮ್ ಯಾತ್ರೆಯು ಏಪ್ರಿಲ್ ೨೨ ರಿಂದ ಪ್ರಾರಂಭವಾಗಿದೆ.