‘ಮತಾಂತರಗಂಡರೆ ಮಾತ್ರ ನಿಮ್ಮೊಂದಿಗೆ ಇರುತ್ತೇನೆ !’

ಮುಸ್ಲಿಂ ಯುವಕರಷ್ಟೇ ಅಲ್ಲ, ಮುಸ್ಲಿಂ ಯುವತಿಯರು ಲವ್ ಜಿಹಾದ್ ಮಾಡಿ ಹಿಂದೂ ಯುವಕರನ್ನು ಮತಾಂತರ ಮಾಡಲು ಪ್ರಯತ್ನಿಸುತ್ತಾರೆ, ಎಂಬುದಕ್ಕೆ ಇದೊಂದು ಉದಾಹರಣೆ !

ಆರೋಪಿಯ ವಿರುದ್ದ ದಾಖಲಿಸಿರುವ ಎಫ್.ಐ.ಆರ್. ರದ್ದುಗೊಳಿಸುವಂತೆ ಅಲಹಾಬಾದ ಉಚ್ಚ ನ್ಯಾಯಾಲಯದಿಂದ ನಿರಾಕರಣೆ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಧೀರೇಂದ್ರ ಶಾಸ್ತ್ರಿಯವರ ವಿರುದ್ಧ ದ್ವೇಷಪೂರ್ಣ ಭಾಷಣವನ್ನು ಪೋಸ್ಟ ಮಾಡಿದ ಪ್ರಕರಣ

ಶಾಮಲಿಯ (ಉತ್ತರ ಪ್ರದೇಶ) ಕುಖ್ಯಾತ ರೌಡಿ ಜಬರುದ್ದೀನ್ ನನ್ನು ಬಂಧಿಸಿದ್ದಕ್ಕೆ ಮುಸಲ್ಮಾನರಿಂದ ಪೊಲೀಸರ ಮೇಲೆ ಹಲ್ಲೆ !

ಇಂತಹ ಕಾನೂನು ಬಾಹಿರ ಕೃತ್ಯದ ಬಗ್ಗೆ ಉತ್ತರ ಪ್ರದೇಶದ ಭಾಜಪ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು ! ಯಾವರೀತಿ ದರೋಡೆಕೋರರ ಮತ್ತು ಅವರಿಗೆ ಸಹಾಯ ಮಾಡುವವರ ಮನೆಗಳನ್ನು ನೆಲಸಮ ಮಾಡಲಾಗುತ್ತದೆಯೋ ಅದೇ ರೀತಿ ಈ ಜನರ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು ಎಂಬುದು ಜನರಿಗೆ ಅನಿಸುತ್ತದೆ !

ಶೀಘ್ರವಾಗಿ ಶಾಹಿ ಈದ್ಗಾ ಮಸೀದಿಯ ಸಮೀಕ್ಷೆಯಾಗಬೇಕೆಂಬ ಕೋರಿಕೆಯ ಅರ್ಜಿಯನ್ನು ರದ್ದುಗೊಳಿಸಿದ ಮಥುರಾ ನ್ಯಾಯಲಯ !

ಭಗವಾನ್ ಶ್ರೀಕೃಷ್ಣನ ಜನ್ಮಸ್ಥಳವಾದ ಶಾಹಿ ಈದ್ಗಾ ಮಸೀದಿಯ ಶೀಘ್ರವಾಗಿ ಸಮೀಕ್ಷೆ ಮಾಡಬೇಕೆಂಬ ಕೋರಿಕೆಯ ಹಿಂದೂ ಪಕ್ಷದ ಅರ್ಜಿಯನ್ನು ಮಥುರಾ ಜಿಲ್ಲಾ ನ್ಯಾಯಾಲಯವು ವಜಾಗೊಳಿಸಿದೆ.

ಕುಖ್ಯಾತ ಗೂಂಡಾ ಆತಿಕ ಅಹಮದ್‌ನನ್ನು ಪೊಲೀಸರು ಗುಜರಾತ್‌ನಿಂದ ಪ್ರಯಾಗರಾಜಗೆ ಕರೆ ತಂದರು !

ಉತ್ತರಪ್ರದೇಶದ ಕುಖ್ಯಾತ ರೌಡಿ ಆತಿಕ ಅಹಮದ ಇವನು ಗುಜರಾತ್‌ನ ಸಾಬರಮತಿ ಜೈಲಿನಲ್ಲಿ ಬಂದಿತನಾಗಿದ್ದನು. ಅವನಿಗೆ ನ್ಯಾಯವಾದಿ ಉಮೇಶ ಪಾಲ ಇವರ ಹತ್ಯೆಯ ಪ್ರಕರಣದಲ್ಲಿ ವಶಕ್ಕೆ ಪಡೆದು ಉತ್ತರ ಪ್ರದೇಶ ಪೊಲೀಸರಿಂದ ಪ್ರಯಾಗರಾಜಗೆ ಕರೆ ತಂದರು.

ಮಥೂರಾದಲ್ಲಿ ಸಂಸ್ಕೃತಿ ವಿದ್ಯಾಪೀಠದಲ್ಲಿ ಕಾಶ್ಮೀರಿ ಮುಸಲ್ಮಾನರಿಂದ ನಮಾಜ್

ಪ್ರಸಿದ್ಧ ಸಂಸ್ಕೃತಿ ವಿದ್ಯಾಪೀಠದಲ್ಲಿನ ಉದ್ಯಾನವನದಲ್ಲಿ ಕೆಲವು ಕಾಶ್ಮೀರಿ ಮುಸಲ್ಮಾನ ವಿದ್ಯಾರ್ಥಿಗಳು ನಮಾಜ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಇದರ ವಿರುದ್ಧ ಮಥೂರಾದ ಹಿಂದೂತ್ವನಿಷ್ಠ ಸಂಘಟನೆಗಳು ಒಟ್ಟಾಗಿ ಸಂಬಂಧಿತ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ವಿದ್ಯಾಪೀಠದಲ್ಲಿ ಹನುಮಾನ ಚಾಲಿಸಾ ಪಠಿಸುವೇವು, ಎಂದು ಎಚ್ಚರಿಕೆ ನೀಡಿದ್ದಾರೆ.

ಮುಸಲ್ಮಾನರಿಗೆ ೪ ವಿವಾಹವಾಗುವ ಅನುಮತಿಯ ವಿರುದ್ಧ ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ !

ಅಲಹಾಬಾದ ಉಚ್ಚ ನ್ಯಾಯಾಲಯದ ಲಖನೌ ಖಂಡಪೀಠವು ‘ಮುಸ್ಲಿಂ ಪರ್ಸನಲ್ ಲಾ’ (ಶರಿಯತ) ಅರ್ಜಿ ಕಾಯ್ದೆ ೧೯೩೭’ ಕ್ಕೆ ಸವಾಲು ನೀಡುವ ಅರ್ಜಿಯ ಬಗ್ಗೆ ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಪೊಲೀಸರಿಗೆ ಕೊಲೆಗಾರರ ಸುಳಿವು ನೀಡಿದ ಗಿಳಿ !

೯ ವರ್ಷಗಳ ಹಿಂದೆ ನಡೆದಿರುವ ಮಹಿಳೆಯ ಕೊಲೆ ಪ್ರಕರಣದಲ್ಲಿ ನ್ಯಾಯಾಧೀಶ ಮಹಮ್ಮದ್ ರಶೀದ್ ಇವರು ಆಶುತೋಷ ಗೋಸ್ವಾಮಿ ಮತ್ತು ರಾನಿ ಮೆಸಿ ಇವರನ್ನು ತಪ್ಪಿತಸ್ಥರೆಂದು ಪರಿಗಣಿಸಿ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.

ಉತ್ತರಪ್ರದೇಶದಲ್ಲಿ 2 ರೋಹಿಂಗ್ಯಾ ಮುಸಲ್ಮಾನರ ಬಂಧನ

ದೇಶದಲ್ಲಿ ನುಸುಳಿ ಭಾರತೀಯ ನಾಗರಿಕತ್ವವನ್ನು ಪಡೆದುಕೊಳ್ಳುವವರೆಗೆ ರೋಹಿಂಗ್ಯಾಗಳು ತಲುಪುತ್ತಾರೆ. ಇದಕ್ಕಾಗಿ ಅವರಿಗೆ ಅವರ ದೇಶದ್ರೋಹಿ ಧರ್ಮಬಂಧುಗಳು ಸಹಾಯ ಮಾಡುತ್ತಾರೆ, ಇದನ್ನು ಪೊಲೀಸರು, ಸರಕಾರ ಮತ್ತು ನಿಧರ್ಮಿ ರಾಜಕೀಯ ಪಕ್ಷಗಳು ಯಾವಾಗ ಗಂಭೀರತೆಯಿಂದ ನೋಡುವರು ?

ಇಸ್ಲಾಂ ಧರ್ಮವನ್ನು ತ್ಯಜಿಸಿ ಸನಾತನ ಧರ್ಮವನ್ನು ಸ್ವೀಕರಿಸಿದ ಗುಜರಾತಿನ ಮಹಿಳಾ ವೈದ್ಯೆ !

ಅಮೇರಿಕಾದ ನಿವಾಸಿ ಓರ್ವ ಅನಿವಾಸಿ ಭಾರತೀಯ ಮಹಿಳಾ ವೈದ್ಯೆ ಇಸ್ಲಾಂ ಧರ್ಮವನ್ನು ಬಿಟ್ಟು ಸನಾತನ ಧರ್ಮವನ್ನು ಸ್ವೀಕರಿಸಿದರು.