ಜ್ಞಾನವಾಪಿಯಲ್ಲಿನ ಶಿವಲಿಂಗದ ವಯಸ್ಸನ್ನು ಪರಿಶೀಲಿಸಿವ ಬಗ್ಗೆ ತಕ್ಷಣವೇ ಪ್ರಮಾಣಪತ್ರ ಸಲ್ಲಿಸಿ !

ಭಾರತೀಯ ಪುರಾತತ್ವ ಇಲಾಖೆಗೆ ಅಲಹಾಬಾದ್ ಹೈಕೋರ್ಟ್ ಆದೇಶ

ಮಥುರಾದಲ್ಲಿ ಕಾನೂನು ಬಾಹಿರ ಶಸ್ತ್ರಾಸ್ತ್ರ ಕಾರ್ಖಾನೆಯ ಮೇಲೆ ದಾಳಿ, ೩ ಜನರ ಬಂಧನ !

ದೆಹಲಿ-ಆಗ್ರಾ ರಾಷ್ಟ್ರೀಯ ಹೆದ್ದಾರಿ ಬಳಿಯ ಅರಣ್ಯದಲ್ಲಿ ಪೊಲೀಸರು ದಾಳಿ ನಡೆಸಿ ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆಯನ್ನು ಪತ್ತೆ ಹಚ್ಚಿದ್ದಾರೆ.

ಉತ್ತರಪ್ರದೇಶದಲ್ಲಿನ ಮತಾಂಧರಿಂದ ಅಪ್ರಾಪ್ತ ಹುಡುಗಿಯ ಅಪಹರಣ ಮತ್ತು ಬಲಾತ್ಕಾರ

೪ ಮತಾಂಧ ಯುವಕರು ಒಬ್ಬ ಹಿಂದೂ ಅಪ್ರಾಪ್ತ ಹುಡುಗಿಯನ್ನು ಅಪಹರಿಸಿ ಸಾಮೂಹಿಕ ಬಲತ್ಕಾರ ಮಾಡಿದ್ದಾರೆ. ಸಂತ್ರಸ್ತ ಹುಡುಗಿಯನ್ನು ಅಪಹರಿಸುವ ಮೊದಲು ಆಕೆಯ ತಾಯಿಯನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಶ್ರೀರಾಮ ದೇವಸ್ಥಾನದ ನೆಲ ಮಾಳಿಗೆಯ ಶೇಕಡ ೭೦ ರಷ್ಟು ಕಾಮಗಾರಿ ಪೂರ್ಣ

ಶ್ರೀರಾಮ ಜನ್ಮ ಭೂಮಿಯಲ್ಲಿ ಕಟ್ಟಲಾಗುತ್ತಿರುವ ಭವ್ಯ ಶ್ರೀರಾಮ ದೇವಸ್ಥಾನದ ಕೆಲವು ಛಾಯಾಚಿತ್ರಗಳನ್ನು ‘ಶ್ರೀರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ ನ ಕಾರ್ಯದರ್ಶಿ ಚಂಪತ ರಾಯ್ ಇವರು ಪ್ರಸಾರ ಮಾಡಿದ್ದಾರೆ.

ಹಮಿರಪುರ್ (ಉತ್ತರಪ್ರದೇಶ) ಇಲ್ಲಿ ದುಷ್ಕರ್ಮಿಗಳಿಂದ ದೇವಸ್ಥಾನದಲ್ಲಿನ ಶಿವಲಿಂಗ ಧ್ವಂಸ !

ಇಲ್ಲಿಯ ಬಾಂಧುರ ಖುರ್ದ ಗ್ರಾಮದ ಹೊರಗಿನ ದೇವಸ್ಥಾನದಲ್ಲಿನ ಶಿವಲಿಂಗ ಮತ್ತು ನಂದಿಯನ್ನು ದುಷ್ಕರ್ಮಿಗಳು ಧ್ವಂಸ ಮಾಡಿ ಅದನ್ನು ಕಳವು ಮಾಡಿರುವ ಘಟನೆ ನಡೆದಿದೆ. ಇದರಿಂದ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಯುವತಿಯರಿಂದ ಬಲವಂತವಾಗಿ ವೇಶ್ಯಾವಾಟಿಕೆಗಾಗಿ ತಳ್ಳುವವರಿಗೆ ಜೀವವಧಿ ಶಿಕ್ಷೆ

ಇಂಥವರಿಗೆ ನಡುರಸ್ತೆಯಲ್ಲಿ ಗಲ್ಲು ಶಿಕ್ಷೆ ನೀಡುವ ಕಾನೂನಿನ ವ್ಯವಸ್ಥೆ ಮಾಡುವುದು ಅವಶ್ಯಕ !

ಶ್ರೀಕೃಷ್ಣ ಜನ್ಮಭೂಮಿಯ ಎಲ್ಲ ಮೊಕದ್ದಮೆಗಳನ್ನು ಅಲಹಾಬಾದ ಉಚ್ಚ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಆಗ್ರಹ

ಮುಂದಿನ 10 ದಿನಗಳಲ್ಲಿ ಪ್ರತಿಜ್ಞಾಪತ್ರವನ್ನು ಸಲ್ಲಿಸುವಂತೆ ಆದೇಶ

ಜಿನ್ನಾ ಮುಸಲ್ಮಾನರಿಗಾಗಿ ದೇಶ ತೆಗೆದುಕೊಂಡ, ಈಗ ಶೇಷ ಉಳಿದಿರುವುದು ಅದು ಕೇವಲ ಹಿಂದೂ ರಾಷ್ಟ್ರವಿದೆ ! – ಸಾಕ್ಷಿ ಮಹಾರಾಜ

ಮೌಲಾನಾ ತೌಕಿರ ರಝಾ ಇವರು ನಮಾಜ ಬಗ್ಗೆ ಮಾತನಾಡುವಾಗ ‘ನಾವು ಎಲ್ಲಿ ಇದ್ದೇವೆ ಅಲ್ಲಿ ನಮಾಜ ಮಾಡುವೆವು, ಪೊಲೀಸರು ದೂರ ದಾಖಲಿಸಬೇಕೆಂದರೆ ದಾಖಲಿಸಿಕೊಳ್ಳಲಿ’, ಎಂದು ಬೆದರಿಕೆಯ ಹೇಳಿಕೆ ನೀಡಿದ್ದಾರೆ.

ಚೈತ್ರ ನವರಾತ್ರಿಗೆ ಪ್ರತಿಯೊಂದು ಜಿಲ್ಲೆಯಲ್ಲಿ ದುರ್ಗಾಸಪ್ತಶತಿಯ ಪಾರಾಯಣ !

ಉತ್ತರ ಪ್ರದೇಶ ಸರಕಾರ ಎಲ್ಲಾ ಜಿಲ್ಲೆಯ ವಿಭಾಗಿಯ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳಿಗೆ ಮಾರ್ಗದರ್ಶಕ ತತ್ವಗಳನ್ನು ಜಾರಿಗೊಳಿಸಿ ಅವರಿಗೆ ಚೈತ್ರ ನವರಾತ್ರಿ ಉತ್ಸವ ಉತ್ಸಾಹದಿಂದ ಆಚರಿಸಲು ಹೇಳಿದೆ.

ಉತ್ತರ ಪ್ರದೇಶದಲ್ಲಿ ಉನ್ನತ ಶಿಕ್ಷಣ ಪಡೆದ ಯುವತಿಯು ಭಗವಾನ್ ಶ್ರೀ ಕೃಷ್ಣನೊಂದಿಗೆ ವಿವಾಹ

ಇಲ್ಲಿನ ಕಾನೂನು ವಿಶ್ವ ವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿದ್ದ ಒಬ್ಬ ಯುವತಿ ಭಗವಾನ್ ಶ್ರೀ ಕೃಷ್ಣನೊಂದಿಗೆ ವಿವಾಹವಾದಳು. ಬ್ರಾಹ್ಮಣರು ಮಾಡಿದ ಮಂತ್ರೋಚ್ಚಾರಗಳಲ್ಲಿ ಯುವತಿಯು ವಿಧಿಪೂರ್ವಕ ಏಳು ಸುತ್ತು ಹಾಕಿದಳು.