ಸನ್ಯಾಸಿ ವೇಷದಲ್ಲಿದ್ದ ವ್ಯಕ್ತಿಯು 5 ವರ್ಷದ ಬಾಲಕನನ್ನು ನೆಲಕ್ಕೆ ಅಪ್ಪಳಿಸಿ ಹತ್ಯೆ !

ಮಥುರಾದ ಗೋವರ್ಧನ ಪ್ರದೇಶದಲ್ಲಿ ರಾಧಾಕುಂಡ ಹತ್ತಿರ ಸನ್ಯಾಸಿ ವೇಷದಲ್ಲಿ ಬಂದ ವ್ಯಕ್ತಿಯೊಬ್ಬ 5 ವರ್ಷದ ಬಾಲಕನನ್ನು ಭೂಮಿಗೆ ಅಪ್ಪಳಿಸಿ ಹತ್ಯೆಗೈದಿದ್ದಾನೆ. ಅಲ್ಲಿ ನೆರೆದಿದ್ದವರು ತಕ್ಷಣವೇ ಆ ವ್ಯಕ್ತಿಯನ್ನು ಹಿಡಿದು ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ.

ಮುಸಲ್ಮಾನ ವಿದ್ಯಾರ್ಥಿಯು ಹಿಂದೂ ಧರ್ಮದ ವಿರುದ್ಧ ಆಕ್ಷೇಪಾರ್ಹ ಪೋಸ್ಟಗೆ ಹಿಂದೂ ವಿದ್ಯಾರ್ಥಿ ಪ್ರತ್ಯುತ್ತರ ನೀಡಿದ ನಂತರ ಮತಾಂಧದಿಂದ ಅವರ ಮನೆಯ ಮೇಲೆ ದಾಳಿ !

ಬರೆಲಿ (ಉತ್ತರಪ್ರದೇಶ)ಯ ಘಟನೆ !
ಮುಸಲ್ಮಾನ ವಿದ್ಯಾರ್ಥಿ ಪೊಲೀಸರ ವಶದದಲ್ಲಿ !

‘ಮುಸಲ್ಮಾನರ ಮೇಲೆ ಅತ್ಯಾಚಾರವಾಗುತ್ತಿರುವ ಸ್ವಾತಂತ್ರ್ಯವನ್ನು ನಾವು ಒದೆಯುತ್ತೇವೆ (ಅಂತೆ) !’

‘ಇಂತಹ ಮೌಲಾನಾರನ್ನು ಪಾಕಿಸ್ತಾನಕ್ಕೆ ಒದ್ದೋಡಿಸಬೇಕು. ಅಲ್ಲಿ ಅವರಿಗೆ ಬೇಕಾದಷ್ಟು ಸ್ವಾತಂತ್ರ್ಯ ಅನುಭವಿಸಲಿ’, ಎಂದು ಯಾರಾದರೂ ಹೇಳಿದರೆ ತಪ್ಪೆಂದು ತಿಳಿಯಬಾರದು !

ಕಾಂಗ್ರೆಸ್ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಮ್ ಅವರಿಗೆ ಶ್ರೀ ಕಲ್ಕಿ ದೇವಸ್ಥಾನ ನಿರ್ಮಾಣಕ್ಕೆ ಕೋರ್ಟ್ ಅನುಮತಿ !

ಮುಸ್ಲಿಮರ ನೈಜ ಮನಃಸ್ಥಿತಿ ಈಗಲಾದರೂ ಕಾಂಗ್ರೆಸ್ಸಿಗರಿಗೆ ತಿಳಿಯುವುದೇ?

ಉತ್ತರಾಖಂಡದಲ್ಲಿ ಮುಸ್ಲಿಂ ಮಾರಾಟಗಾರರಿಂದ ತಮ್ಮ ಗುರುತನ್ನು ಮರೆಮಾಚಿ ಹಣ್ಣಿನ ರಸ ಮಾರಾಟ !

ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಹಿಂದೂ ಜನಜಾಗರಣಾ ವೇದಿಕೆಯಿಂದ ಆಡಳಿತಕ್ಕೆ ಮನವಿ

ಪ್ರಯಾಗರಾಜನ ಮದರಸಾದಲ್ಲಿ ರಾಷ್ಟ್ರ ಧ್ವಜದ ಮೇಲೆ ಉಪಹಾರ ಸೇವನೆ !

ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳು ಪಾಕಿಸ್ತಾನದ ರಾಷ್ಟ್ರಧ್ವಜಕ್ಕೆ ಈ ರೀತಿ ಅವಮಾನ ಮಾಡಿದ್ದರೆ ಅವರನ್ನು ಅಲ್ಲಿಯೇ ಗುಂಡಿಕ್ಕಿ ಕೊಲ್ಲುತ್ತಿದ್ದರು ! ಭಾರತದಲ್ಲಿ ಅಲ್ಪಸಂಖ್ಯಾತರ ಇಂತಹ ಕೃತ್ಯಗಳಿಂದ ಅವರ ದೇಶ ಪ್ರೇಮದ ಬಗ್ಗೆ ಸಂಶಯ ಮೂಡುತ್ತದೆ, ಇದು ಸೆಕ್ಯುಲರ್ ಗಳಿಗೆ ಯಾವಾಗ ತಿಳಿಯುವುದು ?

ಹಿಂದೂ ಎಂದು ನಂಬಿಸಿ ಹಿಂದೂ ಮಹಿಳೆಯನ್ನು ಮದುವೆಯಾದ ಶಹನವಾಜ್ ನ ಬಂಧನ

ಉತ್ತರ ಪ್ರದೇಶದಲ್ಲಿ ‘ಲವ್ ಜಿಹಾದ್’ ಪ್ರಕರಣ ಬೆಳಕಿಗೆ !

ಶ್ರೀರಾಮ ಜನ್ಮ ಭೂಮಿಯಲ್ಲಿ ಜಿಹಾದಿ ಭಯೋತ್ಪಾದಕರ ಕರಿನೆರಳು !

ಹಿಂದುಗಳ ದೇಶದಲ್ಲಿ ಅವರ ಆರಾಧ್ಯ ಪ್ರಭು ಶ್ರೀರಾಮನ ಜನ್ಮಸ್ಥಾನವೆ ಭಯೋತ್ಪಾದಕರ ಕರಿನೆರಳಿನಲ್ಲಿರುವುದು, ಇದು ಹಿಂದುಗಳಿಗಾಗಿ ಅತ್ಯಂತ ಲಜ್ಜಾಸ್ಪದ ವಿಷಯ ! ಇಂತಹ ದುಸ್ಥಿತಿ ಇರುವ ಜಗತ್ತಿನಲ್ಲಿ ಏಕೈಕ ದೇಶ ಭಾರತ !

ಶ್ರೀಕೃಷ್ಣಜನ್ಮಭೂಮಿ ಮುಕ್ತಿ ನಿರ್ಮಾಣ ನ್ಯಾಸ’ದಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ !

ಪ್ರಸ್ತುತ ವಾರಣಾಸಿಯಲ್ಲಿನ ಜ್ಞಾನವಾಪಿಯ ಪರಿಸರದಲ್ಲಿ ವೈಜ್ಞಾನಿಕ ಸಮೀಕ್ಷೆ ನಡೆಯುತ್ತಿದೆ. ಇಂತಹದರಲ್ಲೇ ಮಥುರಾದಲ್ಲಿನ ಶ್ರೀ ಕೃಷ್ಣ ಜನ್ಮ ಭೂಮಿಯ ಕುರಿತು ಇದೇ ರೀತಿಯ ಸಮೀಕ್ಷೆ ನಡೆಯಬೇಕೆಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಅಕ್ಷಯ ಕುಮಾರರ ಕೆನ್ನೆಗೆ ಬಾರಿಸಿದವರಿಗೆ ೧೦ ಲಕ್ಷ ರೂಪಾಯಿ ಬಹುಮಾನ ನೀಡುತ್ತೇವೆ ! – ಹಿಂದೂ ಸಂಘಟನೆ

‘ಓ ಮೈ ಗಾಡ್’ ಈ ಚಲನ ಚಿತ್ರದಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ. ಈ ಚಲನ ಚಿತ್ರದಲ್ಲಿ ಭಗವಾನ ಶಿವನ ಅವಹೇಳನಕಾರಿ ದೃಶ್ಯಗಳಿಂದಾಗಿ ಉತ್ತರ ಪ್ರದೇಶದ ಆಗ್ರಾದಲ್ಲಿರುವ ‘ರಾಷ್ಟ್ರೀಯ ಹಿಂದೂ ಪರಿಷತ್’ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.