ಬರೇಲಿ (ಉತ್ತರಪ್ರದೇಶ) ಇಲ್ಲಿಯ ಹೋಲಿ ಫ್ಯಾಮಿಲಿ ಕಾನ್ವೆಂಟ್ ಶಾಲೆಯಲ್ಲಿ ಮಕ್ಕಳಿಗೆ ರಕ್ಷಾಬಂಧನ ಆಚರಿಸಲು ಅಡ್ಡಿ !
ಕಾನ್ವೆಂಟ್ ಶಾಲೆಯ ಹಿಂದೂ ದ್ವೇಷ ತಿಳಿಯಿರಿ ! ಸರಕಾರವು ಇಂತಹ ಶಾಲೆಗಳಿಗೆ ಅನುಮತಿ ರದ್ದು ಮಾಡಬೇಕು, ಆಗ ಮಾತ್ರ ಮುಂದೆ ಯಾವುದೇ ಶಾಲೆ ಹೀಗೆ ಮಾಡಲು ಧೈರ್ಯ ಮಾಡುವುದಿಲ್ಲ !
ಕಾನ್ವೆಂಟ್ ಶಾಲೆಯ ಹಿಂದೂ ದ್ವೇಷ ತಿಳಿಯಿರಿ ! ಸರಕಾರವು ಇಂತಹ ಶಾಲೆಗಳಿಗೆ ಅನುಮತಿ ರದ್ದು ಮಾಡಬೇಕು, ಆಗ ಮಾತ್ರ ಮುಂದೆ ಯಾವುದೇ ಶಾಲೆ ಹೀಗೆ ಮಾಡಲು ಧೈರ್ಯ ಮಾಡುವುದಿಲ್ಲ !
ಉತ್ತರ ಪ್ರದೇಶದಲ್ಲಿ ಭಾಜಪದ ಸರಕಾರ ಇರುವಾಗ ಈ ರೀತಿಯ ಘಟನೆ ನಡೆಯಬಾರದೆಂದು ಹಿಂದುಗಳಿಗೆ ಅನಿಸುತ್ತದೆ ! ಈ ಹತ್ಯೆಗೆ ಕಾರಣರಾಗಿರುವವರಿಗೆ ಗಲ್ಲು ಶಿಕ್ಷೆ ವಿಧಿಸಲು ಸರಕಾರ ಪ್ರಯತ್ನಿಸಬೇಕು !
ಇಲ್ಲಿಯ ನೇಹಾ ಪಬ್ಲಿಕ್ ಸ್ಕೂಲನಲ್ಲಿ ಅಂಗವಿಕಲ ಶಿಕ್ಷಕಿಯು ಒಬ್ಬ ಮುಸಲ್ಮಾನ ವಿದ್ಯಾರ್ಥಿಗೆ ಹೋಮ್ ವರ್ಕ್ ಮಾಡದೇ ಇದ್ದದಿದ್ದಕ್ಕೆ ಇತರ ವಿದ್ಯಾರ್ಥಿಗಳಿಂದ ಹೊಡೆಸಿ ಶಿಸ್ತು ಕಲಿಸುವ ಪ್ರಯತ್ನ ಮಾಡಿದ್ದರು.
ಮಹಿಳೆಯರ ಕೈಯಲ್ಲಿ ಈಗ ಕೇವಲ ಬಳೆ ಹಾಕುವುದು ಅಷ್ಟೇ ಉಳಿದಿಲ್ಲ. ಈಗ ಮಹಿಳೆಯರು ಶಸ್ತ್ರಾಸ್ತ್ರ ಇಟ್ಟುಕೊಳ್ಳಲು ಆಸಕ್ತರಾಗಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಶಸ್ತ್ರ ಅನುಮತಿ ಪಡೆಯುವುದರ ಬಗ್ಗೆ ಮಹಿಳೆಯರಲ್ಲಿ ಆಸಕ್ತಿ ಹೆಚ್ಚಾಗಿದೆ.
ಸಮಾಜವಾದಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ವಾಮಿ ಪ್ರಸಾದ್ ಮೌರ್ಯರ ದೇಶದ್ರೋಹಿ ಹೇಳಿಕೆ !
ಲ್ಲಿಯ ಖುಬ್ಬಾರಪುರ ಗ್ರಾಮದಲ್ಲಿನ ನೇಹಾ ಪಬ್ಲಿಕ್ ಸ್ಕೂಲ್ ಶಾಲೆಯಲ್ಲಿ ಹೋಮ್ ವರ್ಕ್ ಮಾಡದಿರುವ ಒಬ್ಬ ಮುಸಲ್ಮಾನ ವಿದ್ಯಾರ್ಥಿಗೆ ಶಿಕ್ಷಕಿಯು ಬೇರೆ ವಿದ್ಯಾರ್ಥಿಗಳಿಂದ ಹೊಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ.
ಸಮಾಜವಾದಿ ಪಕ್ಷದ (ಸಪಾದ) ಶಾಸಕ ಶಫಿಕುರ್ ರಹಮಾನ್ ಇವರು ಒಂದಕ್ಕಿಂತ ಹೆಚ್ಚು ವಿವಾಹ ಮಾಡಿಕೊಳ್ಳುವುದು ಯೋಗ್ಯ ಎಂದು ಹೇಳಿದ್ದಾರೆ. ಬಹುಪತ್ನಿತ್ವ ಇದು ಇಸ್ಲಾಮಿನಲ್ಲಿನ ಧಾರ್ಮಿಕ ಕೃತಿಯಾಗಿದೆ.
ಚಲನಚಿತ್ರ ನಾಯಕ ರಜನಿಕಾಂತ ಇವರು ಉತ್ತರ ಪ್ರದೇಶದ ಪ್ರವಾಸದಲ್ಲಿ ಇರುವಾಗ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರನ್ನು ಭೇಟಿ ಮಾಡಿದರು. ಆ ಸಮಯದಲ್ಲಿ ರಜನಿಕಾಂತ ಇವರು ಯೋಗಿ ಆದಿತ್ಯನಾಥ ಇವರ ಕಾಲು ಮುಟ್ಟಿ ನಮಸ್ಕಾರ ಮಾಡಿದರು.
ಬಹುಸಂಖ್ಯಾತ ಹಿಂದೂಗಳಿರುವ ಭಾರತದಲ್ಲಿ, ಹಿಂದೂ ದೇವತೆಗಳ ವಿಡಂಬನೆ ಮಾಡುವ ದುಸ್ಸಾಹಸವನ್ನು ಮತಾಂಧರು ಮಾಡಿರುವುದನ್ನು ನೋಡಿದರೆ, ಅವರಿಗೆ ಯಾರ ಹೆದರಿಕೆಯೂ ಇಲ್ಲದಿರುವುದು ಸ್ಪಷ್ಟವಾಗುತ್ತದೆ !
ಇಂತಹವರಿಗೆ ನಡುರಸ್ತೆಯಲ್ಲಿ ಗಲ್ಲು ಶಿಕ್ಷೆ ವಿಧಿಸಲು ಯಾರಾದರೂ ಒತ್ತಾಯಿಸಿದರೆ ಆಶ್ಚರ್ಯ ಏನೂ ಇಲ್ಲ !