ಇಂತಹ ಮತಾಂಧ ಮುಸಲ್ಮಾನರ ವಿರುದ್ಧ ಕಠಿಣ ಕ್ರಮ ಕೈಕೊಳ್ಳಲೇಬೇಕು !

ಡೊಂಬಿವಿಲಿ – ಸಾಯಿನಗರ-ಶಿರ್ಡಿ ಎಕ್ಸಪ್ರೆಸ್ ರೈಲಿನಲ್ಲಿ ತಾಯಿಯೊಂದಿಗೆ ಮಲಗಿದ್ದ ಒಂದೂವರೆವರ್ಷದ ಹಿಂದೂ ಬಾಲಕಿಯನ್ನು ಅಪಹರಿಸಲು ಪ್ರಯತ್ನಿಸಿದ ಸಲೀಂ ಪಠಾಣನನ್ನು ಪೊಲೀಸರು ಬಂಧಿಸಿ ಅವನ ವಿರುದ್ಧ ದೂರು ದಾಖಲಿಸಲಾಗಿದೆ. ಮಗುವಿನ ತಂದೆ ಮೂತ್ರವಿಸರ್ಜನೆಗಾಗಿ ಹೋದಾಗ ಸಲೀಂ ಅಪಹರಿಸಲು ಪ್ರಯತ್ನಿಸಿದನು; ಆದರೆ ಜಾಗರೂಕರಾಗಿದ್ದ ಪ್ರವಾಸಿಗರು ಅವನನ್ನು ಹಿಡಿದು ಧರ್ಮದೇಟು ನೀಡಿದರು. (ಜಾಗರೂಕ ಮತ್ತು ತತ್ಪರರಾಗಿರುವ ಪ್ರವಾಸಿಗರ ಕಾರ್ಯ ಶ್ಲಾಘನೀಯ ! – ಸಂಪಾದಕರು)
ಸಲೀಂ ಮಗುವನ್ನು ಎತ್ತಿಕೊಂಡಿರುವುದನ್ನು ನೋಡಿ ಪ್ರವಾಸಿಗರು ಅವನನ್ನು ವಿಚಾರಿಸಿದರು; ಆದರೆ ಅವನು ಯಾವುದೇ ಸಮಾಧಾನಕಾರಕ ಉತ್ತರವನ್ನು ನೀಡುತ್ತಿರಲಿಲ್ಲ. ಇದರಿಂದ ರೈಲಿನ ಬೋಗಿಯಲ್ಲಿ ಗೊಂದಲವೇರ್ಪಟ್ಟಿತು. ಅಷ್ಟರಲ್ಲಿ ಮಗುವಿನ ತಾಯಿಗೆ ಎಚ್ಚರವಾಯಿತು. ಅವಳು ಆ ಮಗು ತನ್ನ ಮಗುವೆಂದು ಹೇಳಿದರು. ತದನಂತರ ಪ್ರವಾಸಿಗರು ಅವನನ್ನು ಪೊಲೀಸರ ವಶಕ್ಕೆ ಒಪ್ಪಿಸಿದರು. ಸಲೀಂ ಬಳಿ ತಿಕೀಟು ಕೂಡ ಇರಲಿಲ್ಲ. (ರೈಲು ಪ್ರಯಾಣದ ನಿಯಮಗಳನ್ನು ರಾಜಾರೋಶವಾಗಿ ಉಲ್ಲಂಘಿಸುವ ಮತಾಂಧರು ! – ಸಂಪಾದಕರು)
ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ಮಾನ್ಯವಾಗಲು ಕೇವಲ ವಿವಾಹ ಪ್ರಮಾಣಪತ್ರವಿದ್ದರೆ ಸಾಲದು !
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!