ಮಾಂಢರದೇವ (ತಾ. ವಾಯಿ)ನಲ್ಲಿ ಶ್ರೀ ಕಾಳುಬಾಯಿ ಯಾತ್ರೆಯ ಸಂದರ್ಭದಲ್ಲಿ ಕಲಂ 36 ಜಾರಿ !

ಹಿಂದೂಗಳ ಧಾರ್ಮಿಕ ಆಚರಣೆಗಳಿಗೆ ಅಡ್ಡಿಪಡಿಸುವ ಪೊಲೀಸರು ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ಮಸೀದಿಗಳಲ್ಲಿನ ಧ್ವನಿವರ್ಧಕಗಳನ್ನು ಬಂದ್ ಮಾಡಲು ಹೆದರುತ್ತಾರೆ.

ಗುಹಾ (ಅಹಲ್ಯಾನಗರ) ದ ಶ್ರೀ ಕಾನಿಫ್‌ನಾಥ್ ದೇವಸ್ಥಾನವು ಹಿಂದೂಗಳಿಗೆ ಸೇರಿದ್ದು !

ಶ್ರೀ ಕಾನಿಫ್‌ನಾಥ್ ಮಹಾರಾಜರ ಪ್ರತಿಮೆಯನ್ನು ತೆಗೆಯುವಂತೆ ಕೆಲವು ಮುಸ್ಲಿಂ ಸಮುದಾಯದವರು ಉಪವಾಸ ಆರಂಭಿಸಿದ್ದಾರೆ.

ಪ್ರಭು ಶ್ರೀರಾಮನ ಅಸ್ತಿತ್ವವನ್ನು ನಿರಾಕರಿಸುವವರಿಂದ ಪ್ರಶಸ್ತಿಯನ್ನು ಸ್ವೀಕರಿಸಲು ನಿರಾಕರಣೆ !

ಇಂತಹ ದೃಢ ನಿರ್ಣಯವನ್ನುಹೊಂದಿರುವ ‘ಮುಂಬಯಿ ತರುಣ ಭಾರತ’ ಸಂಪಾದಕ ಕಿರಣ ಶೇಲಾರ ಅವರಿಗೆ ಅಭಿನಂದನೆಗಳು! ಕಳೆದ ಹಲವಾರು ದಶಕಗಳವರೆಗೆ ಜಾತ್ಯತೀತ ಪತ್ರಿಕೋದ್ಯಮದ ಹೆಸರಿನಲ್ಲಿ, ಹಿಂದೂ ಧರ್ಮ, ಧರ್ಮಗ್ರಂಥಗಳು ಮತ್ತು ಸಂಸ್ಕೃತಿಯ ಮೇಲೆ ದ್ವೇಷಪೂರ್ಣವಾಗಿ ಟೀಕಿಸಲಾಯಿತು.

ಸಂಸ್ಕೃತ ಶಬ್ದಕೋಶ (ನಿಘಂಟು) ಯೋಜನೆ ಕೇಂದ್ರ ಸರ್ಕಾರದ ನೆರವಿನೊಂದಿಗೆ ಪುನಶ್ಚೇತನಗೊಳ್ಳಲಿದೆ!

ಡೆಕ್ಕನ್ ಕಾಲೇಜು ಅಭಿಮತ ವಿದ್ಯಾಪೀಠದಲ್ಲಿ ಕಳೆದ 75 ವರ್ಷಗಳಿಂದ ನಡೆದಿರುವ ಸಂಸ್ಕೃತ ಶಬ್ದಕೋಶ(ನಿಘಂಟು) ಯೋಜನೆಗೆ ಕೇಂದ್ರ ಸರ್ಕಾರದ ನೆರವಿನೊಂದಿಗೆ ಪುನರುಜ್ಜೀವನ ದೊರೆಯಲಿದೆ.

‘ನೆಟ್‌ಫ್ಲಿಕ್ಸ್’ನಲ್ಲಿ ಬಿಡುಗಡೆಯಾದ ‘ಅನ್ನಪೂರ್ಣಿ’ ಚಿತ್ರದಲ್ಲಿ ಶ್ರೀರಾಮನ ಅವಮಾನ ! 

‘ಅನ್ನಪೂರ್ಣಿ’ ಈ ‘ನೆಟ್‌ಫ್ಲಿಕ್ಸ್’ ನ ‘ಒಟಿಟಿ’ (ಒವರ ದ ಟಾಪ, ಅಂದರೆ `ಆಪ್‘ ಮಾಧ್ಯಮದಿಂದ ಚಲನಚಿತ್ರ, ಧಾರಾವಾಹಿ ಮುಂತಾದ ಕಾರ್ಯಕ್ರಮಗಳನ್ನು ನೋಡುವುದು) ವೇದಿಕೆಯ ಮೇಲಿನಿಂದ ಪ್ರಸಾರವಾಗುತ್ತಿರುವ ಚಲನಚಿತ್ರಗಳಲ್ಲಿ, ಹಿಂದೂ ಬ್ರಾಹ್ಮಣ ಹುಡುಗಿಯನ್ನು ಬಿರ್ಯಾನಿ ತಯಾರಿಸಲು ನಮಾಜಪಠಣ ಮಾಡುತ್ತಿರುವುದನ್ನು ತೋರಿಸಲಾಗಿದೆ.

ಮುಖ್ಯಮಂತ್ರಿಯವರು ಎಲ್ಲ ಧರ್ಮವನ್ನು ಸಮಾನವಾಗಿ ಕಾಣಬೇಕು !’ – ಸಂಸದ ಅಸಾದುದ್ದೀನ್ ಓವೈಸಿ

ಇಷ್ಟು ವರ್ಷಗಳ ಕಾಲ ‘ಅಲ್ಪಸಂಖ್ಯಾತ’ರಾಗಿ ಸರಕಾರದಿಂದ ವಿಶೇಷ ರಿಯಾಯಿತಿಗಳನ್ನು ತೆಗೆದುಕೊಳ್ಳುವಾಗ ಓವೈಸಿಗೆ ಈ ತತ್ವ ಏಕೆ ನೆನಪಿಲ್ಲ ?

ಕೇಂದ್ರ ಸರಕಾರ ದೇವಸ್ಥಾನ ಸರಕಾರಿಕರಣದಿಂದ ಮುಕ್ತ ಮಾಡುವ ಸಿದ್ಧತೆಯಲ್ಲಿದ್ದು ಮಹಾರಾಷ್ಟ್ರ ಕೂಡ ಇದರ ಮೇಲೆ ಕ್ರಮ ಕೈಗೊಳ್ಳಬೇಕು ! – ಸುರೇಶ ಚೌಹಾಣಕೆ , ಮುಖ್ಯ ಸಂಪಾದಕರು, ‘ಸುದರ್ಶನ ನ್ಯೂಸ’ ವಾರ್ತಾ ವಾಹಿನಿ

ತಮಿಳನಾಡಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭಾಷಣದಿಂದ ‘ಕೇಂದ್ರ ಸರಕಾರ ಕೂಡ ದೇವಸ್ಥಾನ ಸರಕಾರಿಕರಣ ಮುಕ್ತಗೊಳಿಸುವುದರ ಸಿದ್ಧತೆಯಲ್ಲಿದೆ’, ಇದು ಗಮನಕ್ಕೆ ಬರುತ್ತದೆ.

ಉದ್ಯಮಿ ಗೌತಮ ಅದಾನಿ ಏಷ್ಯಾದಲ್ಲೇ ಎಲ್ಲಕ್ಕಿಂತ ಶ್ರೀಮಂತ ವ್ಯಕ್ತಿ !

ಉದ್ಯಮಿ ಗೌತಮ ಅದಾನಿ ಏಷ್ಯಾದ ಎಲ್ಲಕ್ಕಿಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ ಹಾಗೂ ಜಗತ್ತಿನಲ್ಲಿನ ಎಲ್ಲಕ್ಕಿಂತ ಶ್ರೀಮಂತರ ಪಟ್ಟಿಯಲ್ಲಿ ೧೨ ನೇ ಸ್ಥಾನಕ್ಕೆ ತಲುಪಿದ್ದಾರೆ.

ಚೀನಾದ ರಾಯಭಾರಿ ಕಚೇರಿಯ ಅಧಿಕಾರಿಗಳಿಂದ ನಾಗಪುರದ ಸಂಘ ಕಾರ್ಯಾಲಯಕ್ಕೆ ಭೇಟಿ !

ಡಿಸೆಂಬರ್ ೨೦೨೩ ರಲ್ಲಿ ಇಲ್ಲಿಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಾಲಯಕ್ಕೆ ಚೀನಾದ ರಾಯಭರಿ ಕಚೇರಿಯ ಕೆಲವು ಅಧಿಕಾರಿಗಳು ಭೇಟಿ ನೀಡಿರುವ ಸಮಾಚಾರ ಒಂದು ಇಂಗ್ಲಿಷ್ ದೈನಿಕದಲ್ಲಿ ಪ್ರಸಾರ ಮಾಡಲಾಗಿದೆ.

‘ಶ್ರೀರಾಮ ಮಾಂಸಾಹಾರಿ ಆಗಿದ್ದನು’ ಎಂದು ಹೇಳುವ ಜಿತೇಂದ್ರ ಆವ್ಹಾಡ ಇವರ ವಿರುದ್ಧ ನಾಶಿಕದಲ್ಲಿ ದೂರು ದಾಖಲು !

ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಶರದ ಪವಾರ ಗುಂಪಿನ ಶಿರ್ಡಿ ಇಲ್ಲಿಯ ಶಿಬಿರದಲ್ಲಿ ‘ರಾಮ ಮಾಂಸಾಹಾರಿ ಆಗಿದ್ದನು’ ಎಂದು ಹೇಳಿರುವ ಗುಂಪಿನ ಮುಖ್ಯಸ್ಥ ಜಿತೇಂದ್ರ ಅವ್ಹಾಡ ಇವರ ವಿರುದ್ಧ ನಾಶಿಕದಲ್ಲಿನ ಪಂಚವಟಿ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿದೆ.