Missionaries Use Saffron Flag : ಛತ್ತೀಸ್ಗಢದಲ್ಲಿ ಕ್ರೈಸ್ತ ಧರ್ಮ ಪ್ರಚಾರಕ್ಕಾಗಿ ವಾಹನಗಳಲ್ಲಿ ಕೇಸರಿ ಧ್ವಜದ ಉಪಯೋಗ
ಛತ್ತೀಸ್ಗಢದ ಭಾಜಪ ಸರಕಾರದಿಂದ ಮತಾಂತರ ವಿರೋಧಿ ಕಾನೂನು ಜಾರಿಯಾಗಲಿದೆ !
ಛತ್ತೀಸ್ಗಢದ ಭಾಜಪ ಸರಕಾರದಿಂದ ಮತಾಂತರ ವಿರೋಧಿ ಕಾನೂನು ಜಾರಿಯಾಗಲಿದೆ !
ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ಮುಸಲ್ಮಾನ ನುಸುಳುಕೋರರನ್ನು ಛತ್ತೀಸ್ಗಢದಿಂದ ಗಡಿಪಾರು ಮಾಡುವಂತೆ ಛತ್ತೀಸ್ಗಢದ ಮುಖ್ಯಮಂತ್ರಿ ವಿಷ್ಣುದೇವ್ ಸಾಯರವರಿಗೆ ಧರ್ಮ ಸಂಸದ್ ಸಂಚಾಲಕ ನೀಲಕಂಠ ಮಹಾರಾಜ್ ಒತ್ತಾಯಿಸಿದ್ದಾರೆ.
ಮತಾಂತರಗೊಳಿಸುವವರಿಗೆ ರಾಜಕಾರಣಿಗಳಿಂದ ರಕ್ಷಣೆ ದೊರೆಯುತ್ತದೆ. ತಾಲಿಬಾನದ ಆಡಳಿತದಲ್ಲಿ ೪ ಕ್ರೈಸ್ತರು ಮುಸಲ್ಮಾನರನ್ನು ಮತಾಂತರಿಸಲು ಹೋಗಿದ್ದರು; ಆದರೆ ಅವರಿಗೆ ತಾಲಿಬಾನಿ ಮುಸಲ್ಮಾನರಿಂದ ಗಲ್ಲು ಶಿಕ್ಷೆ ವಿಧಿಸಲಾಗಿತ್ತು.
ಶಂಕರಾಚಾರ್ಯ ಸ್ವಾಮಿ ಶ್ರೀನಿಶ್ಚಲಾನಂದ ಸರಸ್ವತಿ ಇವರ ಆಶೀರ್ವಾದ !
ಹಿಂದೂ ಸಂಸ್ಕೃತಿಯನುಸಾರ ದಂಪತಿಗಳ ಜೀವನದಲ್ಲಿ ವಿಚ್ಛೇದನಕ್ಕೆ ಯಾವುದೇ ಅವಕಾಶವಿಲ್ಲ. ವಿಚ್ಛೇದನವು ಪಾಶ್ಚಾತ್ಯ ವಿಕೃತಿಯ ಒಂದು ರೂಪವಾಗಿದೆ. ದಂಪತಿಗಳು ಸಪ್ತಪದಿಯಲ್ಲಿನ ವಚನವನ್ನು ಪ್ರಾಮಾಣಿಕವಾಗಿ ಅನುಸರಿಸಬೇಕು
ಸೇವೆಯ ಹೆಸರಿನಲ್ಲಿ ಹಿಂದುಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸುವ ಅಪರಾಧ ಮಾಡಲಾಗುತ್ತದೆ. ಮತಾಂತರಕ್ಕೆ ಸರಕಾರವೇ ಹೊಣೆಗಾರರಾಗಿದೆ.
ಹಿಂದುಗಳ ದೇವಸ್ಥಾನದಲ್ಲಿ ಪ್ರಸಾದ ಎಂದು ಹಂಚುವ ಪದಾರ್ಥದ ಶುದ್ಧತೆ ಮತ್ತು ಪಾವಿತ್ರ್ಯತೆಯನ್ನು ಪರಿಶೀಲಿಸುವುದಕ್ಕಾಗಿ ಈಗ ಸರಕಾರವು ಸ್ವತಂತ್ರ ವ್ಯವಸ್ಥೆ ನಿರ್ಮಾಣ ಮಾಡುವುದು ಆವಶ್ಯಕವಾಗಿದೆ !
ರಾಷ್ಟ್ರೀಯ ಸಂಪತ್ತಿಗೆ ಹಾನಿ ಮಾಡುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರಕಾರ ಕಠಿಣ ಕಾನೂನು ರೂಪಿಸಬೇಕು !
ಭಾರತದಲ್ಲಿ ನಕ್ಸಲವಾದ ಕೊನೆಗೊಳ್ಳುವುದು ಯಾವಾಗ ?
ದೇಶದಿಂದ ಜಿಹಾದಿ ಭಯೋತ್ಪಾದನೆ ಮತ್ತು ಎಲ್ಲಾ ರೀತಿಯ ಜಿಹಾದಿ ಮನಸ್ಥಿತಿಯನ್ನು ಕೊನೆಗೊಳಿಸುವ ದಿನಾಂಕವನ್ನು ಕೇಂದ್ರ ಸರಕಾರವು ಘೋಷಿಸಬೇಕು !