2026ರ ಮಾರ್ಚ್ ವೇಳೆಗೆ ದೇಶದಲ್ಲಿ ನಕ್ಸಲರ ಅಂತ್ಯ ! – ಕೇಂದ್ರ ಗೃಹ ಸಚಿವ ಅಮಿತ್ ಶಾ
ದೇಶದಿಂದ ಜಿಹಾದಿ ಭಯೋತ್ಪಾದನೆ ಮತ್ತು ಎಲ್ಲಾ ರೀತಿಯ ಜಿಹಾದಿ ಮನಸ್ಥಿತಿಯನ್ನು ಕೊನೆಗೊಳಿಸುವ ದಿನಾಂಕವನ್ನು ಕೇಂದ್ರ ಸರಕಾರವು ಘೋಷಿಸಬೇಕು !
ದೇಶದಿಂದ ಜಿಹಾದಿ ಭಯೋತ್ಪಾದನೆ ಮತ್ತು ಎಲ್ಲಾ ರೀತಿಯ ಜಿಹಾದಿ ಮನಸ್ಥಿತಿಯನ್ನು ಕೊನೆಗೊಳಿಸುವ ದಿನಾಂಕವನ್ನು ಕೇಂದ್ರ ಸರಕಾರವು ಘೋಷಿಸಬೇಕು !
ಸರಕಾರವು ಇಂತಹ ಮತಾಂಧ ಮಕ್ಕಳನ್ನು ‘ಅಪ್ರಾಪ್ತ’ ಎಂದು ಹೇಳಿ ಕೇವಲ ಬಾಲಾಪರಾಧಿ ಗೃಹಕ್ಕೆ ಕಳುಹಿಸಿ ಸುಮ್ಮನೆ ಕುಳಿತುಕೊಳ್ಳದೇ ಅವರಿಗೆ ಕಠಿಣವಾಗಿ ಶಿಕ್ಷಿಸುವುದು ಆವಶ್ಯಕವಾಗಿದೆ !
ಛತ್ತೀಸ್‌ಗಢನ ಬಿಜಾಪುರದ ತರೆಮ್‌ನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದು, 4 ಯೋಧರು ಗಾಯಗೊಂಡಿದ್ದಾರೆ
ನಾಯಿಯೊಂದು ಕರುವಿನ ತಲೆ ತಂದು ಎಸೆದಿದೆ ಎಂದು ಪೊಲೀಸರ ಹೇಳಿಕೆ
ಛತ್ತೀಸ್ ಗಢದ ಅಬುಝಾಮಾಡ್ ನ ಕುತುಲ್ ಪ್ರದೇಶದಲ್ಲಿ ಪೊಲೀಸ್ ಮತ್ತು ನಕ್ಸಲೀಯರ ನಡುವೆ ನಡೆದ ಎನ್ಕೌಂಟರ್ ನಲ್ಲಿ ಎಂಟು ಮಂದಿ ನಕ್ಸಲೀಯರು ಹತರಾಗಿದ್ದಾರೆ.
ನಕ್ಸಲಿಸಂನ ಸಮಸ್ಯೆ ನಿರ್ಮೂಲನೆಯಾಗುವವರೆಗೆ ಸರ್ಕಾರವು ದಿಟ್ಟ ಕ್ರಮ ತೆಗೆದುಕೊಳ್ಳಬೇಕು!
ಪೊಲೀಸರ ಗೂಢಚಾರ ಎಂಬ ಸಂದೇಹದಿಂದ ಶಾಲೂರಾಮ ಪೊಟಾಯಿ ಹೆಸರಿನ ಓರ್ವ 45 ವರ್ಷದ ವ್ಯಕ್ತಿಯನ್ನು ನಕ್ಸಲರು ಮನೆಯ ಹೊರಗೆ ಎಳೆದು ಹತ್ಯೆ ಮಾಡಿದ್ದಾರೆ.
ಛತ್ತೀಸ್‌ಗಢದ ನಕ್ಸಲ್ ಪೀಡಿತ ಸುಕ್ಮಾ ಜಿಲ್ಲೆಯಲ್ಲಿ ಗದಿರಸ ಗ್ರಾಮದಲ್ಲಿ ಪೊಲೀಸ್ ಹವಾಲ್ದಾರ್ ಸೋಡಿ ಲಕ್ಷ್ಮಣನನ್ನು ನಕ್ಸಲೀಯರ ಸಣ್ಣ ಪಡೆ ಹತ್ಯೆ ಮಾಡಿರುವ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿದೆ.
ಬೋರ್ಸಿ ಗ್ರಾಮದಲ್ಲಿರುವ ಗನ್‌ಪೌಡರ್ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ 17 ಜನರು ಸಾವನ್ನಪ್ಪಿದ್ದಾರೆ ಹಾಗೂ ಅನೇಕ ಜನರು ಗಾಯಗೊಂಡಿದ್ದಾರೆ.
ಈಗ, ನಕ್ಸಲೀಯರ ಪಿಡುಗನ್ನು ಬೇರುಸಹಿತ ನಿರ್ಮೂಲನೆ ಮಾಡಲು ಸರ್ಕಾರ ಪ್ರಯತ್ನಿಸಬೇಕು, ಎಂದು ಅಪೇಕ್ಷೆ !