ಛತ್ತೀಸ್‌ಗಢದಲ್ಲಿ ಪಿಕಪ್ ವಾಹನ ಕಂದಕಕ್ಕೆ ಬಿದ್ದು 19 ಮಂದಿ ಸಾವು
ಬಹಪಾನಿ ಪ್ರದೇಶದಲ್ಲಿ ಪಿಕಪ್ ವಾಹನ ಪಲ್ಟಿಯಾಗಿ ಪ್ರಪಾತಕ್ಕೆ ಉರುಳಿದ್ದರಿಂದ 19 ಜನರು ಸಾವನ್ನಪ್ಪಿದ್ದಾರೆ.
ಬಹಪಾನಿ ಪ್ರದೇಶದಲ್ಲಿ ಪಿಕಪ್ ವಾಹನ ಪಲ್ಟಿಯಾಗಿ ಪ್ರಪಾತಕ್ಕೆ ಉರುಳಿದ್ದರಿಂದ 19 ಜನರು ಸಾವನ್ನಪ್ಪಿದ್ದಾರೆ.
ಶ್ರೀ ಹನುಮಾನ್ ಜಿ ಮಹಾರಾಜರು ಕಾರ್ಯಕ್ರಮದ ಆಯೋಜಕರಾಗಿದ್ದರು. ಅವರು 120 ಜನರನ್ನು ಹಿಂದೂ ಧರ್ಮಕ್ಕೆ ವಿಧಿವತ್ತಾಗಿ ಪ್ರವೇಶ ಮಾಡಿಸಿದರು.
ಭಾಜಪದಲ್ಲಿ ಸೇರಿದ ಬಳಿಕ ಮಾತನಾಡಿದ ಅವರು, ”ನಾನು ರಾಮನ ಭಕ್ತೆಯಾಗಿದ್ದರಿಂದ ಶ್ರೀ ರಾಮಲಲ್ಲಾನ ದರ್ಶನ ಪಡೆದೆನು.
ಅಬುಝಮಾಡ ಪ್ರದೇಶದಲ್ಲಿ ನಕ್ಸಲೀಯರ ಶಿಬಿರದ ಮೇಲೆ ಭದ್ರತಾ ಪಡೆಗಳು 24 ಗಂಟೆಗಳ ಕಾಲ ನಡೆಸಿದ ಕಾರ್ಯಾಚರಣೆಯಲ್ಲಿ 10 ನಕ್ಸಲೀಯರ ಹತ್ಯೆಯಾಗಿದೆ.
ಕಾಂಗ್ರೆಸ್ ಆಡಳಿತವಿರುವಾಗಲೇ ನಕ್ಸಲವಾದ ಉದಯಿಸಿತು ಮತ್ತು ಅದು ಎಲ್ಲೆಡೆ ವ್ಯಾಪಿಸಿತು ಎನ್ನುವ ಸತ್ಯವನ್ನು ಕಾಂಗ್ರೆಸ್ ಒಪ್ಪಿಕೊಳ್ಳುವುದೇ? ನಕ್ಸಲವಾದವನ್ನು ಬೆಳೆಸಿದ ಕಾಂಗ್ರೆಸ್ಸಿನವರು ಮೊದಲು ಕಠೋರ ಪ್ರಾಯಶ್ಚಿತ್ತ ತೆಗೆದುಕೊಳ್ಳಬೇಕು.
‘ಕಾಂಗ್ರೆಸ್ ವಕ್ತಾರರು ಈ ನಕ್ಸಲೀಯರನ್ನು ‘ಹುತಾತ್ಮರು’ ಎಂದು ಕರೆಯುತ್ತಿದ್ದಾರೆ. ಇದನ್ನು ಮಾನಸಿಕ ಮತ್ತು ನೈತಿಕ ದಿವಾಳಿತನ ಎಂದು ಕರೆಯಲಾಗುತ್ತದೆ’ ಎಂದು ಭಾಟಿಯಾ ಹೇಳಿದರು.
ಛತ್ತೀಸ್‌ಗಢದ ಸೂರಜ್‌ಪುರ ಜಿಲ್ಲೆಯಲ್ಲಿ ಮಸೀದಿಯೊಂದರ ಇಮಾಮ್ ಮಹಿಳೆಯ ಮನೆಗೆ ನುಗ್ಗಿ ಅತ್ಯಾಚಾರವೆಸಗಿರುವ ಘಟನೆ ಬೆಳಕಿಗೆ ಬಂದಿದೆ. ಆರೋಪಿ ಇಮಾಮ್ ಹೆಸರು ಗುಲಾಂ ಗೌಸ್ ಆಗಿದ್ದು, ನೀರು ಕೇಳಲು ಮಹಿಳೆಯ ಮನೆಗೆ ನುಗ್ಗಿದ್ದನು.
ಭದ್ರತಾ ಪಡೆಗಳು ಮತ್ತು ನಕ್ಸಲೀಯರ ನಡುವೆ ನಡೆಯುತ್ತಿರುವ ಚಕಮಕಿಯಲ್ಲಿ ಇದುವರೆಗೆ 9 ನಕ್ಸಲೀಯರು ಹತರಾಗಿದ್ದಾರೆ. ಅದೇ ಸಮಯದಲ್ಲಿ, ಮಧ್ಯಪ್ರದೇಶದ ಬಾಲಾಘಾಟ್‌ನಲ್ಲಿ ನಡೆದ ಚಕಮಕಿಯಲ್ಲಿ ಇಬ್ಬರು ನಕ್ಸಲೀಯರು ಸಾವನ್ನಪ್ಪಿದ್ದಾರೆ.
ಇಂತಹವರು ಶಿಕ್ಷಕರೆಂದು ಹೇಗೆ ನೇಮಕಾತಿಯಾಗುತ್ತದೆ ? ಮತ್ತು ಅವರು ತರಗತಿಯಲ್ಲಿ ಏನು ಮಾಡುತ್ತಾರೆ ಎಂದು ಮುಖ್ಯೋಪಾಧ್ಯಾಪಕರು ನೋಡುವುದಿಲ್ಲವೇ ?
ಭದ್ರತಾ ಪಡೆಗಳು ಮತ್ತು ನಕ್ಸಲೀಯರ ನಡುವೆ ಇತ್ತೀಚೆಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ 6 ನಕ್ಸಲೀಯರನ್ನು ಭದ್ರತಾ ಪಡೆಗಳು ಮಟ್ಟಹಾಕಿವೆ.