ಅಸ್ಸಾಂನಲ್ಲಿ ಹಿಂದೂ ಧರ್ಮ ಸ್ವೀಕರಿಸುವ ಮುಸ್ಲಿಂ ಮಹಿಳೆಗೆ ಕೊಲೆ ಬೆದರಿಕೆ !
‘ಹಿಂದೂ-ಮುಸ್ಲಿಂ ಭಾಯಿ ಭಾಯಿ’ ಎಂದು ಹೇಳುವವರು ಮತ್ತು ಹಿಂದೂಗಳಿಗೆ ಸೆಕ್ಯುಲರಿಸಂ ಬಗ್ಗೆ ಉಪದೇಶ ನೀಡುವವರು ಇದರ ಬಗ್ಗೆ ಏನಾದರೂ ಹೇಳುತ್ತಾರೆಯೇ?
‘ಹಿಂದೂ-ಮುಸ್ಲಿಂ ಭಾಯಿ ಭಾಯಿ’ ಎಂದು ಹೇಳುವವರು ಮತ್ತು ಹಿಂದೂಗಳಿಗೆ ಸೆಕ್ಯುಲರಿಸಂ ಬಗ್ಗೆ ಉಪದೇಶ ನೀಡುವವರು ಇದರ ಬಗ್ಗೆ ಏನಾದರೂ ಹೇಳುತ್ತಾರೆಯೇ?
ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಗೊಳಿಸಿದ ಘಟನೆಯನ್ನು ಟೀಕಿಸಿದ ಕಾಂಗ್ರೆಸ್ ಈಗ ತನ್ನ ರಾಜ್ಯದಲ್ಲಿ ನಡೆಯುತ್ತಿರುವ ಇಂತಹ ಘಟನೆಗಳ ಬಗ್ಗೆ ಮೌನವಾಗಿದೆ, ಎಂಬುದನ್ನು ಗಮನಿಸಿ !
AI ತಂತ್ರಜ್ಞಾನದ (ಆರ್ಟಿಫಿಶಿಯಲ್ ಇಂಟಿಲಿಜೆನ್ಸಿ) ಮೂಲಕ ನಮ್ಮ ಅಶ್ಲೀಲ ಫೋಟೊಗಳನ್ನು ತಯಾರಿಸಿದ್ದಾರೆ, ಎಂದು ಇನ್ನೂ ೨೩ ಯುವತಿಯರು ಮುಂದೆ ಬಂದು ಹೇಳಿದ್ದಾರೆ. ಅವರ ಅಶ್ಲೀಲ ಫೋಟೊಗಳನ್ನು ಅಶ್ಲೀಲ ವೆಬ್ ಸೈಟ್ ನಲ್ಲಿ ಪ್ರಸಾರವಾಗಿವೆ.
ಯುವಕನೊಬ್ಬ ‘ಲಿವ್ ಇನ್ ರಿಲೇಶನ್ ಶಿಪ್’ನಲ್ಲಿದ್ದ ತನ್ನ ಗೆಳತಿಯ ಮೇಲೆ ‘ಸ್ಕ್ರೂ ಡೈವರ್’ನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಆತನ ಹೆಸರು ಶಿವಂ ಕುಮಾರ ಆಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಒಂದು ವಾರ್ತೆಯ ಪ್ರಕಾರ ಈ ಮಹಿಳೆ ಮೆಹೆಮದಾಬಾದ್ನಲ್ಲಿ ಆಕೆಯ ಪತಿ ಮತ್ತು ಇಬ್ಬರು ಮಕ್ಕಳ ಜೊತೆಗೆ ವಾಸಿಸುತ್ತಿದ್ದಳು. ಕೆಲವು ದಿನದ ನಂತರ ಇಲ್ಲಿಯ ನಿವಾಸಿ ತೌಸೀಫನು ಆಕೆಗೆ ತೊಂದರೆ ನೀಡುವ ಆರಂಭಿಸಿದನು. ಅನೇಕ ಸಾರಿ ಆಕೆಯ ಶೋಷಣೆ ಮಾಡಿದನು. ಅವನು ಆಕೆಯ ಮನೆಗೆ ಕೂಡ ನುಗ್ಗುತ್ತಿದ್ದನು.
ವಿವಾಹಿತ, ೨ ಮಕ್ಕಳ ತಾಯಿಯಾಗಿರುವ ಮಹಿಳೆ ಮುಸಲ್ಮಾನನ ಜೊತೆ ಓಡಿ ಹೋಗಿರುವುದು ಹಿಂದೂ ಮಹಿಳೆಯ ನೈತಿಕ ಅಧಃಪತನದ ಸೂಚನೆ !
ಉಜ್ಜೈನಿ (ಮಧ್ಯಪ್ರದೇಶ) ನಲ್ಲಿ ಭಗವಾನ ಶ್ರೀ ಮಹಾಕಾಲನ ಶೋಭಾಯಾತ್ರೆಯಲ್ಲಿರುವ ಆನೆಯ ಬಗ್ಗೆ ‘ಪೀಪಲ್ ಫಾರ್ ಅನಿಮಲ್ಸ್’ (ಪಿಎಫ್‌ಎ) ಕಾರ್ಯದರ್ಶಿ ಪ್ರಿಯಾಂಶು ಜೈನ್ ಆಕ್ಷೇಪಿಸಿದ್ದಾರೆ. ಬಕ್ರಿ ಈದ್ ಸಮಯದಲ್ಲಿ ಲಕ್ಷಾಂತರ ಮೇಕೆಗಳನ್ನು ಹತ್ಯೆ ಮಾಡಲಾಗುತ್ತದೆ.
ಆಗಸ್ಟ್ ೧೧ ರಂದು ಬ್ರಿಟಿಷರ ಕಾಲದ ಕ್ರಿಮಿನಲ್ ಕಾನೂನುಗಳನ್ನು ಬದಲಾಯಿಸುತ್ತಿರುವುದಾಗಿ ಘೋಷಿಸಿ ಕೇಂದ್ರ ಸರಕಾರ ಐತಿಹಾಸಿಕ ಹೆಜ್ಜೆಯನ್ನಿಟ್ಟಿದೆ. ಈಗ ಅದರಲ್ಲಿ ಆಮೂಲಾಗ್ರ ಬದಲಾವಣೆ ಮಾಡಲಾಗುವುದು.
ಮುಸಲ್ಮಾನರು ಎಷ್ಟೇ ವಿದ್ಯಾವಂತರಾಗಿದ್ದರೂ ಅವರ ಮತಾಂಧತೆ ಮತ್ತು ಕಾಮುಕ ಪ್ರವೃತ್ತಿ ಹಾಗೇ ಇರುತ್ತದೆ ಎನ್ನುವುದು ಇದರಿಂದ ಕಂಡು ಬರುತ್ತದೆ !
ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ಹಿಂದೂ ಯುವತಿಯರನ್ನು ‘ಲವ್ ಜಿಹಾದ್’ನ ಬಲೆಗೆ ಸೆಳೆದು ಅವರಿಂದ ಮಾದಕ ಪದಾರ್ಥಗಳನ್ನು ಮಾರಾಟ ಮಾಡಿಸುತ್ತಿರುವ ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಹಿಂದೂ ಸಂತ್ರಸ್ತೆ ವಿಶ್ರಾಂತವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.