೨ ಮಕ್ಕಳ ತಾಯಿಯಾಗಿರುವ ಈಕೆಯನ್ನು ಕುವೈತ್ ಗೆ ಕರೆದೊಯ್ದು ಮತಾಂತರ ಮಾಡಿದ

ಡುಂಗರ್‌ಪುರ (ರಾಜಸ್ಥಾನ) – ರಾಜಸ್ಥಾನದ ಡುಂಗರ್‌ಪುರ ಜಿಲ್ಲೆಯಿಂದ ದೀಪಿಕಾಳನ್ನು ಇರ್ಫಾನ್ ಹೈದರ್ ಓಡಿಸಿಕೊಂಡು ಹೋದ. ‘ಹೈದರ್ ತಾನು ಹಿಂದೂ ಎಂದು ನಂಬಿಸಿ ನನ್ನ ಹೆಂಡತಿಯೊಂದಿಗೆ ಸಲಿಗೆ ಬೆಳೆಸಿದ್ದ. ಆಕೆಯ ಬ್ರೈನ್ ವಾಶ್ ಮಾಡಿ ಕುವೈತ್‌ಗೆ ಕರೆದೊಯ್ದು ಬಲವಂತವಾಗಿ ಮತಾಂತರಿಸಿದ’. ಎಂದು ಸಂತ್ರಸ್ತೆಯ ಪತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ದೀಪಿಕಾಳ ಪತಿ ಮುಂಬಯಿನಲ್ಲಿ ಕೆಲಸ ಮಾಡುತ್ತಿದ್ದಾರೆ. ‘ಪತ್ನಿ ದೀಪಿಕಾ ೨ ಪುಟ್ಟ ಮಕ್ಕಳೊಂದಿಗೆ ಗ್ರಾಮದಲ್ಲಿ ವಾಸವಾಗಿದ್ದರು. ಕೆಲ ದಿನಗಳ ಹಿಂದೆ ಮನೆ ಬಿಟ್ಟು ಹೋದವಳು ಮತ್ತೆ ಬರಲೇ ಇಲ್ಲ. ಇರ್ಫಾನ್ ಹೈದರ್ ಜೊತೆಗೆ ಬುರ್ಖಾ ತೊಟ್ಟಿರುವ ದೀಪಿಕಾ ಚಿತ್ರ ಹೊರಬಿದ್ದ ನಂತರ ಇಡೀ ಪ್ರಕರಣ ಬೆಳಕಿಗೆ ಬಂದಿದೆ, ಎಂದು ಸಂತ್ರಸ್ತೆಯ ಪತಿ ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
राजस्थान के डूंगरपुर में 2 बच्चों की मां को कुवैत लेकर गया युवक: ब्रेन वॉश का आरोप, सोशल मीडिया पर तस्वीर साझा होने के बाद घरवालों को हुई जानकारी#Rajasthan https://t.co/hviS9nrZ0g
— Dainik Bhaskar (@DainikBhaskar) August 15, 2023
ಸಂಪಾದಕೀಯ ನಿಲುವುವಿವಾಹಿತ, ೨ ಮಕ್ಕಳ ತಾಯಿಯಾಗಿರುವ ಮಹಿಳೆ ಮುಸಲ್ಮಾನನ ಜೊತೆ ಓಡಿ ಹೋಗಿರುವುದು ಹಿಂದೂ ಮಹಿಳೆಯ ನೈತಿಕ ಅಧಃಪತನದ ಸೂಚನೆ ! |
ಜರ್ಮನಿ: ‘ಎಲ್ಜಿಬಿಟಿಕ್ಯೂ’ ಸಮುದಾಯದ ಮೆರವಣಿಗೆಗೆ ವ್ಯಾನ್ ನಿಂದ ಡಿಕ್ಕಿ ಹೊಡೆದ ಜಿಹಾದಿ – ಓರ್ವ ವ್ಯಕ್ತಿ ಸಾವು, ೧೬ ಮಂದಿಗೆ ಗಾಯ
ಬಾಗಲಕೋಟೆ : ಮಾದಕ ವಸ್ತುಗಳ ಕಳ್ಳಸಾಗಣೆ ಮಾಡುತ್ತಿದ್ದ ಆಂಬ್ಯುಲೆನ್ಸ್ ಚಾಲಕ ಜಲೀಲ್ ಬಾಬಾ !
ಮಾಲ್ದಾ (ಬಂಗಾಳ): ಆದಿನಾಥ ದೇವಾಲಯವನ್ನು ಮರಳಿ ಪಡೆಯಲು ಹಿಂದೂ ಸಂಘಟನೆಗಳ ಯತ್ನ
ಲಕ್ಷ್ಮಣಪುರಿ (ಉತ್ತರ ಪ್ರದೇಶ) : ಮತಾಂತರ ಮಾಡುವ ಗ್ಯಾಂಗ್ನ 7 ಜನರ ಬಂಧನ !
ಅಪಹರಣ, ಬಲಾತ್ಕಾರ ಮತ್ತು ಮತಾಂತರಕ್ಕೆ ಯತ್ನಿಸಿದ ಪ್ರಕರಣದಲ್ಲಿ ಶಾಕಿರ ಹುಸೇನಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ
ಅಂದಿನ ಶಿಕ್ಷಣಾಧಿಕಾರಿಯಿಂದ ೨೫೯ ನಕಲಿ ಆದೇಶಗಳನ್ನು ಹೊರಡಿಸಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ