ಪರಾತ್ಪರ ಗುರು ಡಾಕ್ಟರರು ಸಾಧಕಿಯಿಂದ ಸೇವೆ ಪೂರ್ಣವಾಗದಿರುವ ತಪ್ಪನ್ನು ಅವಳಿಗೆ ತೋರಿಸಿ ಕೊಡುವುದು ಮತ್ತು ಆ ಪ್ರಸಂಗದಲ್ಲಿ ಈಶ್ವರನು ಅವಳನ್ನು ಕಾಪಾಡಿದ ಬಗ್ಗೆ ಅವಳ ಮನಸ್ಸಿನಲ್ಲಿ ಕೃತಜ್ಞತೆ ಮೂಡುವುದು

‘ಇವತ್ತಿನ ಸತ್ಸಂಗ ರದ್ದಾಯಿತು. ನಮ್ಮ ಸೇವೆ ಪೂರ್ಣವಾಗಲಿಲ್ಲವೆಂದು ದೇವರೇ ನಮ್ಮ ಕಾಳಜಿಯನ್ನು ತೆಗೆದುಕೊಂಡರು. ಆದರೆ ನಾವು ಮಾತ್ರ ಸೇವೆ ಪೂರ್ಣ ಮಾಡಲು ಕಡಿಮೆ ಬಿದ್ದೆವು’ ಎಂದರು.

ಖಲಿಸ್ತಾನದ ಬೇಡಿಕೆ : ಇತಿಹಾಸ ಮತ್ತು ಘಟನಾವಳಿಗಳು

ಹಿಂಸಾತ್ಮಕ ಚಳುವಳಿಗೆ ಶಾಶ್ವತ ಕಡಿವಾಣ ಹಾಕಬೇಕು !

ಸನಾತನದ ಕಿರುಗ್ರಂಥ : ಆಧ್ಯಾತ್ಮಿಕ ತೊಂದರೆಗಳನ್ನು ಜಯಿಸಲು ಉಪಯುಕ್ತ ದೃಷ್ಟಿಕೋನ

ತೊಂದರೆಗಳ ಲಕ್ಷಣಗಳ ಬಗ್ಗೆ ಜಾಗರೂಕರಾಗಿದ್ದು ಆಧ್ಯಾತ್ಮಿಕ ಉಪಾಯಗಳನ್ನು ಮಾಡುವುದು

‘ಡೀಪ್‌ ಸ್ಟೇಟ್‌’ನ ಹೊಸ ಪೇದೆ – ‘ಸೋನಮ್‌ ವಾಂಗ್‌ಚುಕ್’ !

‘ಡೀಪ್‌ ಸ್ಟೇಟ್‌’ನ ಯೋಜನೆ ಮತ್ತು ಅದರಂತೆ ಮಾಡಿದ ಸರಕಾರ ಉರುಳಿಸಲು ಮಾಡಿದ ಆಘಾತಕಾರಿ ತಂತ್ರ

‘ಸಾಧ್ಯವಿರುವಲ್ಲೆಲ್ಲ ಪ್ರತ್ಯಕ್ಷ ಹೋಗಿ ಸೂಕ್ಷ್ಮ ಪರೀಕ್ಷಣೆಯನ್ನು ಮಾಡಿದರೆ ಸಾಧನೆಯ ಶಕ್ತಿ ಅನಾವಶ್ಯಕ ಖರ್ಚಾಗುವುದಿಲ್ಲ’, ಎಂದು ಪರಾತ್ಪರ ಗುರು ಡಾ. ಆಠವಲೆಯವರು ಕಲಿಸುವುದು

ನಾವು ಪರೀಕ್ಷಣೆ ಮಾಡುವ ಸ್ಥಳವು ಇಲ್ಲಿಂದ ದೂರವಿದ್ದರೆ ಅದು ಸರಿಯಿದೆ; ಆದರೆ ಹತ್ತಿರದ ಸ್ಥಳದಲ್ಲಿ ಮಾತ್ರ ಅಲ್ಲಿ ಹೋಗಿಯೇ ಪರೀಕ್ಷಣೆಯನ್ನು ಮಾಡಬೇಕು” ಎಂದು ಹೇಳಿದರು.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ಸನಾತನ ಸಂಸ್ಥೆಯಲ್ಲಿ ಹಾಕಿಕೊಟ್ಟಿರುವ ಅದ್ವಿತೀಯ ಕಾರ್ಯಪದ್ಧತಿ ಮತ್ತು ಅದರಿಂದಾದ ಲಾಭ !

ಸೂಕ್ಷ್ಮ ರೂಪದ ಮೂಲಕ ಸನಾತನದ ಆಶ್ರಮಗಳಲ್ಲಿ ಶ್ರೀ ದುರ್ಗಾದೇವಿಯ ಆಗಮನವಾಗುವುದು

ಒಂದೇ ರೀತಿಯ ಜೀವನಶೈಲಿ (ಯಾಂತ್ರಿಕ ಜೀವನಶೈಲಿ)ಯ ದುಷ್ಪರಿಣಾಮಗಳನ್ನು ತಪ್ಪಿಸಲು ಪ್ರತಿದಿನ ವ್ಯಾಯಾಮ ಮಾಡಿರಿ !

ದೇವರು ನಮಗೆ ನೀಡಿರುವ ದೇಹದ ಚಟುವಟಿಕೆಯಾಗುವುದು ಆವಶ್ಯಕವಾಗಿದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಹಿಂದೂ ಧರ್ಮದಲ್ಲಿ ಹೇಳಿರುವ ಸಾಧನೆಯಿಂದ ಆನಂದವು ಲಭಿಸುವುದರಿಂದ ಇತರ ಧರ್ಮೀಯರು ತನ್ನಷ್ಟಕ್ಕೇ ಹಿಂದೂ ಧರ್ಮದೆಡೆಗೆ ಆಕರ್ಷಿತರಾಗುತ್ತಾರೆ.

ಈಶ್ವರಪ್ರಾಪ್ತಿಯ ದೃಷ್ಟಿಯಿಂದ ಅನಗತ್ಯವಾಗಿರುವ ಇಂದಿನ ಶಿಕ್ಷಣಪದ್ಧತಿ

ವೈಯಕ್ತಿಕ ಸ್ವಾತಂತ್ರ್ಯದ ಹೆಸರಿನಲ್ಲಿ ಯಾರೂ ರಾಜಕಾರಣಿಗಳ ಬಗ್ಗೆ  ಅವಾಚ್ಯ ಪದಗಳಲ್ಲಿ ಮಾತನಾಡುವಂತಿಲ್ಲ; ಆದರೆ ದೇವತೆಗಳ ವಿಷಯದಲ್ಲಿ ಮಾತನಾಡುತ್ತಾರೆ!

ಸ್ವಭಾವದೋಷ-ನಿರ್ಮೂಲನೆಯ ವಿಷಯದಲ್ಲಿ ದೃಷ್ಟಿಕೋನ !

ನಾವು ನಮ್ಮ ತಪ್ಪನ್ನು ಮರೆಮಾಚಲು ಎಷ್ಟೇ ಜಾಣತನದಿಂದ ನಡೆದುಕೊಂಡರೂ, ನಮ್ಮ ಮನಸ್ಸಿನಿಂದ ಮತ್ತು ಅದಕ್ಕಿಂತಲೂ ಹೆಚ್ಚು ಈಶ್ವರನಿಂದ ಆ ತಪ್ಪು ಮುಚ್ಚಿಡಲು ಸಾಧ್ಯವಿಲ್ಲ.