Sambhal Police Public Warning : ಜುಮ್ಮಾ ವರ್ಷಕ್ಕೆ 52 ಬಾರಿ ಬರುತ್ತದೆ, ಆದರೆ ಹೋಳಿ ವರ್ಷಕ್ಕೆ ಒಮ್ಮೆ ಮಾತ್ರ ಬರುತ್ತದೆ. ಮುಸಲ್ಮಾನ ಸಮುದಾಕ್ಕೆ ಬುದ್ಧಿ ಹೇಳಿದ ಪೊಲೀಸ್ ಅಧಿಕಾರಿ ಅನುಜ್ ಚೌಧರಿ
ಹೋಳಿ ಹಿನ್ನೆಲೆಯಲ್ಲಿ ಸಂಭಲ್ ಜಿಲ್ಲೆಯಲ್ಲಿ ಶಾಂತಿ ಸಮಿತಿ ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಮುಖ್ಯ ಪೊಲೀಸ್ ಅಧಿಕಾರಿ ಅನುಜ್ ಚೌಧರಿ ಕಠಿಣ ಶಬ್ದಗಳಲ್ಲಿ ಸೂಚನೆ ನೀಡಿದರು. ಈ ವರ್ಷ ಹೋಳಿ ಶುಕ್ರವಾರದಂದು ಬರುತ್ತಿದೆ.