ಬಂಗಾಲದಲ್ಲಿ ಶ್ರೀ ಶೀತಲಾದೇವಿಯ ಜಾಗರಣೆಯ ಕಾರ್ಯಕ್ರಮದ ಮೇಲೆ ಮತಾಂಧರಿಂದ ದಾಳಿ

ತೃಣಮೂಲ ಕಾಂಗ್ರೆಸ್ ನ ರಾಜ್ಯದಲ್ಲಿ ಬಂಗಾಲದ ಸ್ಥಿತಿ ಬಾಂಗ್ಲಾ ದೇಶದಂತೆ ಆಗಿದ್ದರಿಂದ ಅಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ರಕ್ಷಿಸಲು ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವ ಆವಶ್ಯಕತೆಯಿದೆ !

ಕಾಂಗ್ರೆಸ್ಸಿನ ನಾಯಕ ನ್ಯಾಯವಾದಿ ಕೌಸ್ತವ ಬಾಗಚಿಯ ಬಂಧನ

ಪೊಲೀಸರು ಕಾಂಗ್ರೆಸ್ಸಿನ ನಾಯಕ ನ್ಯಾಯವಾದಿ ಕೌಸ್ತವ ಬಾಗಚಿ ಇವರನ್ನು ಬಂಧಿಸಿದ್ದಾರೆ. ಕಾಂಗ್ರೆಸ್ಸಿನ ಬಂಗಾಲ ಪ್ರದೇಶ ಅಧ್ಯಕ್ಷ ಅಧೀರ ರಂಜನ ಚೌದರಿ ಇವರ ಬಗ್ಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇವರು ವೈಯಕ್ತಿಕ ಮಟ್ಟದಲ್ಲಿ ಟೀಕೆಸಿದ್ದಾರೆ.

ತ್ರಿಪುರ ಮತ್ತು ನಾಗಾಲ್ಯಾಂಡನಲ್ಲಿ ಭಾಜಪ ಅಧಿಕಾರ ಉಳಿಸಿಕೊಂಡಿದೆ !

ಈಶಾನ್ಯ ಭಾರತದಲ್ಲಿ ೩ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ

ಬಿ.ಬಿ.ಸಿಯ ದೆಹಲಿ ಹಾಗೂ ಮುಂಬಯಿ ಕಾರ್ಯಾಲಯಗಳ ಮೇಲೆ ಆದಾಯ ತೆರಿಗೆ ವಿಭಾಗದ ಸಮೀಕ್ಷೆ

ಭಾರತದ್ವೇಷಿ ಹಾಗೂ ಹಿಂದೂ ದ್ವೇಷಿ ಬಿಬಿಸಿಯಲ್ಲಿ ಯಾವುದೇ ಅವ್ಯವಹಾರ ನಡೆಯುತ್ತಿದ್ದರೆ, ಅದನ್ನು ಹುಡುಕಲೇ ಬೇಕು ! ಭಾರತದಲ್ಲಿದ್ದು ಭಾರತ ಹಾಗೂ ಹಿಂದೂಗಳ ನಿಂದನೆ ಮಾಡುವ ಬಿಬಿಸಿಯಿಂದ ಅವ್ಯವಹಾರ ನಡೆಯುತ್ತಿದ್ದರೆ, ಅದರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲೇ ಬೇಕು !

ಬಿರಭೂಮ (ಬಂಗಾಲ) ಇಲ್ಲಿಯ ಬಾಂಬ್ ಸ್ಫೋಟದಲ್ಲಿ ತೃಣಮೂಲ ಕಾಂಗ್ರೆಸ್ಸಿನ ಕಾರ್ಯಕರ್ತ ಹತ !

ಮೃತರ ಕುಟುಂಬದಿಂದ ಕಾಂಗ್ರೆಸ್ ಮೇಲೆ ಆರೋಪ !
ಕಾಂಗ್ರೆಸ್ ನಿಂದ ತೃಣಮೂಲ ಕಾಂಗ್ರೆಸ್ಸಿನ ಕೈವಾಡದ ಆರೋಪ !

ಬಿಬಿಸಿಯ ಸಾಕ್ಷ್ಯಚಿತ್ರವನ್ನು ಏಕೆ ನಿಷೇಧಿಸಲಾಯಿತು ?, ಉತ್ತರ ನೀಡಿ !

ಸರ್ವೋಚ್ಚ ನ್ಯಾಯಾಲಯದಿಂದ ಕೇಂದ್ರ ಸರಕಾರಕ್ಕೆ ಆದೇಶ

ಮಧ್ಯಾಹ್ನದ ಊಟದಲ್ಲಿ ಮುಸಲ್ಮಾನ ವಿದ್ಯಾರ್ಥಿಗಳಿಗೆ ಝಟಕಾ ಪದ್ಧತಿಯ ಮಾಂಸಹಾರ ನೀಡಿದಕ್ಕೆ ಪೋಷಕರ ವಿರೋಧ !

ಇಲ್ಲಿಯ ಒಂದು ಸರಕಾರಿ ಶಾಲೆಯಲ್ಲಿ ಮುಸಲ್ಮಾನ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದಲ್ಲಿ ಝಟಕಾ ಪದ್ಧತಿಯ ಮಾಂಸಾಹಾರ ನೀತ್ತಿರುವುದರಿಂದ ಅವರ ಪೋಷಕರು ಜನವರಿ ೭ ರಂದು ಪ್ರತಿಭಟನೆ ನಡೆಸಿದರೆ.

ಬಂಗಾಳದಲ್ಲಿ ಗೀತಾ ಜಯಂತಿ ನಿಮಿತ್ತದ ರಥಯಾತ್ರೆಯ ಮೇಲೆ ತೃಣಮೂಲ ಕಾಂಗ್ರೆಸ್ಸಿನ ಸಮರ್ಥಕರ ಆಕ್ರಮಣ.

ಇನ್ನೆಷ್ಟು ದಿನಗಳ ವರೆಗೆ ಬಂಗಾಳದಲ್ಲಿ ಭಾಜಪದ ಕಾರ್ಯಕರ್ತರು ಮತ್ತು ಹಿಂದೂಗಳು ಹೊಡೆತಗಳನ್ನು ಸಹಿಸಿಕೊಳ್ಳುವರು? ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸುವ ಧೈರ್ಯವನ್ನು ಎಂದಿಗೆ ತೋರಿಸುವರು? ಎನ್ನುವ ಪ್ರಶ್ನೆ ಹಿಂದೂಗಳ ಮನಸ್ಸಿನಲ್ಲಿ ಏಳುತ್ತದೆ.

ತೃಣಮೂಲ ಕಾಂಗ್ರೆಸ್ಸಿನ ವಕ್ತಾರ ಸಾಕೇತ ಗೋಖಲೆಯವರ ಬಂಧನ

ಭಾರತದಲ್ಲಿ ಪ್ರಜಾಪ್ರಭುತ್ವ ಇರುವ ಕಾರಣ ಯಾರೂ ಯಾರ ಮೇಲೆಯೂ ಆರೋಪ ಅಥವಾ ಟೀಕೆಯನ್ನು ಮಾಡಬಹುದು; ಆದರೆ ಯಾರೂ ಸುಳ್ಳು ಆರೋಪ ಮಾಡಿ ಯಾರದಾದರೂ ಅಪಕೀರ್ತಿ ಮಾಡುತ್ತಿದ್ದರೆ, ಅವರಿಗೆ ಶಿಕ್ಷೆಯಾಗುವ ಆವಶ್ಯಕತೆಯಿದೆ.

ಬಂಗಾಳದಲ್ಲಿ ಭಾಜಪ ಸಭೆಯಲ್ಲಿ ತೃಣಮೂಲ ಕಾಂಗ್ರೆಸ್ಸಿನ ಕಾರ್ಯಕರ್ತರಿಂದ ಹಿಂಸಾಚಾರ

ತೃಣಮೂಲ ಕಾಂಗ್ರೆಸ್ಸಿನಿಂದ ಬಂಗಾಳದಲ್ಲಿ ನಿರಂತರವಾಗಿ ಭಾರತೀಯ ಜನತಾ ಪಕ್ಷವನ್ನು ಗುರಿ ಮಾಡುತ್ತಿರುವಾಗ ಕೇಂದ್ರದ ಭಾಜಪ ಸರಕಾರವು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸುವುದೇ ಸೂಕ್ತವಾಗಿದೆ. ಎಂದು  ಜನಸಾಮಾನ್ಯರಿಗೆ ಅನಿಸುತ್ತದೆ.