ಕಳೆದ ವರ್ಷವಿಡಿ ಕಾಶ್ಮೀರದಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯು 175 ಉಗ್ರರನ್ನು ಹತ್ಯೆಗೈದಿದ್ದಾರೆ !
ಕಾಶ್ಮೀರದಲ್ಲಿ ಎಷ್ಟೇ ಉಗ್ರರನ್ನು ಮುಗಿಸಿದರೂ ಅಲ್ಲಿಯ ಭಯೋತ್ಪಾದಕ ಪಾಕಿಸ್ತಾನವನ್ನು ನಾಶಮಾಡದೆ ಮುಗಿಯುವುದಿಲ್ಲ, ಇದು ನೈಜಸ್ಥಿತಿಯಾಗಿದೆ !
ಕಾಶ್ಮೀರದಲ್ಲಿ ಎಷ್ಟೇ ಉಗ್ರರನ್ನು ಮುಗಿಸಿದರೂ ಅಲ್ಲಿಯ ಭಯೋತ್ಪಾದಕ ಪಾಕಿಸ್ತಾನವನ್ನು ನಾಶಮಾಡದೆ ಮುಗಿಯುವುದಿಲ್ಲ, ಇದು ನೈಜಸ್ಥಿತಿಯಾಗಿದೆ !
* ‘ಕಾಶ್ಮೀರದಲ್ಲಿ ೩೯೯ ಹಿಂದೂಗಳ, ಆದರೆ ೧೫ ಸಾವಿರ ಮುಸಲ್ಮಾನರ ಹತ್ಯೆಯಾಗಿದೆ !
* ವಿರೋಧದ ನಂತರ ಟ್ವೀಟ್‌ನ್ನು ತೆಗೆಯಲಾಯಿತು !
ಇಸ್ಲಾಮಿಕ್ ಸ್ಟೇಟ ಈ ಕಟ್ಟರವಾದಿ ಜಿಹಾದಿ ಭಯೋತ್ಪಾದಕ ಸಂಘಟನೆಯಲ್ಲಿ ಸೇರ್ಪಡೆಯಾಗಿರುವ ಕೇರಳದ ನಜೀಬ್ ಅಲ್ ಹಿಂದೂ ಎಂಬ ೨೪ ವಯಸ್ಸಿನ ಉನ್ನತ ಶಿಕ್ಷಣ ಪಡೆದಿರುವ ಯುವಕ ಅಫಘಾನಿಸ್ತಾನದಲ್ಲಿ ಆತ್ಮಾಹುತಿ ದಾಳಿ ಮಾಡುವಾಗ ಸಾವನ್ನಪ್ಪಿದ್ದಾನೆ.
ಭಾರತದಲ್ಲಿ ಭಯೋತ್ಪಾದಕರಿಗೆ ಸಾಮಾನ್ಯವಾದ ಶಿಕ್ಷೆಯಾಗುತ್ತಿಲ್ಲ, ಅಂತಹವರ ಜೊತೆಗೆ ಸಂಬಂಧ ಇರುವವರೆಗೆ ಶಿಕ್ಷೆ ಹೇಗೆ ಆಗುವುದು ? ಭಾರತದಲ್ಲಿ ಇಂತಹ ಸ್ಥಿತಿ ಇರುವುದರಿಂದ ಇಲ್ಲಿಯ ಜಿಹಾದಿ ಭಯೋತ್ಪಾದನೆಯನ್ನು 3 ದಶಕಗಳಿಂದ ಮುಗಿಸಲಾಗಿಲ್ಲ, ಇದು ನೈಜಸ್ಥಿತಿಯಾಗಿದೆ !
`ಸಿಕ್ ಫಾರ್ ಜಸ್ಟಿಸ್’ ಈ ನಿಷೇಧಿಸಿರುವ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯ ಹೇಳಿಕೆ
ಅಸ್ಸಾಂನಲ್ಲಿ ಇಗಲೂ ಸಹ ಹಲವಾರು ಭಯೋತ್ಪಾದಕರ ಗುಂಪುಗಳು ಸಕ್ರಿಯವಾಗಿದೆ. ಈ ಭಯೋತ್ಪಾದಕ ಗುಂಪುಗಳನ್ನು ನಿಷ್ಕ್ರಿಯಗೊಳಿಸಲು ರಾಜ್ಯ ಪೊಲೀಸರು ಕೆಲಸ ಮಾಡುತ್ತಿದ್ದಾರೆ, ಎಂದು ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾರವರು ಇತ್ತೀಚೆಗಷ್ಟೇ ಹೇಳಿದರು.
ಅಸ್ಸಾಂನಲ್ಲಿ ಭಾಜಪದ ಸರಕಾರವಿರುವಾಗ ಭಾಜಪವು ಇಂತಹ ಮದರಸಾಗಳ ತನಿಖೆಯನ್ನು ಮಾಡಿ ಅದರಲ್ಲಿ ತಪ್ಪಿತಸ್ಥರೆಂದು ಕಂಡುಬಂದಲ್ಲಿ, ಅದರ ಮೇಲೆ ನಿಷೇಧ ಹೇರಬೇಕು !
‘ದ ಕಾಶ್ಮಿರ ಫೈಲ್ಸ್’ ಎಂಬ ಚಲನಚಿತ್ರದ ಮೂಲಕ ಈ ಅತ್ಯಾಚಾರಗಳನ್ನು ಜಾಗತಿಕ ತೆರೆಯ ಮೇಲಿಡುವ ಸ್ತುತ್ಯರ್ಹ ಹಾಗೂ ಸಾಹಸಿ ಪ್ರಯತ್ನವನ್ನು ಪ್ರಸಿದ್ಧ ನಿರ್ದೆಶಕರಾದ ವಿವೇಕ ರಂಜನ ಅಗ್ನಿಹೋತ್ರಿಯವರ ಚಲನಚಿತ್ರದ ಬಗ್ಗೆ ಮುಖ್ಯವಾಹಿನಿಯ ಪ್ರಸಾರಮಾಧ್ಯಮಗಳಿಂದ ಹೇಳುವಷ್ಟು ಪ್ರಸಿದ್ಧಿ ಸಿಗಲಿಲ್ಲ, ಇದು ಹಿಂದೂಗಳ ಭಾರತದಲ್ಲಿನ ದುರದೃಷ್ಟಕರ ಸಂಗತಿ ಎಂದೇ ಹೇಳಬೇಕಾಗುತ್ತದೆ.
ಅಮೇರಿಕಾದಲ್ಲಿರುವ ಸಿಖ್ಖ ಸಮುದಾಯದ ವಿರುದ್ಧ ಧಾರ್ಮಿಕ ಭೇದಭಾವ ಮತ್ತು ದ್ವೇಷಪೂರಿತ ಅಪರಾಧಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಳವಾಗಿದೆಯೆಂದು ಹೆಸರಾಂತ ಮಾನವ ಹಕ್ಕುಗಳ ತಜ್ಞರಾದ ಶ್ರೀಮತಿ ಅಮೃತಕೌರ ಆಕರೆಯವರು ಇತ್ತೀಚೆಗಷ್ಟೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜಿಹಾದಿ ಭಯೋತ್ಪಾದಕರು ೧೯೯೯ ರಲ್ಲಿ ‘ಇಂಡಿಯನ್ ಏರ್ಲೈನ್ಸ್’ ವಿಮಾನ ಅಪಹರಣ ಮಾಡಿ ಅಪಘಾನಿಸ್ತಾನದ ಕಂದಹಾರಕ್ಕೆ ಕೊಂಡೊಯ್ದಿದ್ದರು. ಈ ಭಯೋತ್ಪಾದಕರಲ್ಲಿನ ಜಹೂರ್ ಮೀಸ್ತ್ರಿ ಅಲಿಯಾಸ್ ಜಾಹಿದ್ ಅಖುಂದ ಈ ಭಯೋತ್ಪಾದಕನನ್ನು ಕರಾಚಿಯಲ್ಲಿ ಹತ್ಯೆ ಮಾಡಲಾಗಿದೆ.