ಕೊಲಕಾತಾದಿಂದ ಇಸ್ಲಾಮಿಕ್ ಸ್ಟೇಟ್ ನ ೨ ಭಯೋತ್ಪಾದಕರ ಬಂಧನ
ಇಂತಹವರಿಗೆ ಗಲ್ಲು ಶಿಕ್ಷೆ ನೀಡಿದರೆ ಇತರ ಭಯೋತ್ಪಾದಕರ ಮೇಲೆ ಅಂಕುಶ ಇಡಬಹುದು !
ಇಂತಹವರಿಗೆ ಗಲ್ಲು ಶಿಕ್ಷೆ ನೀಡಿದರೆ ಇತರ ಭಯೋತ್ಪಾದಕರ ಮೇಲೆ ಅಂಕುಶ ಇಡಬಹುದು !
ಈ ಹಿಂದೆ ಪ್ರಧಾನಿ ಮೋದಿಯವರ ತಾಯಿಯ ವಿರುದ್ಧ ಅವಮಾನಕರ ಹೇಳಿಕೆ ನೀಡಿದ್ದರು !
ಜಿಹಾದಿ ಭಯೋತ್ಪಾದಕರ ಜೊತೆಗೆ ಈಗ ಖಲಿಸ್ತಾನಿ ಭಯೋತ್ಪಾದನೆ ಹೆಚ್ಚುತ್ತಿದೆ. ಸರಕಾರ ಇದನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಿ ಅದರ ಬೇರುಗಳು ಗಟ್ಟಿ ಆಗುವ ಮುನ್ನವೇ ಅದನ್ನು ಕಿತ್ತು ಎಸೆಯವ ಅವಶ್ಯಕತೆ ಇದೆ !
ಕೇಂದ್ರ ಗೃಹ ಸಚಿವಾಲಯವು ಕಾಶ್ಮೀರದ ಎಜಾಜ್ ಅಹಮದ್ ಅಹಂಗರ್ ಅಲಿಯಾಸ್ ಅಬು ಉಸ್ಮಾನ್ ಅಲ್-ಕಾಶ್ಮೀರಿ ಈತನನ್ನು ಭಯೋತ್ಪಾದಕ ಎಂದು ಘೋಷಿಸಿದೆ. ಕಾಶ್ಮೀರಿಯು ಅಲ್ ಕಾಯ್ದಾದೊಂದಿಗೆ ಸಂಪರ್ಕ ಹೊಂದಿದ್ದಾನೆ.
`ಅಲ್ ಕಾಯ್ದಾ’ ಈ ಕುಖ್ಯಾತ ಜಿಹಾದಿ ಭಯೋತ್ಪಾದಕ ಸಂಘಟನೆಯು ಅಯೋಧ್ಯೆಯ ಶ್ರೀರಾಮ ಜನ್ಮ ಭೂಮಿಯಲ್ಲಿ ಕಟ್ಟಲಾಗುತ್ತಿರುವ ಭವ್ಯ ಶ್ರೀರಾಮ ಮಂದಿರ ಧ್ವಂಸಗೊಳಿಸುವ ಬೆದರಿಕೆ ನೀಡಿದೆ. ಅಲ್ ಕಾಯ್ದಾವು `ಗಜವಾ-ಏ-ಹಿಂದ’ (ಭಾರತದ ವಿನಾಶ) ಈ ನಿಯಕಾಲಿಕೆಯ ಡಿಸೆಂಬರನ ಸಂಚಿಕೆಯಲ್ಲಿ `ಶ್ರೀರಾಮ ಮಂದಿರ ಧ್ವಂಸಗೊಳಿಸಿ ಅಲ್ಲಿ ಭವ್ಯ ಬಾಬ್ರಿ ಮಸೀದಿ ಕಟ್ಟುವೆವು’ ಎಂದು ಹೇಳಿದೆ.
ಪಾಕಿಸ್ತಾನದ ಗೃಹಸಚಿವ ರಾಣಾ ಸನಾಉಲ್ಲಾಹ ಇವರು `ಡಾನ್’ ದಿನಪತ್ರಿಕೆಗೆ ನೀಡಿರುವ ಒಂದು ಸಂದರ್ಶನದಲ್ಲಿ ಅಫಘಾನಿಸ್ತಾನಕ್ಕೆ ತಾಗಿಕೊಂಡಿರುವ ಖೈಬರ ಪಖ್ತೂನಖ್ವಾ ಪ್ರಾಂತದಲ್ಲಿ ಟಿ.ಟಿ.ಪಿ.ಯ 7 ರಿಂದ 10 ಸಾವಿರ ಭಯೋತ್ಪಾದಕರು ಅಡಗಿ ಕುಳಿತಿದ್ದಾರೆ.
ನೇಪಾಳನ ಆರ್ಥಿಕ ಅವ್ಯವಹಾರ ಮತ್ತು ಭಯೋತ್ಪಾದಕರಿಗೆ ಆಗುತ್ತಿರುವ ಹಣ ಪೂರೈಕೆಯ ಮೇಲೆ ನಿಯಂತ್ರಣವನ್ನು ಇಡದಿದ್ದರಿಂದ ಅದರ `ಫೈನಾನ್ಷಿಯಲ್ ಆಕ್ಷನ್ ಟಾಸ್ಕ ಫೋರ್ಸ’ನ (`ಎಫ್.ಎ.ಟಿ.ಎಫ್.’ನ) greylist ಗೆ ಸೇರಿಸುವ ಸಾಧ್ಯತೆಯಿದೆ.
ಭಯೋತ್ಪಾದಕರನ್ನು ಸೇರಿಸುವ ಕೇಂದ್ರಗಳನ್ನು ಮತ್ತು ನೆಲೆಗಳನ್ನು ನಾಶಪಡಿಸುವ ಮೂಲಕ ಭಾರತವನ್ನು ಮತ್ತು ಕೆಲ ಮಟ್ಟಿಗೆ ಇಡೀ ಜಗತ್ತನ್ನೂ ಭಯೋತ್ಪಾದನೆಯಿಂದ ಮುಕ್ತಗೊಳಿಸಲು ಭಾರತವು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಜನರ ಅಪೇಕ್ಷೆಯಾಗಿದೆ !
ಪಾಕಿಸ್ತಾನವು ಭಯೋತ್ಪಾದನೆ ಸಾಕಿತು. ಈಗ ಅದೇ ಭಯೋತ್ಪಾದನೆ ಅವರ ಮೇಲೆ ತಿರುಗಿ ಬಿದ್ದಿದೆ. ಯಾರು ಏನು ಬಿತ್ತುತ್ತಾರೆ ಅದೇ ಬೆಳೆಯುತ್ತದೆ, ಎಂದೇ ಹೇಳಬೇಕಾಗುತ್ತದೆ !