ಕೊಲಕಾತಾದಿಂದ ಇಸ್ಲಾಮಿಕ್ ಸ್ಟೇಟ್ ನ ೨ ಭಯೋತ್ಪಾದಕರ ಬಂಧನ

ಕೊಲಕಾತಾ (ಬಂಗಾಲ) – ಇಸ್ಲಾಮಿಕ್ ಸ್ಟೇಟ್ ನ ೨ ಭಯೋತ್ಪಾದಕರನ್ನು ಬಂಗಾಲ ಪೋಲೀಸರ ವಿಶೇಷ ಕೃತಿ ದಳದ ತಂಡವು ಬಂಧಿಸಿದೆ. ಮಹಮ್ಮದ್ ಸದ್ದಾಮ್ ಮತ್ತು ಸಯೀದ್ ಅಹಮದ್ ಎಂದು ಅವರ ಹೆಸರಗಳಿವೆ. ಇವರ ಮೇಲೆ ಮುಸಲ್ಮಾನ ಯುವಕರನ್ನು ಇಸ್ಲಾಮಿಕ್ ಸ್ಟೇಟ್ ನಲ್ಲಿ ಸೇರಿಸುವುದು, ಸ್ಪೋಟಕಗಳನ್ನು ಸಂಗ್ರಹಿಸುವುದು ಹಾಗೂ ಭಯೋತ್ಪಾದಕ ಚಟುವಟಿಕೆಗಳಿಗಾಗಿ ಹಣ ಸಂಗ್ರಹಿಸಿದ ಆರೋಪವಿದೆ. ಈ ಇಬ್ಬರ ಮನೆಯಿಂದ ಲ್ಯಾಪ್ಟಾಪ್, ಜಿಹಾದಿ ಸಾಹಿತ್ಯ, ಎಲೆಕ್ಟ್ರಾನಿಕ್ ಉಪಕರಣಗಳು ಮುಂತಾದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸಂಪಾದಕೀಯ ನಿಲುವು

ಇಂತಹವರಿಗೆ ಗಲ್ಲು ಶಿಕ್ಷೆ ನೀಡಿದರೆ ಇತರ ಭಯೋತ್ಪಾದಕರ ಮೇಲೆ ಅಂಕುಶ ಇಡಬಹುದು !