ಪಂಜಾಬನ ಭಾರತ-ಪಾಕ ಗಡಿಯಲ್ಲಿ ೫ ಕೆಜಿ ಆರ್.ಡಿ.ಎಕ್ಸ್. ಪತ್ತೆ !
ವಿಶೇಷ ಕ್ರಿಯಾ ಪಡೆಗೆ ಭಾರತ-ಪಾಕಿಸ್ತಾನ ಗಡಿಗೆ ಅಂಟಿಕೊಂಡಿರುವ ಧನೋಯ ಕಲಾ ಗ್ರಾಮದಲ್ಲಿ ೫ ಕೆಜಿ ಆರ್.ಡಿ.ಎಕ್ಸ್. ಸ್ಪೋಟಕಗಳು ಪತ್ತೆಯಾಗಿವೆ.
ವಿಶೇಷ ಕ್ರಿಯಾ ಪಡೆಗೆ ಭಾರತ-ಪಾಕಿಸ್ತಾನ ಗಡಿಗೆ ಅಂಟಿಕೊಂಡಿರುವ ಧನೋಯ ಕಲಾ ಗ್ರಾಮದಲ್ಲಿ ೫ ಕೆಜಿ ಆರ್.ಡಿ.ಎಕ್ಸ್. ಸ್ಪೋಟಕಗಳು ಪತ್ತೆಯಾಗಿವೆ.
ದೇಶದ ೭೨ ನೇ ಗಣರಾಜ್ಯ ದಿನಾಚರಣೆ ಕೇವಲ ಕೆಲವೇ ದಿನಗಳು ಇರುವಾಗ ರಾಜಧಾನಿ ದೆಹಲಿಯಲ್ಲಿ ಗಾಜಿಪೂರ ಇಲ್ಲಿಯ ಹೂವಿನ ಮಾರುಕಟ್ಟೆಯಲ್ಲಿ ‘ಐಇಡಿ’ (ಇಂಪ್ರೋವೈಸ್ಡ ಎಕ್ಸಪ್ಲೊಸಿವ ಡಿವೈಸ್) ಸ್ಪೋಟಕದಿಂದ ತುಂಬಿರುವ ಒಂದು ಬ್ಯಾಗ ಪತ್ತೆಯಾಗಿದೆ.
ಕಾಶ್ಮೀರದ ಕುಲಗಾಮದಲ್ಲಿ ಭಯೋತ್ಪಾದಕರ ನಡುವೆ ನಡೆದ ಚಕಮಕಿಯಲ್ಲಿ ಭಾರತೀಯ ಸೈನ್ಯವು ಜೈಶ- ಎ-ಮಹಮ್ಮದ್ ಈ ಉಗ್ರರ ಸಂಘಟನೆಯು ಒಬ್ಬ ಉಗ್ರರನನ್ನು ಸಾಯಿಸಿದ್ದಾರೆ.
ಗಡಿ ಪ್ರದಶದಲ್ಲಿ ಪಾಕಿಸ್ತಾನದ ಕುತಂತ್ರವು ನಡೆಯುತ್ತಲೇ ಇದೆ. ಭಯೋತ್ಪಾದಕರಿಂದ ಪದೇಪದೇ ನುಸುಳುವಿಕೆಯ ಪ್ರಯತ್ನಗಳು ನಡೆಯುತ್ತಿವೆ.
ಭಯೋತ್ಪಾದಕರನ್ನು ಬೆಂಬಲಿಸುವವರನ್ನು ಭಯೋತ್ಪಾದಕರೆಂದು ನಿರ್ಧರಿಸಿ ಅವರಿಗೆ ಗಲ್ಲು ಶಿಕ್ಷೆ ಆಗಬೇಕು !
ಭಯೋತ್ಪಾದಕರನ್ನು ನಿರ್ಮಿಸುವ ಪಾಕಿಸ್ತಾನವನ್ನು ನಾಶ ಮಾಡಿದ ಮೇಲೆ ಕಾಶ್ಮೀರದಲ್ಲಿನ ಭಯೋತ್ಪಾದನೆ ಶಾಶ್ವತವಾಗಿ ನಾಶವಾಗುವುದು !
ರಾಷ್ಟ್ರೀಯ ತನಿಖಾ ದಳವು ಕರ್ನಾಟಕದಿಂದ ದೀಪ್ತಿ ಮಾರಲಾ ಉರ್ಫ್ ಮರಿಯಮ ಎಂಬ ಜಿಹಾದಿ ಭಯೋತ್ಪಾದಕಿಯನ್ನು ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟನೊಂದಿಗೆ ಸಂಬಂಧ ಇರುವುದರಿಂದ ಬಂಧಿಸಿದ್ದಾರೆ.
ಶ್ರೀನಗರದ ಹೊರಗೆ ಪಂಥಾಚೌಕ ಪ್ರದೇಶದಲ್ಲಿ ಭದ್ರತಾಪಡೆಯು ಒಂದು ಚಕಮಕಿಯಲ್ಲಿ ೩ ಭಯೋತ್ಪಾದಕರನ್ನು ಸಾಯಿಸಿದೆ.
ನಾನು ಮುಸಲ್ಮಾನರನ್ನೂ ಆರೋಪಿಸುತ್ತಿಲ್ಲ, ಆದರೆ ಎಷ್ಟು ಉಗ್ರರಿದ್ದಾರೋ ಅವರೆಲ್ಲರೂ ಮುಸಲ್ಮಾನರೇ ಆಗಿದ್ದಾರೆ ಇದು ಸತ್ಯವಾಗಿದೆ, ಎಂದು ರಾಜ್ಯದ ಕೈಸರಗಂಜ ಇಲ್ಲಿಯ ಭಾಜಪದ ಶಾಸಕ ಮತ್ತು ಭಾರತೀಯ ಕುಸ್ತಿ ಮಹಾಸಂಘದ ಅಧ್ಯಕ್ಷ ಬೃಜಭೂಷಣ ಶರಣ ಸಿಂಹ ಇವರು ಒಂದು ಸಾರ್ವಜನಿಕ ಸಭೆಯಲ್ಲಿ ಹೇಳಿದರು.
ಜಮ್ಮು-ಕಾಶ್ಮೀರದ ಕುಲಗಾಮ್ ಮತ್ತು ಅನಂತನಾಗ ಈ ಜಿಲ್ಲೆಗಳಲ್ಲಿ ನಡೆದಿರುವ ಬೇರೆಬೇರೆ ಚಕಮಕಿಗಳಲ್ಲಿ ಭದ್ರತಾಪಡೆಯು ೬ ಭಯೋತ್ಪಾದಕರನ್ನು ಸಾಯಿಸಿದೆ. ಈ ಚಕಮಕಿಯಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾನೆ.