ಜಿಹಾದಿ ಭಯೋತ್ಪಾದನೆ ತೋರಿಸಲಾಗಿದೆಯೆಂದು ದಕ್ಷಿಣ ಭಾರತದ ನಟ ವಿಜಯ ಇವರ ಚಲನಚಿತ್ರದ ಮೇಲೆ ಕುವೈತ್‍ನಲ್ಲಿ ನಿಷೇಧ

ಜಿಹಾದಿ ಭಯೋತ್ಪಾದನೆಯ ನಿಜ ಸ್ವರೂಪ ಪ್ರಪಂಚದ ಎದುರು ಬಂದ ನಂತರ ಇಸ್ಲಾಮಿ ದೇಶಗಳಿಗೆ ಹೊಟ್ಟೆ ಉರಿ ಏಕೆ ಬರುತ್ತೆ ? ನೈಜಸ್ಥಿತಿ ತೋರಿಸಿದ ಕಾರಣ ಇಂತಹ ಚಲನಚಿತ್ರಗಳ ಮೇಲೆ ಅರಬ್ ದೇಶಗಳು ಎಷ್ಟೇ ನಿಷೇಧ ಹೇರಿದರೂ ಪ್ರಪಂಚಕ್ಕೆ ಸತ್ಯ ಏನು ಎಂಬುವುದು ತಿಳಿದಿದೆ !

ಗೋರಕನಾಥ ದೇವಸ್ಥಾನದ ಮೇಲೆ ಜಿಹಾದಿಯಿಂದ ಕತ್ತಿಯಿಂದ ದಾಳಿ !

ಪ್ರಸಿದ್ಧ ಗೋರಕನಾಥ ದೇವಸ್ಥಾನದ ಮೇಲೆ ಅಹಮದ ಮುರ್ತಜಾ ಅಬ್ಬಾಸಿ ಎಂಬ ಯುವಕನು ಏಪ್ರಿಲ್ 3 ರ ರಾತ್ರಿ `ಅಲ್ಲಾಹು ಅಕ್ಬರ್’ನ(`ಅಲ್ಲಾ ಶ್ರೇಷ್ಠನಾಗಿದ್ದಾನೆ’ಯ) ಘೋಷಣೆ ನೀಡುತ್ತಾ ಕತ್ತಿಯಿಂದ ದಾಳಿ ನಡೆಸಿದನು. ಇದರಲ್ಲಿ 2 ಪೊಲೀಸರು ಗಾಯಗೊಂಡರು. ಅಲ್ಲಿ ನೇಮಕಗೊಂಡಿರುವ ಸುರಕ್ಷಾ ರಕ್ಷಕರು ಅವನನ್ನು ಬಂಧಿಸಿದರು

ಪ್ರಧಾನಿ ನರೇಂದ್ರ ಮೋದಿಯವರ ಹತ್ಯೆಯ ಸಂಚು !

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜೀವಕ್ಕೆ ಅಪಾಯವಿರುವ ಮಾಹಿತಿಯು ಎದುರಿಗೆ ಬಂದಿದೆ. ರಾಷ್ಟ್ರೀಯ ತನಿಖಾ ದಳದ ಮುಂಬೈ ಶಾಖೆಗೆ ಬಂದಿರುವ ಒಂದು ‘ಈ-ಮೇಲ್‌’ನಲ್ಲಿ ಪ್ರಧಾನಿ ಮೋದಿಯವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿದೆ.

ಭಾರತಕ್ಕೆ ಕಸಾಬನ ಮಾಹಿತಿಯನ್ನು ನವಾಜ ಶರೀಫ ಅವರೇ ನೀಡಿದ್ದರು ! – ಪಾಕಿಸ್ತಾನ ಗೃಹ ಸಚಿವರ ಹೇಳಿಕೆ

ನವಾಜ ಶರೀಫ ಮತ್ತು ಅವರ ಹಿಂಬಾಲಕರು ಮಾರಾಟವಾಗಿದ್ದಾರೆ. ಪಾಕಿಸ್ತಾನದ ರಾಜಕಾರಣದಲ್ಲಿ ಇವರು ಹುಳುಗಳಾಗಿದ್ದಾರೆ. ಹಣ ನುಂಗಿ ಇವರು ತಮ್ಮ ಪ್ರಾಮಾಣಿಕತೆಯನ್ನು ಒತ್ತೆಯಿಟ್ಟಿದ್ದಾರೆ. ಪಾಕಿಸ್ತಾನಕ್ಕೆ ಇವರು ಕಳಂಕವಾಗಿದ್ದಾರೆ ಎಂದೂ ಶೇಖ ರಶೀದ ಹೇಳಿದ್ದಾರೆ

`ದ ಕಶ್ಮೀರ ಫೈಲ್ಸ್’ ಚಲನಚಿತ್ರದ ಮೂಲಕ ಬಿಟ್ಟಾ ಕರಾಟೆಯ ವಿರುದ್ಧ ಕ್ರಮಕೈಗೊಳ್ಳುವಂತೆ ಹೆಚ್ಚಿದ ಆಗ್ರಹ !

ಯಾವ ಕೆಲಸವನ್ನು ಇಲ್ಲಿಯವರೆಗಿನ ಎಲ್ಲಾ ಪಕ್ಷದ ಆಡಳಿತಗಾರರು ರಾಜಕಾರಣಿಗಳು ಮಾಡಬೇಕಾಗಿದ್ದ ಕಾರ್ಯವನ್ನು ಒಂದು ಚಲನಚಿತ್ರವು ಮಾಡಿ ತೋರಿಸಿರುವುದು ದೇಶಕ್ಕೆ ನಾಚಿಕೆಗೇಡಿನದ್ದಾಗಿದೆ !

ಇಸ್ರೇಲ್‍ನಲ್ಲಿ ಉಗ್ರರ ದಾಳಿಗೆ 5 ಜನರ ಸಾವು

ತೆಲ್ ಅವೀವ್‍ನಲ್ಲಿ ಮಾರ್ಚ್ 29 ರ ಸಂಜೆ ಭಯೋತ್ಪಾದಕನು ನಡೆಸಿದ ಗುಂಡು ಹಾರಾಟದಲ್ಲಿ 5 ಜನರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಒಬ್ಬ ಪೊಲೀಸ್‍ನು ಒಳಪಟ್ಟಿದ್ದಾನೆ. ಪೊಲೀಸರು ಭಯೋತ್ಪಾದಕನನ್ನು ಗುಂಡಿಕ್ಕಿ ಕೊಂದರು.

ಸೊಪೊರದಲ್ಲಿ ಬುರ್ಖಾಧಾರಿ ಮಹಿಳೆಯಿಂದ ಸಿ.ಆರ್.ಪಿಎಫ್.ನ ಬಂಕರ್ ಮೇಲೆ ಪೆಟ್ರೋಲ ಬಾಂಬ್ ಎಸೆತ !

ಭಯೋತ್ಪಾದಕರು ಬುರ್ಖಾ ಉಪಯೋಗಿಸುತ್ತಿರುವುದರಿಂದ ಕಾಶ್ಮೀರ ಒಳಗೊಂಡಂತೆ ಸಂಪೂರ್ಣ ದೇಶದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಬುರ್ಖಾ ಧರಿಸುವುದನ್ನು ನಿರ್ಬಂಧಿಸುವಂತೆ ಈಗ ಸಾರ್ವಜನಿಕರು ಮತ್ತು ರಕ್ಷಣಾ ಇಲಾಖೆಯವರು ಒತ್ತಾಯಿಸಬೇಕು !

ಶ್ರೀನಗರದಲ್ಲಿ ಇಬ್ಬರು ಭಯೋತ್ಪಾದಕರ ಹತ್ಯೆ

ಕಾಶ್ಮೀರದಲ್ಲಿ ಎಷ್ಟೇ ಭಯೋತ್ಪಾದಕರ ಹತ್ಯೆಯಾದರೂ, ಪಾಕಿಸ್ತಾನವನ್ನು ನಾಶಗೊಳಿಸದೇ ಇದ್ದರೆ ಅಲ್ಲಿಯ ಭಯೋತ್ಪಾದನೆ ನಷ್ಟವಾಗುವುದಿಲ್ಲ !

ಪ್ರತ್ಯೇಕತಾವಾದಿ ಯಾಸಿನ್ ಮಲಿಕ್, ಶಬ್ಬೀರ ಶಾಹ ಮುಂತಾದವರ ಮೇಲೆ ಆರೋಪ ದಾಖಲಿಸಿ ! – ನ್ಯಾಯಾಲಯದ ಆದೇಶ

ಈ ಪ್ರತ್ಯೇಕತಾವಾದಿಗಳಿಗೆ ಇಲ್ಲಿಯವರೆಗೆ ಕಠಿಣ ಶಿಕ್ಷೆ ಆಗುವುದು ಅಪೇಕ್ಷಿತವಿರುವಾಗ ಆರೋಪ ಈಗ ಎಲ್ಲಿ ಅವರ ಮೇಲೆ ದೂರು ದಾಖಲಿಸಲಾಗಬಹುದು ಹಾಗೂ ‘ಈ ಪ್ರಕರಣದ ತೀರ್ಪು ಬರಲು ಎಷ್ಟು ವರ್ಷ ಆಗುವುದು ಮತ್ತು ಶಿಕ್ಷೆ ಯಾವಾಗ ಆಗುವುದು ?’, ಇದೊಂದು ಪ್ರಶ್ನೆಯೇ ಇದೆ !

ಕಳೆದ ವರ್ಷವಿಡಿ ಕಾಶ್ಮೀರದಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯು 175 ಉಗ್ರರನ್ನು ಹತ್ಯೆಗೈದಿದ್ದಾರೆ !

ಕಾಶ್ಮೀರದಲ್ಲಿ ಎಷ್ಟೇ ಉಗ್ರರನ್ನು ಮುಗಿಸಿದರೂ ಅಲ್ಲಿಯ ಭಯೋತ್ಪಾದಕ ಪಾಕಿಸ್ತಾನವನ್ನು ನಾಶಮಾಡದೆ ಮುಗಿಯುವುದಿಲ್ಲ, ಇದು ನೈಜಸ್ಥಿತಿಯಾಗಿದೆ !