ಪಾಟಲಿಪುತ್ರ (ಬಿಹಾರ)ದಲ್ಲಿ ಮದ್ಯ ಮಾಫಿಯಾದಿಂದ ಪೊಲೀಸರ ಮೇಲೆ ದಾಳಿ ಮಾಡಿ ಮದ್ಯ ಕಳ್ಳಸಾಗಣಿಕೆದಾರರ ಬಿಡುಗಡೆ

ಇಲ್ಲಿಯ ಮದ್ಯ ಮಾಫಿಯಾದಿಂದ ಪೊಲೀಸರ ವಾಹನಗಳ ಮೇಲೆ ದಾಳಿ ನಡೆಸಿ ಅವರ ವಶದಲ್ಲಿರುವ ಮಧ್ಯ ಕಳ್ಳ ಸಾಗಾಣಿಕೆ ಮಾಡುವವರ ಬಿಡುಗಡೆ ಮಾಡಿದ್ದಾರೆ.

ಭರತಪುರ (ರಾಜಸ್ಥಾನ)ಇಲ್ಲಿಯ ಮಹಾರಾಜ ಸೂರಜಮಲ್ ಮತ್ತು ಬಾಬಾಸಾಹೇಬ ಆಂಬೇಡಕರ ಇವರ ಪುತ್ತಳಿ ಸ್ಥಾಪನೆಯ ವಿವಾದದಿಂದ ಹಿಂಸಾಚಾರ

ಭರತಪುರ ಜಿಲ್ಲೆಯ ನದಬಯಿ ಪ್ರದೇಶದಲ್ಲಿ ಮಹಾರಾಜಾ ಸೂರಜಮಲ್ ಮತ್ತು ಡಾ. ಆಂಬೇಡಕರ ಇವರ ಪುತ್ತಳಿಯನ್ನು ಸ್ಥಾಪಿಸುವ ವಿಷಯದ ಕುರಿತು ಎಪ್ರಿಲ್ 12 ರಂದು ರಾತ್ರಿ ನಡೆದ ವಿವಾದವು ಕಲ್ಲು ತೂರಾಟ ಮತ್ತು ಬೆಂಕಿ ಹಚ್ಚುವುದರಲ್ಲಿ ರೂಪಾಂತರಗೊಂಡಿತು.

ಇಟಾವಾ (ಉತ್ತರಪ್ರದೇಶ)ದಲ್ಲಿ ಎರಡು ಕ್ರಿಕೇಟ್ ನಿಂದಾಗಿ ಗುಂಪುಗಳ ನಡುವೆ ಕ್ರಿಕೆಟ್ ಆಟದ ಬಗ್ಗೆ ನಡೆದ ವಿವಾದ : ಕಲ್ಲು ತೂರಾಟದಲ್ಲಿ 3 ಜನರಿಗೆ ಗಾಯ

ಮೇಲ್ಛಾವಣಿಯ ಮೇಲೆ ಈ ರೀತಿ ಕಲ್ಲುಗಳನ್ನು ಯಾರು ಮತ್ತು ಏಕೆ ಸಂಗ್ರಹಿಸಿಟ್ಟುಕೊಂಡಿದ್ದರು ? ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸಿ ಸತ್ಯವನ್ನು ಜನತೆಯೆದುರಿಗೆ ಬಹಿರಂಗಪಡಿಸಬೇಕು !

ಜೆಮ್‌ಶೆಡ್‌ಪುರ (ಜಾರ್ಖಂಡ್) ಇಲ್ಲಿಯ ಮತಾಂಧ ಮುಸಲ್ಮಾನರಿಂದ ಹಿಂದೂಗಳ ಮೇಲೆ ದಾಳಿ !

ಜಾರ್ಖಂಡದಲ್ಲಿ ಹಿಂದೂದ್ರೋಹಿ ಜಾರ್ಖಂಡ್ ಮುಕ್ತಿ ಮೋರ್ಚಾದ ಸರಕಾರ ಇರುವುದರಿಂದ ಮತಾಂಧ ಮುಸಲ್ಮಾನರು ಚಿಗುರಿದ್ದಾರೆ. ಈ ರೀತಿಯ ದಾಳಿಗಳು ನಡೆಯುವುದು, ಇದು ಜಾರ್ಖಂಡ ಮುಕ್ತಿ ಮೋರ್ಚಾದಂತ ಹಿಂದೂದ್ರೋಹಿ ಪಕ್ಷವನ್ನು ಆರಿಸಿ ಅಧಿಕಾರದಲ್ಲಿ ಕೂಡಿಸಿರುವುದರಿಂದ ಹಿಂದೂಗಳಿಗೆ ಶಿಕ್ಷೆಯೇ ಆಗಿದೆ !

ಭಾರತದಲ್ಲಿ ಹಿಂದೂ ಹಬ್ಬಗಳನ್ನು ಪೊಲೀಸ್ ಭದ್ರತೆಯಲ್ಲಿ ಏಕೆ ಆಚರಿಸಬೇಕಾಗುತ್ತದೆ ? – ‘ವಾಯ್ಸ್ ಆಫ್ ‘ಬಾಂಗ್ಲಾದೇಶಿ ಹಿಂದೂಸ್’ನ ಪ್ರಶ್ನೆ

ಬಾಂಗ್ಲಾದೇಶವು ಇಸ್ಲಾಮಿಕ್ ದೇಶವಾಗಿದೆ. ನಾವು ಬಾಂಗ್ಲಾದೇಶದಲ್ಲಿ ನಮ್ಮ ಧಾರ್ಮಿಕ ಹಬ್ಬಗಳನ್ನು ಪೊಲೀಸ್ ಮತ್ತು ಭದ್ರತಾ ಪಡೆಗಳ ರಕ್ಷಣೆಯಲ್ಲಿ ಆಚರಿಸುತ್ತೇವೆ; ಆದರೆ ಭಾರತದಲ್ಲಿ ಹಿಂದೂಗಳಿಗೆ ತಮ್ಮ ಧಾರ್ಮಿಕ ಹಬ್ಬಗಳನ್ನು ಆಚರಿಸಲು ಪೊಲೀಸ್ ರಕ್ಷಣೆ ಮತ್ತು ಭದ್ರತೆ ಏಕೆ ಬೇಕು ?, ಎಂದು ‘ವಾಯ್ಸ್ ಆಫ್ ಬಾಂಗ್ಲಾದೇಶಿ ಹಿಂದೂಸ್’ ಈ ಟ್ವಿಟರ್ ಖಾತೆಯಲ್ಲಿ ಪ್ರಶ್ನಿಸಲಾಗಿದೆ.

ಹಾವಡಾ ಇಲ್ಲಿ ರಾಮನವಮಿಯ ಮರುದಿನ ಕೂಡ ಹಿಂದೂಗಳ ಮೇಲೆ ಮತಾಂಧ ಮುಸಲ್ಮಾನರಿಂದ ಕಲ್ಲುತೂರಾಟ !

ಹಿಂದೂಗಳೇ, ಮುಸಲ್ಮಾನ ಬಹು ಸಂಖ್ಯಾತ ಗ್ರಾಮ, ಜಿಲ್ಲೆ, ನಗರ, ರಾಜ್ಯ ಮತ್ತು ದೇಶ ನಿರ್ಮಾಣವಾದರೆ, ಆಗ ನಿಮ್ಮ ಅಸ್ತಿತ್ವ ನಾಶವಾಗುವುದು; ಕಾರಣ ಇಂತಹ ಜಾತ್ಯತೀತ ಆಡಳಿತಗಾರರು ನಿಮ್ಮ ರಕ್ಷಣೆ ಎಂದಿಗೂ ಮಾಡಲಾರರು, ಇದನ್ನು ಗಮನದಲ್ಲಿಟ್ಟುಕೊಂಡು ಹಿಂದೂ ರಾಷ್ಟ್ರದ ಸ್ಥಾಪನೆ ಮಾಡಿರಿ !

ವಡೊದರಾ (ಗುಜರಾತ)ನಲ್ಲಿ ರಾಮನವಮಿಯ ಮೆರವಣಿಗೆಯ ಮೇಲೆ ಮಸೀದಿ ಬಳಿ ಕಲ್ಲು ತೂರಾಟ

ಇಂತಹ ಘಟಣೆಗಳು ಶಾಶ್ವತವಾಗಿ ತಡೆಯಲು ಹಿಂದೂರಾಷ್ಟ್ರವೇ ಅನಿವಾರ್ಯ !

‘ವಂದೇ ಭಾರತ್’ ಎಕ್ಸ್ ಪ್ರೆಸ್ ಮೇಲೆ ಕಲ್ಲು ತೂರಾಟ ನಡೆಸಿದವರಿಗೆ ೫ ವರ್ಷ ಶಿಕ್ಷೆ !

ಕೇಂದ್ರ ಸರಕಾರವು ‘ವಂದೇ ಭಾರತ್’ ಎಕ್ಸ್ ‌ಪ್ರೆಸ್ ಅನ್ನು ಹೆಚ್ಚಿನ ಮಾರ್ಗಗಳಲ್ಲಿ ನಡೆಸಿದಂತೆ ಎಕ್ಸ್ ‌ಪ್ರೆಸ್ ಮೇಲೆ ಕಲ್ಲು ತೂರಾಟದ ಘಟನೆಗಳು ಹೆಚ್ಚುತ್ತಿವೆ.

ಅಸದುದ್ದೀನ್ ಓವೈಸಿ ಇವರ ದೆಹಲಿಯ ಮನೆಯ ಮೇಲೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ

ಎಂ.ಐ.ಎಂ.ನ ಅಧ್ಯಕ್ಷ ಮತ್ತು ಸಂಸದ ಅಸದುದ್ದೀನ್ ಓವೈಸಿ ಇವರ ದೆಹಲಿಯ ನಿವಾಸ ಸ್ಥಳದ ಮೇಲೆ ದುಷ್ಕರ್ಮಿಗಳಿಂದ ಮಧ್ಯರಾತ್ರಿ ಕಲ್ಲುತೂರಾಟ ನಡೆದಿದೆ. ಇದರಲ್ಲಿ ಅವರ ಮನೆಯ ಕಿಟಕಿಯ ಗಾಜುಗಳು ಒಡೆದಿವೆ.