ರಾಜ್ಯದಲ್ಲಿ ‘ವಂದೇಭಾರತ’ ಎಕ್ಸಪ್ರೆಸ ಮೇಲೆ ಪುನಃ ಕಲ್ಲುತೂರಾಟ !

ರಾಜ್ಯದ ಬೆಂಗಳೂರು-ಧಾರವಾಡ ಮದ್ಯೆ ಸಂಚರಿಸುವ ‘ವಂದೇಭಾರತ’ ಎಕ್ಸಪ್ರೆಸ ಮೇಲೆ ಮತ್ತೆ ಕಲ್ಲುತೂರಾಟ ನಡೆದಿದೆ. ‘ವಂದೇಭಾರತ’ ಎಕ್ಸಪ್ರೆಸ ರಾಜ್ಯದ ಕಡೂರು-ಬೀರೂರು ರೈಲ್ವೆ ನಿಲ್ದಾಣದ ಮಧ್ಯಭಾಗದಲ್ಲಿ ಬಂದಾಗ ಕಲ್ಲು ತೂರಾಟ ನಡೆದಿದೆ. ಈ ಕಲ್ಲು ತೂರಾಟದಲ್ಲಿ ಒಂದು ಬೋಗಿಗೆ ಹಾನಿಯಾಗಿದೆ. ಈ ಪ್ರಕರಣದಲ್ಲಿ ರೈಲ್ವೆ ಇಲಾಖೆ ತನಿಖೆ ಆರಂಭಿಸಿದೆ.

ಉತ್ತರಾಖಂಡದಲ್ಲಿನ ಮತಾಂಧ ಮುಸಲ್ಮಾನರಿಂದ ಹಿಂದೂ ಕುಟುಂಬದವರ ಮೇಲೆ ದಾಳಿ

ಉತ್ತರಖಂಡದಲ್ಲಿ ಭಾಜಪದ ಸರಕಾರ ಇರುವಾಗ ಈ ರೀತಿಯ ಘಟನೆಗಳು ನಡೆಯಬಾರದೆಂದು ಹಿಂದೂಗಳಿಗೆ ಅನಿಸುತ್ತದೆ !

ಕಾಶ್ಮೀರದಲ್ಲಿ ಈ ವರ್ಷ ಒಂದೇ ಒಂದು ಕಲ್ಲು ತೂರಾಟದ ಘಟನೆ ನಡೆದಿಲ್ಲ !

ಕಲ್ಲು ತೂರಾಟದ ಒಂದು ಘಟನೆ ನಡೆಯದಿರುವುದು ಇದು ಶ್ಲಾಘನೀಯವಾಗಿದ್ದರೂ, ಇನ್ನು ಮುಂದೆ ಹೋಗಿ ಕಾಶ್ಮೀರದಲ್ಲಿನ ಜಿಹಾದಿ ಮಾನಸಿಕತೆ ನಾಶ ಮಾಡುವ ಪ್ರಯತ್ನವಾದರೆ ಆಗ ಅಲ್ಲಿನ ಭಯೋತ್ಪಾದನೆ ಬೇರು ಸಹಿತ ನಾಶವಾಗುವುದು !

ಜುನಾಗಡ (ಗುಜರಾತ) ಇಲ್ಲಿ ಅನಧಿಕೃತ ದರ್ಗಾ ನೆಲಸಮ ಮಾಡುವ ನೋಟಿಸ್ ನೀಡಿದ ನಂತರ ಮತಾಂಧ ಮುಸಲ್ಮಾನರಿಂದ ಹಿಂಸಾಚಾರ !

ಇಲ್ಲಿ ಅನಧಿಕೃತವಾಗಿ ಕಟ್ಟಿರುವ ದರ್ಗಾದ ವಿರುದ್ಧ ನಗರ ಪಾಲಿಕೆyu ನೋಟಿಸ್ ಜಾರಿ ಮಾಡಿದ್ದರಿಂದ ೩೦೦ ಕ್ಕಿಂತಲೂ ಹೆಚ್ಚಿನ ಮತಾಂಧ ಮುಸಲ್ಮಾನರು ಜೂನ್ ೧೫ ರಂದು ರಾತ್ರಿ ಭಯಂಕರ ಹಿಂಸಾಚಾರ ನಡೆಸಿದರು.

ಅಮಳನೆರ(ಜಳಗಾವ ಜಿಲ್ಲೆ)ನಲ್ಲಿ ಮಕ್ಕಳ ಆಟದ ಜಗಳದಿಂದಾಗಿ ಮತಾಂಧರು ದಂಗೆ ಮಾಡಿದರು !

ಇಲ್ಲಿನ ಸಫಾರ ಗಲ್ಲಿಯಲ್ಲಿನ ಜಿನಗರ ಗಲ್ಲಿಯಲ್ಲಿ ರಾತ್ರಿಗೆ ಮಕ್ಕಳ ನಡುವೆ ಕ್ರಿಕೆಟ್ ಆಟದಿಂದಾಗಿ ನಡೆದ ಜಗಳವು ದೊಡ್ಡದಾಗಿ ಮತಾಂಧರು ಹಿಂದೂಗಳ ಮೇಲೆ ದೊಡ್ಡ ಪ್ರಮಾಣದಲ್ಲಿ ಕಲ್ಲುತೂರಾಟ ಮಾಡಿದ್ದರಿಂದ ದಂಗೆ ನಡೆದಿದೆ.

ಜಳಗಾಂವ್‌ನಲ್ಲಿ ಮತಾಂಧ ಗಲಭೆಕೋರರನ್ನು ಬುದ್ದಿಹೇಳುವ ಪೊಲೀಸರ ಮೇಲೆ ಕಲ್ಲು ತೂರಾಟ !

ಉದ್ಧಟ ಮತಾಂಧ ! ನೇರವಾಗಿ ಪೊಲೀಸರ ಮೇಲೆ ದಾಳಿ ಮಾಡುವ ಮತಾಂಧರು ಹಿಂದೂಗಳ ಮೇಲೆ ದಾಳಿ ಮಾಡಲು ಹಿಂದೇಟು ಹಾಕುತ್ತಾರೆಯೇ ? ಇಂತಹವರನ್ನು ಸರಕಾರ ಜೀವಾವಧಿ ಶಿಕ್ಷೆಗೆ ಗುರಿಪಡಿಸಬೇಕು, ಆಗ ಮಾತ್ರ ಇಂತಹವರು ಸರಿ ದಾರಿಗೆ ಬರುತ್ತವೆ !

ಶೇವಗಾಂವ್‌ನಲ್ಲಿ (ಜಿಲ್ಲಾ ನಗರ) ಛತ್ರಪತಿ ಸಂಭಾಜಿ ಮಹಾರಾಜರ ಜಯಂತಿ ಸಂದರ್ಭದಲ್ಲಿ ತೆಗೆದ ಮೆರವಣಿಗೆಯ ಮೇಲೆ ಕಲ್ಲುತೂರಾಟ !

ಮೇ 14 ರಂದು ಛತ್ರಪತಿ ಸಂಭಾಜಿ ಮಹಾರಾಜರ ಜಯಂತಿಯಂದು ಶೇವಗಾಂವ್ ನಗರದಲ್ಲಿ ನಡೆದ ಮೆರವಣಿಗೆಯಲ್ಲಿ ಮೆರವಣಿಗೆ ಮತ್ತು ಪ್ರಾರ್ಥನಾ ಸ್ಥಳದ ಮೇಲೆ ಕಲ್ಲು ತೂರಾಟ ನಡೆಸಲಾಯಿತು. ಸಮೂಹವು ಅಂಗಡಿಗಳು ಮತ್ತು ವಾಹನಗಳನ್ನು ಹಾನಿಗೊಳಿಸಿತು ಮತ್ತು ಕೆಲವುಕಡೆಗಳಲ್ಲಿ ಬೆಂಕಿ ಹಚ್ಚಲಾಯಿತು.

ಪಾಟಲಿಪುತ್ರ (ಬಿಹಾರ)ದಲ್ಲಿ ಮದ್ಯ ಮಾಫಿಯಾದಿಂದ ಪೊಲೀಸರ ಮೇಲೆ ದಾಳಿ ಮಾಡಿ ಮದ್ಯ ಕಳ್ಳಸಾಗಣಿಕೆದಾರರ ಬಿಡುಗಡೆ

ಇಲ್ಲಿಯ ಮದ್ಯ ಮಾಫಿಯಾದಿಂದ ಪೊಲೀಸರ ವಾಹನಗಳ ಮೇಲೆ ದಾಳಿ ನಡೆಸಿ ಅವರ ವಶದಲ್ಲಿರುವ ಮಧ್ಯ ಕಳ್ಳ ಸಾಗಾಣಿಕೆ ಮಾಡುವವರ ಬಿಡುಗಡೆ ಮಾಡಿದ್ದಾರೆ.

ಭರತಪುರ (ರಾಜಸ್ಥಾನ)ಇಲ್ಲಿಯ ಮಹಾರಾಜ ಸೂರಜಮಲ್ ಮತ್ತು ಬಾಬಾಸಾಹೇಬ ಆಂಬೇಡಕರ ಇವರ ಪುತ್ತಳಿ ಸ್ಥಾಪನೆಯ ವಿವಾದದಿಂದ ಹಿಂಸಾಚಾರ

ಭರತಪುರ ಜಿಲ್ಲೆಯ ನದಬಯಿ ಪ್ರದೇಶದಲ್ಲಿ ಮಹಾರಾಜಾ ಸೂರಜಮಲ್ ಮತ್ತು ಡಾ. ಆಂಬೇಡಕರ ಇವರ ಪುತ್ತಳಿಯನ್ನು ಸ್ಥಾಪಿಸುವ ವಿಷಯದ ಕುರಿತು ಎಪ್ರಿಲ್ 12 ರಂದು ರಾತ್ರಿ ನಡೆದ ವಿವಾದವು ಕಲ್ಲು ತೂರಾಟ ಮತ್ತು ಬೆಂಕಿ ಹಚ್ಚುವುದರಲ್ಲಿ ರೂಪಾಂತರಗೊಂಡಿತು.