ವಡೊದರಾ (ಗುಜರಾತ)ನಲ್ಲಿ ರಾಮನವಮಿಯ ಮೆರವಣಿಗೆಯ ಮೇಲೆ ಮಸೀದಿ ಬಳಿ ಕಲ್ಲು ತೂರಾಟ

ರಾಮಭಕ್ತರಿಂದ ತಕ್ಕ ಶಾಸ್ತಿ !

ವಡೊದರಾ (ಗುಜರಾತ) – ಇಲ್ಲಿನ ಮುಸಲ್ಮಾನ ಬಹುಸಂಖ್ಯಾತವಿರುವ ಫತೆಹಪುರಾದಲ್ಲಿ ರಾಮನವಮಿಯ ನಿಮಿತ್ತ ಮಸೀದಿಯ ಮುಂದಿನಿಂದ ಹೋಗುತ್ತಿರುವ ಮೇರವಣಿಗೆ ಮೇಲೆ ಮುಸಲ್ಮಾನರು ಕಲ್ಲು ತೂರಾಟ ಮಾಡಿದರು. ಅದಕ್ಕೆ ರಾಮಭಕ್ತರಿಂದ ಕಲ್ಲು ತುರಾಟ ಮಾಡುತ್ತಾ ತಕ್ಕ ಶಾಸ್ತಿ ಮಾಡಿದರು. ಇದರಿಂದ ಅಲ್ಲಿ ಕೆಲವು ಕಾಲ ಉದ್ವಿಗ್ನತೆ ಉಂಟಾಗಿತ್ತು; ಆದರೆ ಪೋಲಿಸರು ಕೂಡಲೇ ಪರಿಸ್ಥಿತಿಯನ್ನು ನಿಯಂತ್ರನಕ್ಕೆ ತಂದರು. ಈಗ ಇಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಈ ಕಲ್ಲು ತೂರಾಟದಲ್ಲಿ ಕೇಲವು ವಾಹನಗಳಿಗೆ ಹಾನಿಯಾಗಿದೆ ಎಂಬುದು ಹೇಳಲಾಗಿದೆ.

ಸಂಪಾದಕೀಯ ನಿಲುವು

ಇಂತಹ ಘಟಣೆಗಳು ಶಾಶ್ವತವಾಗಿ ತಡೆಯಲು ಹಿಂದೂರಾಷ್ಟ್ರವೇ ಅನಿವಾರ್ಯ !