ಹಾವಡಾ ಇಲ್ಲಿ ರಾಮನವಮಿಯ ಮರುದಿನ ಕೂಡ ಹಿಂದೂಗಳ ಮೇಲೆ ಮತಾಂಧ ಮುಸಲ್ಮಾನರಿಂದ ಕಲ್ಲುತೂರಾಟ !

ಹಾವಡಾ (ಬಂಗಾಲ) – ಇಲ್ಲಿಯ ಶಿವಪುರ ಪ್ರದೇಶದಲ್ಲಿ ರಾಮನವಮಿಯ ದಿನದಂದು ಸಂಜೆ ನಡೆದ ಮೆರವಣಿಗೆಯ ಮೇಲೆ ಮತಾಂಧ ಮುಸಲ್ಮಾನರಿಂದ ಕಲ್ಲುತೂರಾಟ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಅಗ್ನಿ ಅನಾಹುತ ನಡೆಸಿದ ನಂತರ ಮರುದಿನ ಎಂದರೆ ಮಾರ್ಚ್ ೩೧ ರಂದು ಬೆಳಿಗ್ಗೆ ಕೂಡ ಇಲ್ಲಿಯ ಹಿಂದೂಗಳ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಎರಡು ಸಮಯದಲ್ಲಿ ಪೊಲೀಸರು ಹಾಗೂ ಅರೆ ಸೈನಿಕ ಪಡೆಯ ಸೈನ್ಯ ಘಟನಾಸ್ಥಳದಲ್ಲಿ ಉಪಸ್ಥಿತ ಇರುವಾಗಲೂ ಕೂಡ ಮತಾಂಧ ಮಸಲ್ಮಾನರು ಹಿಂಸಾಚಾರ ನಡೆಸುತ್ತಿದ್ದರು. ಅವರು ಪೊಲೀಸರ ಎದುರಿನಲ್ಲಿಯೆ ಅವರ ವಾಹನಗಳನ್ನು ಸುಟ್ಟರು. ಪೊಲೀಸರು ಮತಾಂಧ ಮುಸಲ್ಮಾನರ ಹಿಂಸಾಚಾರ ತಡೆಯುವ ಬದಲು ಮುಕದರ್ಶಕನಾಗಿ ಉಳಿದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ರಾಮನವಮಿಯ ಸಮಯ ಬಂಗಾಲದಲ್ಲಿ ವಿವಿಧ ಸ್ಥಳಗಳಲ್ಲಿ ಹಿಂದೂಗಳು ಮೆರವಣಿಗೆ ನಡೆಸಿದರು. ಅದರಲ್ಲಿ ಹಾವಡಾ ಇಲ್ಲಿ ಮತಾಂಧ ಮುಸಲ್ಮಾನರಿಂದ ದಾಳಿ ನಡೆದಿದೆ. ಮತಾಂಧ ಮುಸಲ್ಮಾನರು, ಮೆರವಣಿಗೆ ಸಮಯದಲ್ಲಿ ಹಿಂದೂಗಳಿಂದ ಆಕ್ಷೇಪಾರ್ಹ ಘೋಷಣೆ ನೀಡಿರುವುದರಿಂದ ಗಲಭೆ ನಡೆದಿದೆ, ಹಾಗೂ ದಾಳಿ ಪೂರ್ವ ನಿಯೋಜಿತವಾಗಿತ್ತು ಎಂದು ಹಿಂದೂಗಳ ಅಭಿಪ್ರಾಯವಾಗಿದೆ.

ಸಂಪಾದಕೀಯ ನಿಲುವು

ರಂಜಾನ ನ ಪವಿತ್ರ ತಿಂಗಳಲ್ಲಿ ಉಪವಾಸ ಮಾಡುವವರು ಗಲಭೆ ಮಾಡುವ, ಹಿಂದೂಗಳ ಧಾರ್ಮಿಕ ಮೆರವಣಿಗೆ ಮೇಲೆ ಕಲ್ಲುತೂರಾಟ ನಡೆಸಲು ಹೇಗೆ ಸಿದ್ಧರಾಗುತ್ತಾರೆ ?’ ಈ ಪ್ರಶ್ನೆ ಜಾತ್ಯತೀತರು, ಪ್ರಗತಿ(ಅಧೋಗತಿ)ಪರರು ಮುಸಲ್ಮಾನರಿಗೆ ಕೇಳುವುದಿಲ್ಲ, ಇದನ್ನು ಗಮನಿಸಿ !

ಬಂಗಾಲದಲ್ಲಿನ ಕಾನೂನು ಮತ್ತು ಸುವ್ಯವಸ್ಥೆಯ ಸ್ಥಿತಿ ನೋಡಿದರೆ, ಹಾಗೂ ಅಲ್ಲಿಯ ಹಿಂದೂಗಳ ರಕ್ಷಣೆಗಾಗಿ ರಾಷ್ಟ್ರಪತಿ ಆಡಳಿತ ಜಾರಿ ಮಾಡುವುದು ಅನಿವಾರ್ಯ !

  • ಮಮತಾ ಬ್ಯಾನರ್ಜಿ ಇವರು ಗಲಭೆಗಾಗಿ ಹಿಂದೂಗಳೇ ಜವಾಬ್ದಾರರೆಂದು ಹೇಳಿದ್ದಾರೆ !

  • ‘ನಾನು ಮೊದಲೇ ಹೇಳಿದ್ದೆ ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿ ಮೆರವಣಿಗೆ ನಡೆಸಬೇಡಿ !’ (ಅಂತೆ)

ರಾಮನವಮಿಯ ಮೊದಲು ದಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇವರು ರಾಮಭಕ್ತರಿಗೆ ಎಚ್ಚರಿಕೆ ನೀಡುವಾಗ,’ನೀವು ರಾಮನವಮಿಯ ಸಮಯದಲ್ಲಿ ಆಯುಧ ತೆಗೆದು ಕೊಂಡು ಮುಸಲ್ಮಾನ ಪ್ರದೇಶದಲ್ಲಿ ದಾಳಿ ನಡೆಸಿದರೆ, ಆಗ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮುಸಲ್ಮಾನರು ರಂಜಾನ ಸಮಯದಲ್ಲಿ ಯಾವುದೇ ತಪ್ಪು ಕೆಲಸ ಮಾಡುವುದಿಲ್ಲ ,’ಇದರ ಹಿನ್ನೆಲೆಯಲ್ಲಿ ರಾಮನವಮಿಯ ಸಮಯದಲ್ಲಿ ನಡೆದಿರುವ ಗಲಭೆಯ ಬಗ್ಗೆ ಮಮತಾ ಬ್ಯಾನರ್ಜಿ ಇವರು ಪ್ರತಿಕ್ರಿಯೆ ವ್ಯಕ್ತಪಡಿಸುವಾಗ, ನನ್ನ ಕಣ್ಣು ಮತ್ತು ಕಿವಿ ತೆರೆದಿದ್ದೇವೆ, ನನಗೆ ಎಲ್ಲವೂ ಕಾಣುತ್ತಿದೆ. ನಾನು ಮೊದಲೇ ಹೇಳಿದ್ದೆ ಹೀಗೆ ಆಗುವುದು. ನಾನು ಮೊದಲೇ ಎಚ್ಚರಿಕೆ ನೀಡಿದ್ದೆ, ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿ ಹಿಂಸಾಚಾರ ನಡೆಯಬಹುದು. ರಂಜಾನ ಮಾಸವಿದೆ. ಆದ್ದರಿಂದ ಮುಸಲ್ಮಾನರು ಯಾವುದು ತಪ್ಪು ಕೆಲಸ ಮಾಡಲು ಸಾಧ್ಯವಿಲ್ಲ. ಯಾರೆಲ್ಲಾ ಹಿಂಸಾಚಾರದಲ್ಲಿ ಸಹಭಾಗಿದ್ದಾರೆ, ಅವರ ಏನನ್ನು ಹೇಳಿದರು ಕೇಳಲಾಗುವುದಿಲ್ಲ. ನಾನು ಪೊಲೀಸರಿಗೆ ಹಿಂಸಾಚಾರ ನಡೆಸಿದವರ ಮೇಲೆ ಕ್ರಮ ಕೈಗೊಳ್ಳಲು ಆದೇಶ ನೀಡುತ್ತೇನೆ.’ಇದರಿಂದ ಗಲಭೆ ನಡೆಸುವ ಮುಸಲ್ಮಾನರನ್ನು ರಕ್ಷಿಸಿ ನಿರಪರಾಧಿ ರಾಮಭಕ್ತರನ್ನು ಈ ಪ್ರಕರಣದಲ್ಲಿ ಹೊಣೆಗಾರರೆಂದು ಹೇಳಿರುವುದರಿಂದ ಹಿಂದೂಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈಗ ಈ ಪ್ರದೇಶದಲ್ಲಿ ಬಿಗುವಿನ ವಾತಾವರಣ ಇದ್ದರು ಶಾಂತಿಯುತವಾಗಿದೆ.

ಸಂಪಾದಕೀಯ ನಿಲುವು

ರಾಜ್ಯದಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹೊಣೆ ಸರಕಾರದ್ದು ಇರುವಾಗ ಈ ರೀತಿ ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿ ಹಿಂದೂಗಳ ಮೇಲೆ ದಾಳಿ ನಡೆಯುತ್ತಿದೆ, ಇದು ಮಮತಾ ಬ್ಯಾನರ್ಜಿ ಇವರಿಗೆ ತಿಳಿದಿತ್ತು, ಹಾಗಾದರೆ ಅವರು ಮತಾಂಧರ ಬಂದೋಬಸ್ತ್ ಮೊದಲೇ ಏಕೆ ಮಾಡಲಿಲ್ಲ ?

ಹಿಂದೂಗಳು ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿ ಅವರ ಧಾರ್ಮಿಕ ಮೆರವಣಿಗೆ ನಡೆಸಬಾರದೆಂದು ಸಂವಿಧಾನದಲ್ಲಿ ಬರೆಯಲಾಗಿದೆಯೇ ? ಇದು ಭಾರತವಾಗಿದೆಯೋ ಅಥವಾ ಬಾಂಗ್ಲಾದೇಶವೇ ?

ಹಿಂದೂಗಳೇ, ಮುಸಲ್ಮಾನ ಬಹು ಸಂಖ್ಯಾತ ಗ್ರಾಮ, ಜಿಲ್ಲೆ, ನಗರ, ರಾಜ್ಯ ಮತ್ತು ದೇಶ ನಿರ್ಮಾಣವಾದರೆ, ಆಗ ನಿಮ್ಮ ಅಸ್ತಿತ್ವ ನಾಶವಾಗುವುದು; ಕಾರಣ ಇಂತಹ ಜಾತ್ಯತೀತ ಆಡಳಿತಗಾರರು ನಿಮ್ಮ ರಕ್ಷಣೆ ಎಂದಿಗೂ ಮಾಡಲಾರರು, ಇದನ್ನು ಗಮನದಲ್ಲಿಟ್ಟುಕೊಂಡು ಹಿಂದೂ ರಾಷ್ಟ್ರದ ಸ್ಥಾಪನೆ ಮಾಡಿರಿ !

ಮಮತಾ ಬ್ಯಾನರ್ಜಿ ಇವರು ಭದ್ರತೆಯ ನಿಯೋಜನೆ ಮಾಡಬೇಕಿತ್ತು ! – ಭಾಜಪ

ಈ ಹಿಂಸಾಚಾರದ ಪ್ರಕರಣದಲ್ಲಿ ಭಾಜಪ, ರಾಜ್ಯದಲ್ಲಿ ರಾಮನವಮಿಯ ದಿನದಂದು ೧೦ ಸಾವಿರ ಮೆರವಣಿಗೆ ನಡೆಯುವುದಿತ್ತು.

ಇಂತಹ ಸಮಯದಲ್ಲಿ ಮುಖ್ಯಮಂತ್ರಿ ಮತ್ತು ಗೃಹ ಸಚಿವರಾಗಿರುವ ಮಮತಾ ಬ್ಯಾನರ್ಜಿ ಇವರು ಸುರಕ್ಷತೆಯ ನಿಯೋಜನೆ ಮಾಡುವುದು ಅವಶ್ಯಕತೆವಾಗಿತ್ತು; ಆದರೆ ಅವರು ಧರಣಿ ಕುಳಿತುಕೊಂಡಿದ್ದರು ಎಂದು ಹೇಳಿದರು.