ವಾಸ್ತುವಿನಲ್ಲಿ (ಮನೆ, ಅಂಗಡಿ ಇತ್ಯಾದಿ) ಬೇರೆ ಬೇರೆ ಸ್ಥಳಗಳಲ್ಲಿ ಓಡಾಡುವಾಗ ಅಲ್ಲಿ ಕಾರ್ಯನಿರತವಿರುವ ಸ್ಪಂದನಗಳಿಂದ ವ್ಯಕ್ತಿಯ ಮೇಲೆ (ಅವನ ಸೂಕ್ಷ್ಮ-ಊರ್ಜೆಯ ಮೇಲೆ) ಆಗುವ ಪರಿಣಾಮ
ಸದ್ಯದ ವಿಜ್ಞಾನಯುಗದಲ್ಲಿ ಭೌತಿಕ ಸುಖಸೌಲಭ್ಯಗಳು ಬಹಳಷ್ಟಿವೆ; ಆದರೆ ಅದರಿಂದ ಮನುಷ್ಯನು ನಿಸರ್ಗದಿಂದ ಅಂದರೆ ಈಶ್ವರನಿಂದ ದೂರ ಹೋಗುತ್ತಿದ್ದಾನೆ, ಎಂಬುದು ಗಮನಕ್ಕೆ ಬರುತ್ತದೆ. ಹೀಗೆ ಆಗಬಾರದೆಂದು ಪ್ರತಿಯೊಂದು ವಿಷಯವನ್ನು ಅಗತ್ಯವಿದ್ದಷ್ಟೇ ಮತ್ತು ವಿಚಾರ ಮಾಡಿ ಉಪಯೋಗಿಸಬೇಕು.