ಕೆನಡಾದಲ್ಲಿ ನಡೆದ ಅಂತರರಾಷ್ಟ್ರೀಯ ವೈಜ್ಞಾನಿಕ ಪರಿಷತ್ತಿನಲ್ಲಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ‘ಕೊರೊನಾ ವಿಷಾಣು ಮತ್ತು ಹವಾಮಾನದಲ್ಲಿನ ಬದಲಾವಣೆ’ ಎಂಬ ವಿಷಯದಲ್ಲಿ ಆಧ್ಯಾತ್ಮಿಕ ಸಂಶೋಧನೆಯ ಮಂಡನೆ !

ಹವಾಮಾನದಲ್ಲಿನ ಈ ಹಾನಿಕರ ಬದಲಾವಣೆ ಬಗ್ಗೆ ಏನು ಮಾಡಬಹುದು ? ಇದರ ಬಗ್ಗೆ ಮಾತನಾಡಿದ ಶ್ರೀ. ಶಾನ್ ಕ್ಲಾರ್ಕ್ ಇವರು ಈ ಸಮಸ್ಯೆಯ ಮೂಲಭೂತ ಕಾರಣವೂ ಆಧ್ಯಾತ್ಮಿಕವಾಗಿರುವುದರಿಂದ ಹವಾಮಾನದಲ್ಲಿನ ಸಕಾರಾತ್ಮಕ ಬದಲಾವಣೆ ಮತ್ತು ಅವುಗಳ ರಕ್ಷಣೆ ಇವುಗಳ ಬಗೆಗಿನ ಉಪಾಯಯೋಜನೆಯೂ ಮೂಲತಃ ಆಧ್ಯಾತ್ಮಿಕ ಸ್ತರದಲ್ಲಿರುವುದು ಆವಶ್ಯಕವಿರುತ್ತದೆ.

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ‘ಮನಃಶಾಂತಿ’ಯ ಕುರಿತಾದ ಸಂಶೋಧನೆಯನ್ನು ಪೊರ್ತುಗಾಲ್‌ನಲ್ಲಿನ ಅಂತರ್‌ರಾಷ್ಟ್ರೀಯ ವೈಜ್ಞಾನಿಕ ಪರಿಷತ್ತಿನಲ್ಲಿ ಮಂಡನೆ !

ನಾಮಜಪ ಮತ್ತು ಸ್ವಭಾವದೋಷ-ಅಹಂನ ನಿರ್ಮೂಲನೆ ಇವುಗಳನ್ನು ಅಂಗೀಕರಿಸಿದರೆ ಸರ್ವೋಚ್ಚ ಮತ್ತು ಶಾಶ್ವತವಾಗಿ ಉಳಿಯುವ ಸುಖ, ಅಂದರೆ ಆನಂದ, ಹಾಗೆಯೇ ಮನಃಶಾಂತಿ ಇವುಗಳ ಪ್ರಾಪ್ತಿಯಾಗುತ್ತದೆ, ಎಂದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಶ್ರೀ. ಮಿಲುಟಿನ್ ಪ್ಯನ್‌ಕ್ರ್ಯಟ್ಸ್ ಇವರು ಹೇಳಿದರು.

ಅಖಂಡ ಭಾರತದ ನಕಾಶೆ ಮತ್ತು ಸದ್ಯದ ಭಾರತದ ನಕಾಶೆ ಇವುಗಳಿಂದ ವಾತಾವರಣದ ಮೇಲಾದ ಪರಿಣಾಮದ ಅಧ್ಯಯನ ಮಾಡಲು ‘ಪಿಪ್ ತಂತ್ರಜ್ಞಾನದ ಸಹಾಯದಿಂದ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ಮಾಡಿದ ವೈಜ್ಞಾನಿಕ ಪ್ರಯೋಗ !

ಭಕ್ತರು ಮತ್ತು ಸಾಧಕರು, ಸಂತರು ಹೇಳಿದ ಶಬ್ದಗಳನ್ನು ‘ಪ್ರಮಾಣವೆಂದು ತಿಳಿದು ಅದರ ಮೇಲೆ ಶ್ರದ್ಧೆಯನ್ನಿಡುತ್ತಾರೆ; ಆದರೆ ಬುದ್ಧಿಜೀವಿಗಳಿಗೆ ಮಾತ್ರ ‘ಶಬ್ದಪ್ರಮಾಣವಲ್ಲ, ‘ಪ್ರತ್ಯಕ್ಷ ಪ್ರಮಾಣ ಬೇಕಾಗುತ್ತದೆ. ಅವರಿಗೆ ಪ್ರತಿಯೊಂದು ವಿಷಯವನ್ನು ವೈಜ್ಞಾನಿಕ ಪರೀಕ್ಷಣೆಯ ಮೂಲಕ, ಅಂದರೆ ಯಂತ್ರದಿಂದ ಸಿದ್ಧ ಮಾಡಿ ತೋರಿಸಿದರೆ ಮಾತ್ರ, ಅದು ನಿಜವೆನಿಸುತ್ತದೆ.