‘ಮದ್ಯ, ತಂಬಾಕು, ಗುಟ್ಖಾಗಳಂತೆ ತೆರಿಗೆ ಪಾವತಿಸಿ ಅಮಲು ಪದಾರ್ಥಗಳ ಸೇವನೆಗೆ ಅನುಮತಿ ನೀಡಿ! ‘(ಅಂತೆ) – ಕಾಂಗ್ರೆಸ್‍ನ ಸಂಸದ ಕೆ.ಟಿ.ಎಸ್. ತುಳಸಿ ಇವರ ಬೇಡಿಕೆ

ಯಾವುದು ಸಮಾಜದ ಮತ್ತು ಪ್ರತಿಯೊಬ್ಬ ನಾಗರಿಕನ ಒಳಿತಿಗಿಲ್ಲ, ಆ ಪ್ರತಿಯೊಂದು ಅಂಶವನ್ನು ಮುಚ್ಚುವುದು ಅವಶ್ಯಕವಾಗಿದೆ. ಮದ್ಯ, ತಂಬಾಕು ಮತ್ತು ಗುಟ್ಖಾ ಸೇವನೆಯನ್ನು ನಿಷೇಧಿಸುವುದು ಸಹ ಅಗತ್ಯವಾಗಿದೆ.

ಜಾಹೀರಾತಿನ ಮೂಲಕ ಕರ್ವಾ ಚೌಥ’ ವ್ರತವನ್ನು ಅವಮಾನಿಸಿದ ‘ಡಾಬರ’ ಸಂಸ್ಥೆಯಿಂದ ಕ್ಷಮಾಯಾಚನೆ

ಹಿಂದೂಗಳು ಇಂತಹ ಮೇಲುಮೇಲಿನ ಮತ್ತು ಖೇದಕರ ಕ್ಷಮಾಯಾಚನೆ ಮಾಡುವ `ಡಾಬರ್’ ಕಂಪನಿಯ ಮೇಲೆ ಬಹಿಷ್ಕಾರ ಹೇರಿದಾಗಲೇ ಅಂದರೆ ಆರ್ಥಿಕವಾಗಿ ನೀಡಿದಾಗಲೇ ಇಂತಹ ಕಂಪನಿಗಳು ನೂಲಿನಂತೆ ನೇರವಾಗುತ್ತದೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಪಂಜಾಬ್‍ನ ವಿದ್ಯಾಪೀಠದ ವಸತಿಗೃಹದಲ್ಲಿನ ಕಾಶ್ಮೀರಿ ವಿದ್ಯಾರ್ಥಿಗಳಿಗೆ ಥಳಿತ

ಟಿ-20 ವಿಶ್ವಕಪ್ ಕ್ರಿಕೆಟ್ ಸ್ಪರ್ಧೆಯಲ್ಲಿ ಪಾಕಿಸ್ತಾನದೆದುರು ಭಾರತ ಸೋಲೊಪ್ಪಿದ ಪರಿಣಾಮ

ಅಫ್ಘಾನಿಸ್ತಾನದಲ್ಲಿನ ಪರಿಸ್ಥಿತಿಯ ಪರಿಣಾಮವು ಕಾಶ್ಮೀರದಲ್ಲಿ ಅರಿವಾಗಲಿದೆ ! – ಸಿ.ಡಿ.ಎಸ್. ಜನರಲ್ ಬಿಪಿನ್ ರಾವತ್

‘ಚೀಫ್ `ಆಫ್ ಡಿಫೆನ್ಸ್ ಸ್ಟಾಫ್'(ಸಿ.ಡಿ.ಎಸ್.) ಜನರಲ್ ಬಿಪಿನ್ ರಾವತ್ ಇವರು ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.

ಉತ್ತರಪ್ರದೇಶದಲ್ಲಿನ `ಫೈಜಾಬಾದ್ ರೈಲ್ವೆ ಜಂಕ್ಷನ’ನ ಇನ್ನುಮುಂದೆ ‘ಅಯೋಧ್ಯಾ ಕ್ಯಾಂಟ್’ ಆಗಲಿದೆ!

ಹೇಗೆ ಉತ್ತರಪ್ರದೇಶ ಸರಕಾರವು ರಾಜ್ಯದಲ್ಲಿನ ಮೊಗಲರ ಕಾಲದ ಹೆಸರುಗಳನ್ನು ಬದಲಾಯಿಸುತ್ತಿದೆಯೋ, ಅಷ್ಟು ಪ್ರಮಾಣದಲ್ಲಿ ಇತರ ಯಾವುದೇ ರಾಜ್ಯದಲ್ಲಿ ಹೀಗೆ ಆಗುತ್ತಿರುವುದು ಕಂಡು ಬರುತ್ತಿಲ್ಲ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಸ್ವಾತಂತ್ರ್ಯಕ್ಕಾಗಿ ಸ್ಥಳೀಯ ಪಕ್ಷಗಳಿಂದ ಮೆರವಣಿಗೆಯ ಆಯೋಜನೆ

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ರಾಜಧಾನಿ ಮುಜಫ್ಫರಾಬಾದ್‌ನಲ್ಲಿ ‘ಯುನೈಟೆಡ್ ಕಾಶ್ಮೀರ ಪೀಪಲ್ಸ್ ನ್ಯಾಷನಲ್ ಪಾರ್ಟಿ’ಯು ೭೫ ವರ್ಷದ ಮೊದಲು ಪಾಕಿಸ್ತಾನವು ಜಮ್ಮು-ಕಾಶ್ಮೀರದ ಮೇಲೆ ನಡೆಸಿರುವ ದಾಳಿಯನ್ನು ಖಂಡಿಸಿ ಮೆರವಣಿಗೆ ನಡೆಸಿತು.

‘ನನಗೆ ಹಿಂದೂ ಆಗಿದಕ್ಕೆ ನಾಚಿಕೆಯಾಗುತ್ತದೆ !’(ಅಂತೆ) – ನಟಿ ಸ್ವರಾ ಭಾಸ್ಕರ್

ಹರಿಯಾಣದ ಗುರುಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮುಸ್ಲಿಮರಿಂದ ಶುಕ್ರವಾರ ಕಾನೂನುಬಾಹಿರವಾಗಿ ನಮಾಜ್ ಪಠಣ ಮಾಡುತ್ತಿರುವಾಗ, ಗುಂಪೊಂದರಿಂದ ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗಲಾಯಿತು.

ಹಿಂದೂ ವಿರೋಧಿ ನಟರ ಗುಂಪೊಂದು ಯಾವಾಗಲೂ ಹಿಂದೂಗಳ ಭಾವನೆಗಳಿಗೆ ನೋವುಂಟು ಮಾಡುತ್ತದೆ ! – ಭಾಜಪದ ಸಂಸದ ಅನಂತ ಕುಮಾರ್ ಹೆಗ್ಡೆ

ಹಿಂದೂ ವಿರೋಧಿ ಜಾಹೀರಾತಿನಿಂದಾಗಿ ಹೆಗ್ಡೆ ಅವರಿಂದ ಸಿಯಟ್ ಟಯರ್ ಸಂಸ್ಥೆಗೆ ಪತ್ರ

ಹಿಂದೂಗಳ ಧಾರ್ಮಿಕ ಸಂಸ್ಥೆಯಲ್ಲಿ ಕೇವಲ ಹಿಂದೂಗಳಿಗಷ್ಟೇ ಕೆಲಸ ನೀಡುವ ನಿಯಮವಿರುವಾಗ ನೌಕರಿಗಾಗಿ ಮುಸಲ್ಮಾನ ಯುವಕನಿಂದ ಮದ್ರಾಸ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ

ಎಷ್ಟು ಹಿಂದೂಗಳು ಮುಸಲ್ಮಾನರ ಧಾರ್ಮಿಕ ಸಂಸ್ಥೆಗಳಲ್ಲಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸುತ್ತಾರೆ ಹಾಗೂ ಅವರಿಗೆ ಕೆಲಸ ನೀಡಲಾಗುತ್ತದೆ? ಕೆಲಸ ನೀಡದೆ ಇದ್ದರೆ ಎಷ್ಟು ಹಿಂದೂಗಳು ಈ ರೀತಿ ನ್ಯಾಯಾಲಯದ ಮೊರೆ ಹೋಗುತ್ತಾರೆ ?