ಚೀನಾದಲ್ಲಿ ಕೊರೋನಾದ ಕೇವಲ 13 ರೋಗಿಗಳು ಪತ್ತೆಯಾಗಿದ್ದಕ್ಕೆ ಶಾಲೆಗಳನ್ನು ಮುಚ್ಚಲಾಗಿದೆ, ಹಾಗೂ ವಿಮಾನ ಹಾರಾಟ ಸ್ಥಗಿತ !
ಕೊರೋನಾದ ಕಡಿಮೆ ರೋಗಿಗಳು ಪತ್ತೆಯಾದರೂ ಕೂಡಲೇ ಕಠಿಣ ಕ್ರಮ ಕೈಗೊಳ್ಳುವ ಚೀನಾದಿಂದ ಭಾರತವು ಯಾವಾಗ ಕಲಿಯುವುದು ?
ಕೊರೋನಾದ ಕಡಿಮೆ ರೋಗಿಗಳು ಪತ್ತೆಯಾದರೂ ಕೂಡಲೇ ಕಠಿಣ ಕ್ರಮ ಕೈಗೊಳ್ಳುವ ಚೀನಾದಿಂದ ಭಾರತವು ಯಾವಾಗ ಕಲಿಯುವುದು ?
ಹಿಂದೂ ಧರ್ಮಶಾಸ್ತ್ರವು ಎಷ್ಟು ಮುಂದುವರೆದಿದೆ ?, ಎಂಬುದು ಇದರಿಂದ ಗಮನಕ್ಕೆ ಬರುತ್ತದೆ !
ಈ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ‘ಭಾರತ ಇತಿಹಾಸವನ್ನು ರಚಿಸಿದೆ ಮತ್ತು ಇದು ಭಾರತೀಯ ವಿಜ್ಞಾನ, ಉದ್ಯೋಗ ಮತ್ತು ಭಾರತೀಯರ ಸಾಮೂಹಿಕ ಭಾವನೆಯ ವಿಜಯವಾಗಿದೆ’, ಎಂದು ಹೇಳಿದ್ದಾರೆ.
ಮುಂದುವರಿದ ಭಾರತದ ಗಾಂಧಿಗಿರಿ ! ಮಾನವೀಯ ದೃಷ್ಟಿಯಿಂದ ಕಳುಹಿಸಲಾಗುವ ನೆರವು ಬಡ ಅಸಹಾಯಕ ಅಫ್ಘಾನಿ ಜನರ ತನಕ ತಲುಪುತ್ತದೆಯೇ ಅಥವಾ ತಾಲಿಬಾನಿಗಳೇ ತಿಂದು ತೇಗುವರೊ ಈ ಬಗ್ಗೆ ಯಾರು ಭರವಸೆ ನೀಡುವರು ?
ಪ್ರಸಂಗ ಮುಗಿದ ನಂತರ, ಅವರ ಸಹೋದ್ಯೋಗಿಗಳು ರಾಜೇಂದ್ರ ಸಿಂಗ್ ಅವರನ್ನು ಎಬ್ಬಿಸಲು ಪ್ರಯತ್ನಿಸಿದಾಗ ಅವರು ಮೃತಪಟ್ಟಿದ್ದಾರೆ ಎಂದು ಗಮನಕ್ಕೆ ಬಂದಿತು.
ಇದು ಸಮಾಜಕ್ಕೆ ಸಾಧನೆಯನ್ನು ಕಲಿಸದೇ ಇದ್ದುದರ ಹಾಗೂ ಮಾದಕ ದ್ರವ್ಯಗಳ ಕಳ್ಳಸಾಗಾಣಿಕೆಯ ಮೇಲೆ ಕಠಿಣ ಕ್ರಮ ಕೈಗೊಳ್ಳದೆ ಇದ್ದುದರ ಪರಿಣಾಮವಾಗಿದೆ. ಇದಕ್ಕೆಲ್ಲ ಇಲ್ಲಿಯವರೆಗಿನ ಎಲ್ಲಾ ಪಕ್ಷದ ಆಡಳಿತಗಾರರು ಹೊಣೆಗಾರರಾಗಿದ್ದಾರೆ ! ಹಿಂದೂ ರಾಷ್ಟ್ರದಲ್ಲಿ ಈ ರೀತಿಯ ಸ್ಥಿತಿಯಿರುವುದಿಲ್ಲ !
ನವರಾತ್ರೋತ್ಸವದ ನಿಮಿತ್ತ ಕನ್ಯಕಾ ಪರಮೇಶ್ವರಿ ದೇವಿಯ ದೇವಾಲಯದಲ್ಲಿ ಕೋಟಿಗಟ್ಟಲೆ ರೂಪಾಯಿ ನೋಟುಗಳ ಅಲಂಕಾರ ಮಾಡಲಾಯಿತು. ಅದಕ್ಕಾಗಿ ಒಟ್ಟು ೪ ಕೋಟಿ ೪೪ ಲಕ್ಷ ೪೪ ಸಾವಿರ ೪೪೪ ರೂಪಾಯಿ ನಗದಿನ ಅಸಲೀ ನೋಟುಗಳನ್ನು ಬಳಸಲಾಗಿದೆ.
ನ್ಯಾಯಾಲಯದಲ್ಲಿ ಇದಕ್ಕಾಗಿ ಏಕೆ ಅರ್ಜಿ ಸಲ್ಲಿಸಬೇಕಾಗುತ್ತದೆ ? ಪೊಲೀಸರು ಮತ್ತು ಆಡಳಿತದವರಿಗೆ ಶಬ್ಧಮಾಲಿನ್ಯವಾಗುತ್ತಿರುವುದು ಗಮನಕ್ಕೆ ಬರುವುದಿಲ್ಲವೇ ? ಅಥವಾ ಅವರು ಕಿವುಡರಾಗಿದ್ದಾರೆಯೇ ?
ಪಾರ್ಕ್‍ನಲ್ಲಿ ಅತಿಕ್ರಮಣವಾಗುವ ತನಕ ಆಡಳಿತ ವ್ಯವಸ್ಥೆ ನಿದ್ರಿಸುತ್ತಿತ್ತೇ? ಈ ರೀತಿಯ ಅತಿಕ್ರಮಣ ತೆರವಿಗೆ ನ್ಯಾಯಾಲಯಕ್ಕೆ ಏಕೆ ಹೋಗಬೇಕಾಗುತ್ತದೆ? ಆಡಳಿತ ಅದನ್ನೇಕೆ ಮಾಡುವುದಿಲ್ಲ? ಆಡಳಿತದಲ್ಲಿರುವ ಇಂತಹ ಮೈಗಳ್ಳರು ಹಾಗೂ ನಿಷ್ಕ್ರಿಯರ ಮೇಲೆ ಕ್ರಮ ಜರುಗಿಸಬೇಕು !
ದೂರದರ್ಶನದಲ್ಲಿ ಅತ್ಯಂತ ಜನಪ್ರಿಯವಾಗಿರುವ ಹಿಂದಿ ಧಾರಾವಾಹಿ ‘ರಾಮಾಯಣ’ದಲ್ಲಿ ರಾವಣನ ಪಾತ್ರವನ್ನು ನಿರ್ವಹಿಸಿದ ನಟ ಅರವಿಂದ ತ್ರಿವೇದಿ ಇವರ ಅಕ್ಟೋಬರ 5 ರಂದು ಹೃದಾಯಾಘಾತದಿಂದ ತೀರಿಕೊಂಡರು.