ಬಿಹಾರದಲ್ಲಿ 13 ವರ್ಷದ ಬಾಲಕಿ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿ ಹತ್ಯೆ

ಬಿಹಾರದ ಲ್ಲಿ ಮತ್ತೊಮ್ಮೆ ಜಂಗಲರಾಜ ನಿರ್ಮಾಣ ವಾಗಿದೆ. ಅದರದೇ ಇದೊಂದು ಉದಾಹರಣೆ. ವಿಷಕಾರಿ ಸಾರಾಯಿ ಪ್ರಕರಣದಲ್ಲೂ ಪೊಲೀಸರು ನಿಷ್ಕ್ರಿಯ ರಾಗಿದ್ದರಿಂದಲೇ ನಡೆದಿದೆ. ಇದನ್ನು ನೋಡಿದರೆ ಬಿಹಾರದ ಲ್ಲಿ ಈಗ ರಾಷ್ಟ್ರ ಪತಿ ಆಡಳಿತ ಜಾರಿಗೊಳಿಸುವುದು ಆವಶ್ಯಕ ವಾಗಿದೆ.

ಇರಾನ್‌ನಲ್ಲಿ ಹಿಜಾಬ್ ನ್ನು ಪ್ರತಿಭಟಿಸಿದ್ದರಿಂದ ‘ಆಸ್ಕರ್’ ಪ್ರಶಸ್ತಿ ವಿಜೇತ ನಟಿಯ ಬಂಧನ

ಇರಾನ್‌ನಲ್ಲಿ ಹಿಜಾಬ್ ಅನ್ನು ವಿರೋಧಿಸಿದ್ದರಿಂದ ಖ್ಯಾತ ಇರಾನ್ ನಟಿ ತರಾನೆಹ ಅಲಿದೋಸ್ತಿ ಅವರನ್ನು ಭದ್ರತಾ ಪಡೆಗಳು ಟೆಹ್ರಾನ್‌ನಲ್ಲಿ ಬಂಧಿಸಿದ್ದಾರೆ.

ಗೊಂಡಾ (ಉತ್ತರ ಪ್ರದೇಶ) ದಲ್ಲಿ ಹಿಂದೂ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಮಹಂಮದ ಅಮನ್ ನ ಬಂಧನ

ಯಾರಾದರೂ ಶರಿಯಾ ಕಾನೂನಿನ ಪ್ರಕಾರ ಅವನನ್ನು ಶಿಕ್ಷಿಸಲು ಒತ್ತಾಯಿಸಿದರೆ ಆಶ್ಚರ್ಯಪಡುವಂತೆ ಇಲ್ಲ !

ವರ್ಗಾಯಿಸಲಾಗಿರುವ ಆಸ್ತಿಯನ್ನು ಪೋಷಕರು ಹಿಂಪಡೆಯಲು ಸಾಧ್ಯವಿಲ್ಲ ! – ಮದ್ರಾಸ ಉಚ್ಚ ನ್ಯಾಯಾಲಯ

ಜನ್ಮ ಕೊಟ್ಟ ತಂದೆ-ತಾಯಿಯ ಆಸ್ತಿಯನ್ನು ಕಬಳಿಸಿ ಅವರನ್ನು ಗಾಳಿಗೆ ತೂರುವ ಮಕ್ಕಳು ಹುಟ್ಟುವುದು ಸಮಾಜದ ನೈತಿಕತೆಯ ಅವನತಿಯ ಸಂಕೇತ !

ಬಿಹಾರದಲ್ಲಿ ಮತ್ತೊಮ್ಮೆ ವಿಷಯುಕ್ತ ಸಾರಾಯಿ ಸೇವಿಸಿ ೧೨ ಜನರ ಮರಣ

ಜನತಾದಳ (ಸಂಯುಕ್ತ) ಮತ್ತು ರಾಷ್ಟ್ರೀಯ ಜನತಾದಳ ಇವರ ರಾಜ್ಯದಲ್ಲಿ ಹೆಸರಿಗಷ್ಟೇ ಸಾರಾಯಿ ನಿಷೇಧ ಇದೆಯೆನ್ನುವುದು ಮತ್ತೊಮ್ಮೆ ಸಾಬೀತಾಗಿದೆ.

ರಾತ್ರಿಯಲ್ಲಿ ತಿರುಗುವುದು ಪ್ರತಿಯೊಬ್ಬನಿಗೂ ಸುರಕ್ಷಿತ ಎನಿಸುವಂತಹ ವ್ಯವಸ್ಥೆಯನ್ನು ಸರಕಾರವು ಕಲ್ಪಿಸಬೇಕು !

ರಾಮರಾಜ್ಯದಲ್ಲಿ, ಮಹಿಳೆಯರು ಮೈಮೇಲೆ ಆಭರಣಗಳನ್ನು ಧರಿಸಿ ರಾತ್ರಿಯಲ್ಲಿ ತಿರುಗಾಡುತ್ತಿದ್ದರು; ಆದರೆ ಪ್ರಸ್ತುತ ಮಹಿಳೆಯರು ಹಗಲಿನಲ್ಲಿಯೂ ಹೀಗೆ ತಿರುಗಾಡಲು ಸಾಧ್ಯವಿಲ್ಲ. ಈ ಪರಿಸ್ಥಿತಿಯು ಧಾರ್ಮಿಕ ಆಡಳಿತಗಾರರ ಮತ್ತು ಪ್ರಜೆಗಳ ಹಿಂದೂ ರಾಷ್ಟ್ರವನ್ನು ಅನಿವಾರ್ಯವಾಗಿಸುತ್ತದೆ!

ಬಲವಂತವಾಗಿ ಅಥವಾ ಮೋಸದಿಂದ ಮಾಡಿರುವ ಮತಾಂತರ ಇದು ಗಂಭೀರ ಅಂಶ ! – ಸರ್ವೋಚ್ಚ ನ್ಯಾಯಾಲಯ

ಬಲವಂತವಾಗಿ ಮಾಡಲಾಗುತ್ತಿರುವ ಮತಾಂತರದ ಸಂದರ್ಭದಲ್ಲಿ ಭಾಜಪದ ನಾಯಕ ಮತ್ತು ನ್ಯಾಯವಾದಿ (ಶ್ರೀ) ಅಶ್ವಿನಿ ಕುಮಾರ್ ಉಪಾಧ್ಯಾಯ ಇವರ ಮನವಿಯ ಬಗ್ಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.

ಮಕ್ಕಳ ಸಂಖ್ಯೆಯಲ್ಲಿ ಸಮಾನತೆ ಇರಬೇಕು ! ಏಕರೂಪ ನಾಗರೀಕ ಕಾನೂನಿಗಾಗಿ ಉತ್ತರಾಖಂಡ ಸರಕಾರದ ಸಮಿತಿಯ ವರದಿ

ಈ ರೀತಿ ಒಂದೊಂದು ರಾಜ್ಯಗಳಲ್ಲಿ ಸಮಾನ ನಾಗರಿಕ ಕಾನೂನು ಜಾರಿ ಮಾಡುವುದಕ್ಕಾಗಿ ಸ್ವತಂತ್ರ ಸಮಿತಿಯನ್ನು ಸ್ಥಾಪಿಸುವುದು, ಅವಶ್ಯಕ ವರದಿ ತಯಾರಿಸುವುದು ಮುಂತಾದವುಗಳಿಗೆ ಇಷ್ಟೊಂದು ಮನುಷ್ಯ ಬಲ ಖರ್ಚು ಮಾಡುವ ಬದಲು ಕೇಂದ್ರ ಸರಕಾರವೇ ಇದಕ್ಕಾಗಿ ರಾಷ್ಟ್ರೀಯ ಮಟ್ಟದಲ್ಲಿ ಪ್ರಯತ್ನಿಸಬೇಕು, ಎಂಬುದು ರಾಷ್ಟ್ರಪ್ರೇಮಿಗಳ ಅಪೇಕ್ಷೆಯಾಗಿದೆ !

ಪ್ಲಾಸ್ಟಿಕ್ ಕಸ ನೀಡಿ ಮತ್ತು ಉಚಿತ ಚಹಾ ಕುಡಿಯಿರಿ !

ಉದಯಪುರ (ರಾಜಸ್ಥಾನ) ಇಲ್ಲಿಯ ಚಹಾದಂಗಡಿ ನಡೆಸುವ ಭಗ್ಗಾಸಿಂಹ ಇವರ ಆವಾಹನೆ
ಪರಿಸರ ಸ್ವಚ್ಛವಾಗಿರಲು ಕೈಗೆತ್ತಿಕೊಂಡಿರುವ ಹೊಸ ಉಪಕ್ರಮ !

ಜಗತ್ತಿನ ಎಲ್ಲಕ್ಕಿಂತ ಹೆಚ್ಚು ವಾಯುಮಾಲಿನ್ಯ ದೇಶಗಳಲ್ಲಿ ಭಾರತ ೫ ನೇ ಸ್ಥಾನ !

ಸ್ವಿಜರ್ಲ್ಯಾಂಡನ ಕಂಪನಿಯ ನಿಷ್ಕರ್ಷ !
ಬಾಂಗಲಾದೇಶ ೧ ನೇ ಸ್ಥಾನದಲ್ಲಿ ಹಾಗೂ ಪಾಕಿಸ್ತಾನ ೩ ನೇ ಸ್ಥಾನದಲ್ಲಿ !