ಲವ್ ಜಿಹಾದ್ ಅನ್ನು ಪ್ರೋತ್ಸಾಹಿಸುವ ೬ ಪ್ರಾಧ್ಯಾಪಕರು ೫ ದಿನಕ್ಕಾಗಿ ಅಮಾನತು !

ಇಂತಹವರನ್ನು ಅಮಾನತುಗೊಳಿಸುವುದಲ್ಲ, ಅವರನ್ನು ವಜಾ ಮಾಡುವುದು ಅವಶ್ಯಕವಾಗಿದೆ. ಇದರ ವಿರುದ್ಧ ದೂರು ನೀಡಲಾದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಪ್ರತ್ಯಕ್ಷದಲ್ಲಿ ಮಹಾವಿದ್ಯಾಲಯವು ಇದನ್ನು ಗಮನಿಸಿ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿತ್ತು !

ಅಶ್ಲೀಲ ಚಲನಚಿತ್ರ ನೋಡಿದ ನಂತರ ೧೭ ವರ್ಷದ ಹುಡುಗನಿಂದ ೧೦ ವರ್ಷದ ಹುಡುಗಿಯ ಮೇಲೆ ಬಲತ್ಕಾರ ನಡೆಸಿ ಹತ್ಯೆ

ಮಕ್ಕಳಿಗೆ ಬಾಲ್ಯದಿಂದ ಸಾಧನೆ ಕಲಿಸದೇ ಇರುವುದರ ಪರಿಣಾಮ !
ಇಂತಹ ಚಲನಚಿತ್ರಗಳ ಮೇಲೆ ಸರಕಾರ ನಿಷೇಧ ಏಕೆ ಹೇರುವುದಿಲ್ಲ ?

ಮುಸಲ್ಮಾನ ಹುಡುಗಿಯು ತನ್ನ ೧೫ನೇ ವಯಸ್ಸಿನಲ್ಲಿ ಸ್ವೇಚ್ಛೆಯಿಂದ ವಿವಾಹ ಮಾಡಿಕೊಳ್ಳಬಹುದು ! – ಝಾರಖಂಡ ಉಚ್ಚ ನ್ಯಾಯಾಲಯ

ಮುಸ್ಲೀಂ ಕಾನೂನಿನ ಅನುಸಾರ ಮುಸಲ್ಮಾನ ಹೆಣ್ಣು ಮಕ್ಕಳು ೧೫ನೇ ವಯಸ್ಸಿನಲ್ಲಿ ತಾರುಣ್ಯಕ್ಕೆ ಬರುತ್ತಾರೆ. ಆದುದರಿಂದ ಈ ಕಾನೂನಿನ ಅನುಸಾರ ಅವರು ೧೫ನೇ ವಯಸ್ಸಿನಲ್ಲಿ ವಿವಾಹ ಮಾಡಿಕೊಳ್ಳುವುದು ಕಾನೂನುಬದ್ಧವಾಗಿದೆ, ಎಂದು ಹೇಳಿದೆ.

ಆಧಾರಕಾರ್ಡನಂತೆಯೇ ಜನನ ಪ್ರಮಾಣಪತ್ರವೂ ಅನಿವಾರ್ಯವಾಗಲಿದೆ

ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶ, ಮತದಾರರ ಪಟ್ಟಿಯಲ್ಲಿ ಸೇರ್ಪಡೆ, ಕೇಂದ್ರ ಮತ್ತು ರಾಜ್ಯ ಸರಕಾರಿ ನೌಕರಿಯಲ್ಲಿ ನೇಮಕ, ವಾಹನ ಪರವಾನಿಗೆ ಮತ್ತು ಪಾಸಪೋರ್ಟ ಪಡೆಯಲು ಮುಂತಾದ ಮಹತ್ವದ ಕೆಲಸಗಳಿಗಾಗಿ ಜನನ ಪ್ರಮಾಣಪತ್ರ ಅನಿವಾರ್ಯ ಕಾಗದ ಪತ್ರಗಳನ್ನು ಸಿದ್ಧಪಡಿಸುವ ಕೆಲಸ ಈಗ ಪ್ರಾರಂಭವಾಗಿದೆ.

ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮಿಜಿ ಇವರಿಂದ ಹಿಂದೂಗಳಿಗೆ ಜಾಗೃತವಾಗಿರಲು ಕರೆ !

ಕರ್ನಾಟಕದಲ್ಲಿ ಹಿಂದೂಗಳ ಧಾರ್ಮಿಕ ಕಾರ್ಯಕ್ರಮದಲ್ಲಿ ಜಿಹಾದಿ ಭಯೋತ್ಪಾದಕರು `ಹಿಂದೂ’ವಿನಂತೆ ಬಂದು ರಕ್ತಪಾತ ಮಾಡಬಹುದು !

`ಖಾಸಗಿ ಮದರಸಾಗಳಿಗೆ ಕೈ ಹಚ್ಚಿದರೆ, ದೇಶದಲ್ಲಿ ಅಲ್ಲೋಲಕಲ್ಲೋಲಾಗುವುದು !’(ಅಂತೆ)

ಮೌಲಾನ ಸಾಜಿದ ರಸೀದಿ ಇವರಿಂದ ಉತ್ತರಾಖಂಡನ ಭಾಜಪ ಸರಕಾರಕ್ಕೆ ಬೆದರಿಕೆ !

ಟಿಪ್ಪು ಸುಲ್ತಾನ್‌ಗೆ ಸಂಬಂಧಿಸಿದ ಕನ್ನಡ ಭಾಷೆಯಲ್ಲಿನ ಪುಸ್ತಕದ ಮಾರಾಟದ ಮೇಲೆ ನ್ಯಾಯಾಲಯದಿಂದ ನಿಷೇಧ

ಇಲ್ಲಿಯ ಹೆಚ್ಚುವರಿ ನಗರ ದಿವಾಣಿ ಮತ್ತು ಸತ್ರ ನ್ಯಾಯಾಲಯವು ಜಿಲ್ಲಾ ವಕ್ಫ್ ಬೋರ್ಡ್‌ನ ಮಾಜಿ ಅಧ್ಯಕ್ಷ ಬಿ.ಎಸ್. ರಫೀಉಲ್ಲಾ ಇವರ ಅರ್ಜಿಯ ಕುರಿತು ವಿಚಾರಣೆ ನಡೆಸುವಾಗ ಟಿಪ್ಪು ಸುಲ್ತಾನ್ ಕುರಿತು ಬರೆದಿರುವ ಪುಸ್ತಕವನ್ನು ಯಾವುದೇ ಮಾಧ್ಯಮದಿಂದ ನಡೆಯುವ ಮಾರಾಟ ಮತ್ತು ವಿತರಣೆಯನ್ನು ನಿಷೇಧಿಸಲಾಗಿದೆ.

ಉತ್ತರಪ್ರದೇಶದಲ್ಲಿ ಗುಲ ಮೊಹಮ್ಮದ ಮತ್ತು ಅಜರ ಹಸನ ಅವರಿಂದ ಹಿಂದೂ ಹುಡುಗಿಯ ಅಪಹರಣ

ಉತ್ತರಪ್ರದೇಶದ ಫಿರೋಜಾಬಾದನಲ್ಲಿ ‘ಲವ್ ಜಿಹಾದ್’ನ ಹೊಸ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿಯ ಗುಲ ಮೊಹಮ್ಮದ ಮತ್ತು ಅಜರ ಹಸನ ಇವರು ನೆರೆಹೊರೆಯ ಒಬ್ಬ ಹಿಂದೂ ಹುಡುಗಿಯನ್ನು ಅಪಹರಿಸಿದ ಘಟನೆ ೧೯ ನವೆಂಬರ್ ೨೦೨೨ ರಂದು ನಡೆಯಿತು.

ಕರ್ನಾಟಕದಲ್ಲಿ ವಿಶ್ವಕರ್ಮ ಜಾತಿಯ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ಮತಾಂತರಗೊಳ್ಳುತ್ತಿದ್ದಾರೆ ! – ಭಾಜಪ ಶಾಸಕ ಕೆ. ಪಿ. ನಂಜುಂಡಿ

ರಾಜ್ಯದಲ್ಲಿ ಸರಕಾರದ ರಿಯಾಯಿತಿಗಳಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ವಿಶ್ವಕರ್ಮ ಜನಾಂಗದ ಹಿಂದೂಗಳು ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳನ್ನು ಸ್ವೀಕರಿಸುತ್ತಿದ್ದಾರೆ ಎಂದು ರಾಜ್ಯ ವಿಧಾನ ಪರಿಷತ್ತಿನ ಭಾಜಪದ ಶಾಸಕ ಕೆ.ಪಿ. ನಂಜುಂಡಿ ಇವರು ಆಘಾತಕಾರಿ ಮಾಹಿತಿ ನೀಡಿದರು.

‘ಮುಸ್ಲಿಂ ಪರ್ಸನಲ್ ಲಾ’ದ ಪ್ರಕಾರ ನಡೆದಿರುವ ವಿವಾಹ ‘ಪೋಕ್ಸೋ’ ಕಾನೂನ ಪರಿಧಿಯ ಹೊರಗೆ ಇಲ್ಲ ! – ಕೇರಳ ಉಚ್ಚ ನ್ಯಾಯಾಲಯ

ಮುಸಲ್ಮಾನರ ‘ಮುಸ್ಲಿಂ ಪರ್ಸನಲ್ ಲಾ’ದ ಅಡಿಯಲ್ಲಿ ನಡೆದಿರುವ ವಿವಾಹ ‘ಪೋಕ್ಸೋ’ ಕಾನೂನಿನ ಪರಿಧಿಯ ಹೊರಗೆ ಇಲ್ಲ ಎಂದು ಕೇರಳ ಉಚ್ಚ ನ್ಯಾಯಾಲಯವು ಮಹತ್ವಪೂರ್ಣ ತೀರ್ಪು ನೀಡುತ್ತಾ ಖಾಲಿದೂರ ರೆಹಮಾನ್ (ವಯಸ್ಸು ೩೧ ವರ್ಷ) ಇವನ ಜಾಮಿನಿನ ಅರ್ಜಿಯನ್ನು ತಿರಸ್ಕರಿಸಲಾಯಿತು.