ಗೊಂಡಾ (ಉತ್ತರ ಪ್ರದೇಶ) ದಲ್ಲಿ ಹಿಂದೂ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಮಹಂಮದ ಅಮನ್ ನ ಬಂಧನ

ಗೊಂಡಾ (ಉತ್ತರ ಪ್ರದೇಶ) – ಇಲ್ಲಿ ಓರ್ವ ಹಿಂದೂ ಯುವತಿಯನ್ನು ಮದುವೆಯಾಗುವುದಾಗಿ ಭರವಸೆ ನೀಡಿ ೫ ವರ್ಷಗಳ ಕಾಲ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮಹಮ್ಮದ ಅಮನ್ ವಿರುದ್ಧ ಪ್ರಕರಣ ದಾಖಲಿಸಿದನಂತರ ಬಂಧಿಸಲಾಗಿದೆ. ಆತ ಯುವತಿಯ ಕುಟುಂಬದವರಿಗೂ ಥಳಿಸಿದ್ದ.

ಸಂಪಾದಕೀಯ ನಿಲುವು

ಯಾರಾದರೂ ಶರಿಯಾ ಕಾನೂನಿನ ಪ್ರಕಾರ ಅವನನ್ನು ಶಿಕ್ಷಿಸಲು ಒತ್ತಾಯಿಸಿದರೆ ಆಶ್ಚರ್ಯಪಡುವಂತೆ ಇಲ್ಲ !