ಉಗುಳಿ ‘ತಂದೂರಿ ರೋಟಿ’ ಮಾಡುವ ತಸರುದ್ದಿನ್ ಬಂಧನ !
ಆಗಾಗ ಈ ರೀತಿಯ ಘಟನೆಗಳು ಬೆಳಕಿಗೆ ಬಂದರೂ ಪೊಲೀಸರು ಎಷ್ಟು ಜನರ ಮೇಲೆ ಕಠಿಣ ಕ್ರಮ ಕೈಗೊಂಡಿದ್ದಾರೆ ? ಈ ರೀತಿ ನಡೆಯುವ ಉಪಹಾರ ಗೃಹಗಳನ್ನು ನಿಷೇಧಿಸಬೇಕು !
ಆಗಾಗ ಈ ರೀತಿಯ ಘಟನೆಗಳು ಬೆಳಕಿಗೆ ಬಂದರೂ ಪೊಲೀಸರು ಎಷ್ಟು ಜನರ ಮೇಲೆ ಕಠಿಣ ಕ್ರಮ ಕೈಗೊಂಡಿದ್ದಾರೆ ? ಈ ರೀತಿ ನಡೆಯುವ ಉಪಹಾರ ಗೃಹಗಳನ್ನು ನಿಷೇಧಿಸಬೇಕು !
ಪ್ರಪಂಚದಾದ್ಯಂತದ ಜ್ಞಾನಕ್ಕೆ ಉಚಿತವಾಗಿ ಒದಗಿಸುವ ಆನ್‌ಲೈನ್ ಮೂಲಗಳ ಉಪಯುಕ್ತತೆಯನ್ನು ಅಂಗೀಕರಿಸಲಾಗಿದೆ; ಆದರೆ ಕಾನೂನು ವಿವಾದ ಬಗೆಹರಿಸುವುದಕ್ಕಾಗಿ ಈ ಮೂಲಗಳ ಉಪಯೋಗ ಮಾಡುವಾಗ ಎಚ್ಚರದಿಂದಿರಬೇಕೆಂದು, ಸರ್ವೋಚ್ಚ ನ್ಯಾಯಾಲಯ ಒಂದು ಮೊಕ್ಕದಮೆಯ ಆಲಿಕೆಯ ಸಮಯದಲ್ಲಿ ಸ್ಪಷ್ಟವಾಗಿ ಪ್ರತಿಪಾದಿಸಿದೆ.
ಕಾನೂನಿನ ಪ್ರಕಾರ, ಮದುವೆಯಾಗಲು ಇಬ್ಬರೂ ಹಿಂದೂಗಳಾಗಿರಬೇಕು !
ದೇಶದಲ್ಲಿ ಬೆಲೆ ಏರಿಕೆ ಎಷ್ಟು ಹೆಚ್ಚು ಆಗಿದೆ ಎಂದರೆ ಬಡವರಿಗೆ ಎರಡು ಹೊತ್ತಿನ ಊಟ ಸಿಗುವುದು ಕೂಡ ಕಷ್ಟವಾಗಿದೆ.
ಸರಕಾರಕ್ಕೆ ಇದು ಏಕೆ ಹೇಳಬೇಕಾಗುತ್ತಿದೆ ? ಚಾನೆಲ್ ಗಳಿಗೆ ತಿಳಿಯುವುದಿಲ್ಲವೇ ? ಸಮಾಜಕ್ಕೆ ವಿಕೃತ ಮತ್ತು ಕೆಟ್ಟ ವಿಷಯಗಳನ್ನು ತೋರಿಸಿ ಸಮಾಜದ ನೈತಿಕತೆ ಮತ್ತು ಮನಸ್ಸನ್ನು ಕೆಡಿಸುವಂತಹ ಚಾನೆಲ್ ಗಳಿಗೆ ಶಿಕ್ಷಿಸುವುದು ಆವಶ್ಯಕ !
ಉತ್ತರಾಖಂಡದ ಚಮೋಲಿಯ ಜೋಶಿಮಠದಲ್ಲಿ ಭೂಕುಸಿತದಿಂದಾಗಿ 561 ಮನೆಗಳು ಮತ್ತು ರಸ್ತೆಗಳು ಬಿರುಕು ಬಿಟ್ಟಿವೆ. ಇಲ್ಲಿಂದ ಹರಿದು ಬರುವ ಮಣ್ಣಿನ ಸವಕಳಿ ಹಾಗೂ ಕೆಸರು ನೀರಿನಿಂದ ನಾಗರಿಕರಲ್ಲಿ ಭಯ ಉಂಟಾಗಿ ಈವರೆಗೆ 66 ಕುಟುಂಬಗಳು ಅಲ್ಲಿಂದ ವಲಸೆ ಹೋಗಿವೆ.
ಕೇಂದ್ರ ಚಲನಚಿತ್ರ ಪರಿಶೀಲನ ಮಂಡಳಿಯು (ಸೆನ್ಸಾರ್ ಬೋರ್ಡ್ ನಿಂದ ) `ಪಠಾಣ’ ಚಲನಚಿತ್ರದಲ್ಲಿನ ೧೦ ದೃಶ್ಯಗಳನ್ನು ಬದಲಾಯಿಸಲು ಆದೇಶಿಸಿದೆ. ಹಾಗೂ ಕೆಲವು ಸಂಭಾಷಣೆ ಕೂಡ ಬದಲಾಯಿಸಲು ಹೇಳಿದ್ದಾರೆ.
ಪ್ರಿಯಾ ತನ್ನ ಸಂಪೂರ್ಣ ಆಯುಷ್ಯವನ್ನು ಶ್ರೀಕೃಷ್ಣನ ಚರಣಗಳಿಗೆ ಅರ್ಪಿಸಲು ಅತ್ಯಂತ ಭಾವಪೂರ್ಣ ಸ್ಥಿತಿಯಲ್ಲಿ ಈ ವಿವಾಹ ಆಗಿದ್ದಾಳೆ.
ಹಿಂದೂ ದೇಶಗಳ ಹಿಂದೂಗಳ ದೇವತೆಗಳ ಈ ರೀತಿ ಆಗುವ ಅಪಮಾನವನ್ನು ತಡೆಗಟ್ಟಲು ಭಾಜಪ ಆಡಳಿತವಿರುವ ರಾಜ್ಯಗಳಾದರೂ ಮುಂದಾಳತ್ವ ವಹಿಸಿ ಆವಶ್ಯಕವಿದೆ, ಎಂದೇ ಹಿಂದೂಗಳಿಗೆ ಅನಿಸುತ್ತದೆ.
ಭಾರತದಲ್ಲಿ ಪ್ರಾಮಾಣಿಕ ಸರಕಾರಿ ಅಧಿಕಾರಿಗಳ ಮಾನಸಿಕತೆ ಈ ರೀತಿ ಇದ್ದರೆ, ದೇಶದಲ್ಲಿರುವ ಭ್ರಷ್ಟಾಚಾರ ಎಂದಾದರೂ ನಷ್ಟಗೊಳ್ಳುವುದೇ? ಈ ಸ್ಥಿತಿ ಧರ್ಮಾಚರಣಿ ರಾಜಕಾರಣಿಗಳು ಮತ್ತು ಜನತೆಯಿಂದ ಹಿಂದೂರಾಷ್ಟ್ರ ಸ್ಥಾಪನೆಯಿಲ್ಲದೇ ಬೇರೆ ಮಾರ್ಗವಿಲ್ಲ.