ಯುದ್ಧ, ಹಿಂಸಾಚಾರ ಮತ್ತು ನೈಸರ್ಗಿಕ ವಿಪತ್ತುಗಳಿಂದ 2022 ರಲ್ಲಿ ಜಗತ್ತಿನಾದ್ಯಂತ 7 ಕೋಟಿ ಜನರು ನಿರಾಶ್ರಿತರು !
ನೈಸರ್ಗಿಕ ವಿಪತ್ತುಗಳಿಂದ ಭಾರತದಲ್ಲಿ 25 ಲಕ್ಷ ಜನರು ನಿರಾಶ್ರಿತರು
ನೈಸರ್ಗಿಕ ವಿಪತ್ತುಗಳಿಂದ ಭಾರತದಲ್ಲಿ 25 ಲಕ್ಷ ಜನರು ನಿರಾಶ್ರಿತರು
ಭಾರತದಲ್ಲಿ ಇಲ್ಲಿಯವರೆಗೆ 60 ಲಕ್ಷಕ್ಕಿಂತಲೂ ಹೆಚ್ಚಿನ ಜನರಿಗೆ `ದಿ ಕೇರಳ ಸ್ಟೋರಿ’ ಚಲನಚಿತ್ರವನ್ನು ವೀಕ್ಷಿಸಿದ್ದಾರೆ. ಇಂದು ಒಂದು ಹೊಸ ಅಧ್ಯಾಯ ಪ್ರಾರಂಭವಾಗುತ್ತಿದೆ. `ದಿ ಕೇರಳ ಸ್ಟೋರಿ’ 40 ಕ್ಕಿಂತಲೂ ಹೆಚ್ಚಿನ ದೇಶಗಳಲ್ಲಿ ಒಮ್ಮೆಲೆ ಪ್ರದರ್ಶನಗೊಳ್ಳಲಿದೆ.
ಇಲ್ಲಿಯ ಗೋರಾಟ ಪ್ರದೇಶದ ಆಶ್ರಯಗೃಹದಲ್ಲಿ ಆಶ್ರಯ ಪಡೆದಿದ್ದ ಹಿಂದೂಗಳೊಂದಿಗೆ ತಾರತಮ್ಯದಿಂದ ನಡೆಸಿಕೊಳ್ಳುತ್ತಿದ್ದು, ಇದರ ವಿಚಾರಣೆಯನ್ನು ನಡೆಸಬೇಕು ಎಂದು ಸ್ಥಳೀಯ ನಗರಸೇವಕ ಕೇಯೂರ ಚಪಟವಾಲಾ ಇವರು ಕೋರಿದ್ದರು.
ನಗರದ ವಿವಿಧ ರಸ್ತೆಗಳಲ್ಲಿ ರಾಜಾರೋಷವಾಗಿ ಸಂಚರಿಸುವ ಬೀದಿ ನಾಯಿಗಳು ವಾಹನ ಸವಾರರ ಮೇಲೆ ಮುಗಿಬೀಳುತ್ತಿವೆ. ಓಡಾಡುವ ನಾಗರಿಕರೊಂದಿಗೆ ಶಾಲೆಗೆ ಹೋಗುವ ಚಿಕ್ಕ ಮಕ್ಕಳನ್ನು ಹಿಂಬಾಲಿಸುತ್ತದೆ. ನಗರದಲ್ಲಿ ನಿತ್ಯ ೬ ರಿಂದ ೧೧ ಮಂದಿಗೆ ಬೀದಿ ನಾಯಿಗಳು ಕಚ್ಚುತ್ತಿವೆ.
ರಾಜಸ್ಥಾನ, ಆಂಧ್ರಪ್ರದೇಶ ಮತ್ತು ಅಸ್ಸಾಂ ಎಂಬ 3 ರಾಜ್ಯಗಳು ಸಲಿಂಗ ವಿವಾಹಕ್ಕೆ ವಿರೋಧವಿದೆ ಎಂದು ಕೇಂದ್ರ ಸರ್ಕಾರ ಮೇ 10 ರಂದು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.
ಇತ್ತೀಚೆಗೆ ಬಿಡುಗಡೆಯಾದ ‘ದಿ ಕೇರಳ ಸ್ಟೋರಿ’ ಚಿತ್ರವನ್ನು ವಿರೋಧಿಸುವುದು ತಪ್ಪು ಎಂದು ನಟಿ ಶಬಾನಾ ಅಜ್ಮಿ ಟ್ವೀಟ್ ಮಾಡಿದ್ದಾರೆ.
ಪ್ರಸಿದ್ಧ ಸ್ವರ್ಣ ಮಂದಿರದ ಸಮೀಪದ `ಹೆರಿಟೇಜ ಸ್ಟ್ರೀಟ’ ನಲ್ಲಿ ಮೇ 8 ರಂದು ಬೆಳಿಗ್ಗೆ 6 ಗಂಟೆಗೆ ಮತ್ತೊಮ್ಮೆ ಸ್ಫೋಟವಾಗಿದೆ. ಬೆಳಗ್ಗಿನ ಸಮಯವಾಗಿದ್ದರಿಂದ ಈ ಮಾರ್ಗದಲ್ಲಿ ಯಾರೂ ಇರಲಿಲ್ಲದ್ದರಿಂದ ಯಾವುದೇ ಜೀವಹಾನಿಯಾಗಿಲ್ಲ. ಕಳೆದ 32 ಗಂಟೆಯಲ್ಲಿ ಇದು 2 ನೇ ಸ್ಫೋಟವಾಗಿದೆ. ವಿಶೇಷವೆಂದರೆ ಎರಡೂ ಸ್ಫೋಟಗಳು ಒಂದೇ ಸ್ಥಳದಲ್ಲಿ ನಡೆದಿದೆ.
ಕೇರಳದಲ್ಲಿ ಕಾನೂನಿನ ರಾಜ್ಯ ಇದೆಯೇ ? ಚಿತ್ರಮಂದಿರ ಮಾಲೀಕರಿಗೆ ಹೆದರಿಕೆಯಾಗುತ್ತಿದ್ದರೆ, ಅದು ರಾಜ್ಯದ ಕಮ್ಯುನಿಸ್ಟ್ ಮೈತ್ರಿ ಸರಕಾರದ ವೈಫಲ್ಯವಾಗಿದೆ. ಸರಕಾರ ಇಂತಹವರಿಗೆ ರಕ್ಷಣೆ ಕೊಡಬೇಕಾಗಿದೆ !
‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ ರಾಜ್ಯದಲ್ಲಿ ಟ್ಯಾಕ್ಸ್ ಫ್ರೀ ಮಾಡಲಾಗಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಘೋಷಿಸಿದ್ದಾರೆ.