ಇದುವರೆಗೆ ಉತ್ತರಾಖಂಡದಲ್ಲಿ ೪೨೯ ಅಕ್ರಮ ಗೋರಿಗಳ ನೆಲಸಮ !

ಕಳೆದ ಕೆಲವು ವಾರಗಳಿಂದ ರಾಜ್ಯದಲ್ಲಿ ಅಕ್ರಮ ಗೋರಿಗಳ ಮೇಲೆ ಆಡಳಿತ ಕ್ರಮ ಕೈಗೊಳ್ಳುತ್ತಿದೆ. ಇಲ್ಲಿಯವರೆಗೆ ೪೨೯ ಗೋರಿಗಳನ್ನು ಕೆಡವಲಾಗಿದೆ; ಆದರೆ ಅದೇ ಸಮಯದಲ್ಲಿ, ೪೨ ಅಕ್ರಮ ದೇವಾಲಯಗಳು ಮತ್ತು ೨ ಗುರುದ್ವಾರಗಳನ್ನು ಸಹ ನೆಲಸಮ ಮಾಡಲಾಗಿದೆ.

ಶೀಘ್ರದಲ್ಲೇ ಜಮ್ಮು-ಕಾಶ್ಮೀರವನ್ನು ವಿಶ್ವದ ಪ್ರಮುಖ ೫೦ ಪ್ರವಾಸಿ ತಾಣಗಳಲ್ಲಿ ಸೇರ್ಪಡೆ !

ಶೀಘ್ರದಲ್ಲೇ ಜಮ್ಮು-ಕಾಶ್ಮೀರವು ವಿಶ್ವದ ಮೊದಲ ೫೦ ಪ್ರವಾಸಿ ತಾಣಗಳಲ್ಲಿ ಸ್ಥಾನ ಪಡೆಯಲಿದೆ, ಎಂದು ಜಮ್ಮು-ಕಾಶ್ಮೀರದ ಉಪರಾಜ್ಯಪಾಲ ಮನೋಜ್ ಸಿನ್ಹಾ ಅವರು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಇಂದಿನಿಂದ 2 ಸಾವಿರ ರೂಪಾಯಿ ನೋಟುಗಳ ಬದಲಾಯಿಸಿ ಕೊಡಲಾಗುವುದು !

ಮೇ 23 ರಿಂದ ದೇಶಾದ್ಯಂತ ಬ್ಯಾಂಕ್‌ಗಳು 2,000 ರೂಪಾಯಿ ನೋಟುಗಳನ್ನು ಬದಲಾಯಿಸಲು ಪ್ರಾರಂಭಿಸಿದೆ. ಈ ನೋಟುಗಳನ್ನು ಸೆಪ್ಟೆಂಬರ್ 30ರೊಳಗೆ ಬದಲಾಯಿಸಿಕೊಳ್ಳುವಂತೆ ಆರ್‌ಬಿಐ ಈ ಹಿಂದೆ ಮನವಿ ಮಾಡಿತ್ತು.

ಮಹಾರಾಷ್ಟ್ರದ ಎತ್ತಿನಗಾಡಿಯ ಸ್ಪರ್ಧೆ ಹಾಗೂ ತಮಿಳುನಾಡಿನ ಜಲ್ಲಿಕಟ್ಟಿನ ಮೇಲಿನ ನಿರ್ಬಂಧ ವಜಾಗೊಂಡಿದೆ !

ಪೊಂಗಲ ಹಬ್ಬದ ಮೂರನೇ ದಿನ ಜಲ್ಲಿಕಟ್ಟು ಆಟ ಆರಂಭವಾಗುತ್ತದೆ. ಈ ಆಟದಲ್ಲಿ ಕ್ರೀಡಾಪಟುಗಳಿಗೆ ಸ್ವತಂತ್ರವಾಗಿ ಬಿಟ್ಟಿರುವ ಎತ್ತುಗಳ ಮೇಲೆ ನಿಯಂತ್ರಣ ಸಾಧಿಸಬೇಕಾಗುತ್ತದೆ.

ಭಾರತವನ್ನು ಬಿಟ್ಟು ಪಾಕಿಸ್ತಾನಕ್ಕೆ ಹೋಗುವ ನಿರ್ಣಯವು ನನ್ನ ಅಜ್ಜ-ಅಜ್ಜಿಯವರು ಮಾಡಿದ ದೊಡ್ಡ ತಪ್ಪು ! – ಶಯಾನ ಅಲಿ, ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಿದ್ಧವಾಗಿರುವ ಪಾಕಿಸ್ತಾನಿ ನಾಗರೀಕ

ಪಾಕಿಸ್ತಾನದಲ್ಲಿನ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯಾವಾಗಿರುವ ಶಯಾನ ಅಲಿಯವರಿಗೆ ಪಾಕಿಸ್ತಾನ ಬಿಡಬೇಕಾಯಿತು. `ನಾನು ಪಾಕಿಸ್ತಾನದ ಐ.ಎಸ್.ಐ.ನ ತಾಳಕ್ಕೆ ಕುಣಿಯಲಾರೆನು.

ಮುಸ್ಲಿಂ ಹುಡುಗಿಯನ್ನು ಮದುವೆಯಾದ ಹಿಂದೂ ಯುವಕನನ್ನು ಹುಡುಗಿಯ ಮನೆಯವರಿಂದ ಕೊಲೆ

ಲವ್ ಜಿಹಾದ್ ಅನ್ನು ವಿರೋಧಿಸುತ್ತಿರುವ ಹಿಂದೂಗಳನ್ನು ಸರ್ವಧರ್ಮಸಮಭಾವದ ಉಪದೇಶ ಹೇಳುವವರು ಈಗ ಏಕೆ ಮೌನ ?

ಭಾರತೀಯ ಸಂಸ್ಕೃತಿಯ ಜಾಗತೀಕರಣ ನಡೆಯುತ್ತಿದೆ ! – ವಿದೇಶಾಂಗ ಸಚಿವ ಎಸ್. ಜೈಶಂಕರ್

ಭಾರತೀಯ ಸಂಸ್ಕೃತಿಯನ್ನು ಉತ್ತೇಜಿಸಲು ಹೊಸ ಮಾರ್ಗಗಳನ್ನು ಶೋಧಿಸಲಾಗುತ್ತಿದೆ. ಅಂತಾರಾಷ್ಟ್ರೀಯ ಯೋಗ ದಿನ ಇದಕ್ಕೆ ಉತ್ತಮ ಉದಾಹರಣೆವಾಗಿದೆ.

ಫಾರೂಕ್ ಅಬ್ದುಲ್ಲಾ ಇಸ್ಲಾಂ ವಿರೋಧಿ ! – ಶ್ರೀನಗರದ ಮೇಯರ್

ನ್ಯಾಷನಲ್ ಕಾನ್ಫರೆನ್ಸ್‌ನ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಇಸ್ಲಾಂ ವಿರೋಧಿ ಎಂದು ಇಲ್ಲಿಯ ನಗರ ಸೇವಕ ಜುನೈದ್ ಅಜೀಂ ಮಟ್ಟು ಆರೋಪಿಸಿದ್ದಾರೆ. ಈ ನಿಟ್ಟಿನಲ್ಲಿ ಅವರು ಟ್ವೀಟ್ ಮೂಲಕ ಚಿತ್ರವೊಂದನ್ನು ಬಿಡುಗಡೆ ಮಾಡಿದ್ದಾರೆ.

ಧಾರ್ಮಿಕಸ್ಥಳಗಳ ಮೂಲಕ ಹಣಗಳಿಸುವುದೆಂದರೆ ವಿನಾಶದ ಲಕ್ಷಣವಾಗಿದ್ದು, ಆಡಳಿತಾಧಿಕಾರಿಗಳು ಕೆಟ್ಟಪರಿಣಾಮ ಅನುಭವಿಸಬೇಕಾಗಬಹುದು !

ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಮಹಾಕಾಲೇಶ್ವರ ದೇವಸ್ಥಾನದಲ್ಲಿ ನಡೆದಿರುವ ಶುಲ್ಕಪಾವತಿಸಿ ದರ್ಶನ ಪಡೆಯುವ ವ್ಯವಸ್ಥೆಯನ್ನು ಸ್ಥಗಿತಗೊಳಿಸುವಂತೆ ಸಂತರು ಮತ್ತು ಮಹಂತರು ಮನವಿ ಸಲ್ಲಿಸಿದ್ದಾರೆ.

ದೆಹಲಿಯಲ್ಲಿ ನಾಯಿಗಳ ದಾಳಿಯಿಂದ ರಕ್ಷಿಸಿಕೊಳ್ಳಲು ಉಪಾಯಗಳನ್ನು ಕಂಡು ಹಿಡಿಯಲು ಚರ್ಚಾಕೂಟ !

`ಕಾನ್ಸ್ಟಿಟ್ಯೂಶನ್ ಕ್ಲಬ್’ ನಲ್ಲಿ ಮೇ 10 ರಂದು ನಾಯಿಗಳ ದಾಳಿಗಳಿಂದ ರಕ್ಷಿಸಿಕೊಳ್ಳಲು ಉಪಾಯಗಳನ್ನು ಕಂಡು ಹಿಡಿಯಲು ಒಂದು ಚರ್ಚೆಯನ್ನು ಆಯೋಜಿಸಲಾಗಿತ್ತು. ಮಾಜಿ ಕೇಂದ್ರ ಸಚಿವ ಮತ್ತು ಭಾಜಪ ಮುಖಂಡ ವಿಜಯ ಗೋಯಲ ಇವರು ಈ ಚರ್ಚಾಕೂಟವನ್ನು ಆಯೋಜಿಸಿದ್ದರು.