ವಿಷಯವನ್ನು ಮುಚ್ಚಿಹಾಕಲು ಮುಖ್ಯೋಪಾಧ್ಯಾಪಕರಿಂದ ಮತ್ತು ಶಿಕ್ಷಕರಿಂದ ಪ್ರಯತ್ನ

ಜಳಗಾಂವ – ನಗರದ ಶಾಲೆಯೊಂದರಲ್ಲಿ ಅಪ್ರಾಪ್ತ ಮುಸ್ಲಿಂ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆದಿದೆ. ಈ ಪ್ರಕರಣದಲ್ಲಿ ಶಾಲೆಯ ನಿರ್ದೇಶಕರೊಂದಿಗೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. 13 ವರ್ಷದ ಬಾಲಕಿಯೊಬ್ಬಳು ನಗರದ ಶಾಲೆಯೊಂದರಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಮಧ್ಯಾಹ್ನ 2:30 ಕ್ಕೆ ಶಾಲೆಯ ನಿರ್ದೇಶಕ ಅಕ್ರಮ ಖಾನ್ ಅಮಾನುಲ್ಲಾ ಖಾನ್ ಇತ ಅವಳನ್ನು ತನ್ನ ಕಚೇರಿಗೆ ಒಂದು ಕೆಲಸದ ನಿಮಿತ್ತ ಕರೆದನು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಗೆ ನಾಚಿಕೆಯಾಗುವಂತೆ ವರ್ತಿಸಿ ಅತ್ಯಾಚಾರ ಮಾಡಿದ್ದಾನೆ. ಇದರಿಂದ ಭಯಗೊಂಡ ಬಾಲಕಿ ತರಗತಿಯ ಶಿಕ್ಷಕ ಶೇಖ್ ಫಿರೋಜ್ ಮತ್ತು ಶೇಖ್ ಅರ್ಷದ್ ಸರ್ ಅವರಿಗೆ ಮಾಹಿತಿ ನೀಡಿದಳು. ಇಬ್ಬರೂ ಶಾಲೆಯ ಪ್ರಾಂಶುಪಾಲ ಇರ್ಫಾನ ಖಾನ್ ಅವರಿಗೆ ಈ ಮಾಹಿತಿ ನೀಡಿದ್ದಾರೆ. ಈ ಮೂವರು ವಿದ್ಯಾರ್ಥಿನಿಯನ್ನು ಪ್ರಾಂಶುಪಾಲರ ಕಚೇರಿಗೆ ಕರೆಸಿ ‘ಘಟನೆಯ ಬಗ್ಗೆ ಯಾರಿಗೂ ಹೇಳಬಾರದು’ ಎಂದು ಹೇಳಿದ್ದಾರೆ. (ಇಂತಹವರನ್ನು ಕೆಲಸದಿಂದ ತೆಗೆಯಬೇಕು ! – ಸಂಪಾದಕರು) ಇದರಿಂದ ಭಯಗೊಂಡ ಆಕೆ ಎರಡು ಮೂರು ದಿನ ಶಾಲೆಗೆ ಹೋಗಿರಲಿಲ್ಲ.
ಈ ಬಗ್ಗೆ ತಾಯಿ ವಿಚಾರಿಸಿದಾಗ ನಡೆದ ಘಟನೆಯನ್ನು ಆಕೆ ವಿವರಿಸಿದ್ದಾಳೆ. ಬಾಲಕಿಯ ಪೋಷಕರು ಸೌದಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶಾಲಾ ನಿರ್ದೇಶಕ ಅಕ್ರಮ ಖಾನ್ ಅಮಾನುಲ್ಲಾ ಖಾನ್ ಜೊತೆಗೆ ಇರ್ಫಾನ್ ಖಾನ್ ಜಂಶೇರ್ ಖಾನ್, ಶೇಖ್ ಫಿರೋಜ್ ಮತ್ತು ಶೇಖ್ ಅರ್ಷದ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಸಂಪಾದಕೀಯ ನಿಲುವುಯಾರು ತಮ್ಮ ಧರ್ಮದ ಹೆಣ್ಣುಮಕ್ಕಳೊಂದಿಗೆ ಹೀಗೆ ವರ್ತಿಸುತ್ತಾರೆ, ಅವರು ಬೇರೆ ಧರ್ಮದ ಹುಡುಗಿಯರೊಂದಿಗೆ ಹೇಗೆ ವರ್ತಿಸುಬಹುದು ? ಇಂತಹ ಕಾಮಕ ಶಿಕ್ಷಕರಿರುವ ಶಾಲೆಗಳನ್ನು ಸರಕಾರವೇ ನಿಷೇಧಿಸಬೇಕು ! |
ಸನಾತನ ಸಂಸ್ಥೆಯ ಶ್ರೀಸತ್ ಶಕ್ತಿ (ಸೌ.) ಬಿಂದಾ ನೀಲೇಶ್ ಸಿಂಗಬಾಳ ಮತ್ತು ಶ್ರೀಚಿತ್ ಶಕ್ತಿ (ಸೌ.) ಅಂಜಲಿ ಮುಕುಲ್ ಗಾಡಗೀಳ ಅವರ ಛತ್ತೀಸಗಢ ರಾಜ್ಯದ ದೈವೀ ಪ್ರವಾಸ!
‘ಝುಕತಿ ಹೆ ದುನಿಯಾ, ಝುಕಾನೆ ವಾಲಾ ಚಾಹಿಯೆ’ (‘ಪ್ರಪಂಚ ಬಗ್ಗುತ್ತದೆ, ಬಗ್ಗಿಸುವವನು ಬೇಕು ಅಷ್ಟೇ!’) – ಅಭಿಜಿತ್ ದೀಪಕೆ
ಪೋಷಕರು ಮತ್ತು ಹಿರಿಯರು ಇಂದಿನ ಯುವ ಪೀಳಿಗೆಯೊಂದಿಗೆ ಸಂವಾದ ನಡೆಸಬೇಕು! – ಪ.ಪೂ. ಸರಸಂಘಚಾಲಕ ಡಾ. ಮೋಹನ್ ಜಿ ಭಾಗವತ್
ಸರಕಾರದೊಂದಿಗೆ ರಾಜಿ ಮಾಡಿಕೊಳ್ಳಬೇಕಿದ್ದರೆ, ೨೬ ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸುವ ಅಗತ್ಯವಿರಲಿಲ್ಲ! – Sonam Wangchuk
ನ್ಯಾಯಾಲಯವೆಂದರೆ ೨೪ ಗಂಟೆಗಳ ಕಾಲ ನಡೆಯುವ ಮನರಂಜನಾ ವಾಹಿನಿಯಲ್ಲ ! – Supreme Court
ಮುಖ್ಯ ಆರೋಪಿ ಬ್ರಿಜೇಂದ್ರ ಗುಪ್ತನನ್ನು ಬಿಹಾರದಿಂದ ಬಂಧಿಸಿದ ಪೊಲೀಸರು!