ಕಲ್ಯಾಣ್‌ನ ದುರ್ಗಾಡಿ ಕೋಟೆಯ ಬಳಿ ಘಂಟಾನಾದ ಆಂದೋಲನ ನಡೆಸಿದ ಶಿವಸೈನಿಕರ ವಿರುದ್ಧ ದೂರು ದಾಖಲು!
ರಾಜ್ಯದಲ್ಲಿ ಹಿಂದುತ್ವವಾದಿ ಸರಕಾರವಿದ್ದರೂ ಮುಸ್ಲಿಮರಿಗೆ ನಮಾಜ್ ಮಾಡಲು ಅನುಮತಿ ಮತ್ತು ಹಿಂದೂಗಳಿಗೆ ಮಾತ್ರ ದೇವಸ್ಥಾನಕ್ಕೆ ಹೋಗಲು ವಿರೋಧ ವ್ಯಕ್ತಪಡಿಸುವ ಇಂತಹ ಇಬ್ಬಗೆಯ ನೀತಿ ಏಕೆ?
ರಾಜ್ಯದಲ್ಲಿ ಹಿಂದುತ್ವವಾದಿ ಸರಕಾರವಿದ್ದರೂ ಮುಸ್ಲಿಮರಿಗೆ ನಮಾಜ್ ಮಾಡಲು ಅನುಮತಿ ಮತ್ತು ಹಿಂದೂಗಳಿಗೆ ಮಾತ್ರ ದೇವಸ್ಥಾನಕ್ಕೆ ಹೋಗಲು ವಿರೋಧ ವ್ಯಕ್ತಪಡಿಸುವ ಇಂತಹ ಇಬ್ಬಗೆಯ ನೀತಿ ಏಕೆ?
ಹಿಂದೂ ದೇವಸ್ಥಾನಗಳ ಭೂಮಿಯನ್ನು ಕಿತ್ತುಕೊಳ್ಳಲಾಗುತ್ತಿದೆ. ಯಾವ ವಕ್ಫ್ ಸಾವಿರಾರು ಹಿಂದೂಗಳ ಭೂಮಿಯನ್ನು ಕಾನೂನುಬಾಹಿರವಾಗಿ ಕಬಳಿಸಿದೆಯೋ, ಆ ವಕ್ಫನ ಭೂಮಿಗೆ ರಕ್ಷಣೆ ನೀಡಲಾಗುತ್ತಿದೆ.
ಐತಿಹಾಸಿಕ ಬಾದಾಮಿ ಗುಹಾ ದೇವಸ್ಥಾನದಲ್ಲಿ ಓರ್ವ ಮುಸಲ್ಮಾನ ಯುವತಿಯು ಚಪ್ಪಲಿ ಧರಿಸಿ ಕುಳಿತಿರುವುದನ್ನು ಕಂಡು ಕೆಲವು ಹಿಂದೂ ಪ್ರವಾಸಿಗರು ಆಕೆಯನ್ನು ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ಬೆಳಕಿಗೆ ಬಂದಿದೆ.
ಇಲ್ಲಿ ಮೇ 14ರ ಮಧ್ಯರಾತ್ರಿ ಮಹಾನಗರ ಪಾಲಿಕೆಯು ಅನಧಿಕೃತ ಎಂದು ಹೇಳಿ ಏಕಕಾಲದಲ್ಲಿ 12 ದೇವಸ್ಥಾನಗಳನ್ನು ಬುಲ್ಡೋಜರ್ ಬಳಸಿ ಧ್ವಂಸಗೊಳಿಸಿದೆ. ಇವುಗಳಲ್ಲಿ 7 ಹನುಮಂತನ ದೇವಸ್ಥಾನಗಳಾಗಿವೆ. ಇದರ ವಿರುದ್ಧ ಭಾರಿ ಸಂಖ್ಯೆಯಲ್ಲಿ ಹಿಂದೂಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದರು.
ರಾಜ್ಯದ ಕಂದಾಯ ಇಲಾಖೆಯು ‘ಮಹಾರಾಷ್ಟ್ರ ದೇವಸ್ಥಾನ ಇನಾಮ್ ನಿರ್ಮೂಲನಾ ಅಧಿನಿಯಮ’ದ ಕರಡನ್ನು ಪ್ರಕಟಿಸಿದ್ದು, ಈ ಬಗ್ಗೆ ಸೂಚನೆ ಮತ್ತು ಆಕ್ಷೇಪಣೆಗಳನ್ನು ಆಹ್ವಾನಿಸಿದೆ.
ದೇವಸ್ಥಾನಗಳಲ್ಲಿ ನಿತ್ಯೋಪಚಾರಗಳ (ನಿತ್ಯದ ಪೂಜೆ-ಉಪಚಾರಗಳ) ಸ್ಥಿತಿ ಹದಗೆಟ್ಟಿತು. ಅಲ್ಲಿ ಮನಸ್ಸಿಗೆ ತೋಚಿದಂತೆ ಆಡಳಿತ ಆರಂಭವಾಯಿತು.ಅರ್ಚಕರ ನಡುವೆ ವಾಗ್ವಾದಗಳು ನಡೆಯುತ್ತಿದ್ದುದರಿಂದ ಪೂಜೆ ಅರ್ಚನೆ ಮಾಡುವಾಗ ಅದರ ಪಾವಿತ್ರ್ಯಕ್ಕೆ ಹಾನಿಯಾಯಿತು.
ಒಡಿಶಾದ ಶ್ರೀ. ಅನಿಲ ಧೀರ್ ಅವರು ಪ್ರಸಿದ್ಧ ಯಶಸ್ವೀ ಸಂಶೋಧಕರು ಮತ್ತು ಲೇಖಕರಾಗಿದ್ದು, ಐತಿಹಾಸಿಕ ಸಂಶೋಧನೆಗೆ ಹೆಸರುವಾಸಿಯಾಗಿದ್ದಾರೆ. ಅವರು ಭಾರತದಲ್ಲಿ ಬಾಂಗ್ಲಾದೇಶದ ನುಸುಳುವಿಕೆಯ ವಿರುದ್ಧ ಜಾಗೃತಿ ಮೂಡಿಸುವ ‘ಭಾರತ್ ರಕ್ಷಾ ಮಂಚ್’ನ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದಾರೆ.
ಭಾರತೀಯ ಪರಂಪರೆ, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಸಂರಕ್ಷಿಸುವ ಕೇಂದ್ರಗಳೆಂದರೆ ದೇವಾಲಯಗಳು ! ಇದರಿಂದಾಗಿಯೇ, ‘ಧಾರ್ಮಿಕ ಕಾರ್ಯವು ಉದ್ದೇಶವಾಗಿರದೆ, ಅದು ಸಮಾಜವನ್ನು ಒಗ್ಗೂಡಿಸಿ ಕಟ್ಟಿಹಾಕುವ ಸಾಧನವಾಗಿದೆ ಎಂದು ಪರಿಗಣಿಸಬೇಕಾಗುತ್ತದೆ.
ವಾರಂಗಲ್ ಜಿಲ್ಲೆಯಲ್ಲಿ ಸರಕಾರಿ ಶಾಲೆಯ ನಿರ್ಮಾಣಕ್ಕಾಗಿ ಕಾಕತೀಯ ಕಾಲದ 800 ವರ್ಷಗಳ ಹಳೆಯ ಶಿವ ದೇವಸ್ಥಾನವನ್ನು ಧ್ವಂಸಗೊಳಿಸಲಾಗಿದೆ. ಖಾನಾಪುರದ ಅಶೋಕನಗರದಲ್ಲಿರುವ ಈ ದೇವಸ್ಥಾನವು 13ನೇ ಶತಮಾನದ ಕಾಕತೀಯ ರಾಜ ಗಣಪತಿದೇವನ ಕಾಲದ್ದಾಗಿತ್ತು.
ಯಾವುದೇ ಚರ್ಚ್ ಅಥವಾ ಮಸೀದಿ ಸರಕಾರದ ನಿಯಂತ್ರಣದಲ್ಲಿಲ್ಲ ಆದರೆ ಕೇವಲ ಹಿಂದೂ ದೇವಸ್ಥಾನಗಳನ್ನು ಮಾತ್ರ ಸರಕಾರೀಕರಣ ಮಾಡುವುದು ಏಕೆ? ಎಂದು ವಿಶ್ವ ಹಿಂದೂ ಪರಿಷತ್ತಿನ ಕೇಂದ್ರ ಸಂಘಟನಾ ಪ್ರಧಾನ ಕಾರ್ಯದರ್ಶಿ ಶ್ರೀ. ಮಿಲಿಂದ್ ಪರಾಂಡೆ ಅವರು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.