ಜಕಣಾಚಾರ್ಯ ಪ್ರಶಸ್ತಿ ವಿಜೇತ ಕಾರವಾರದ ಸುಪ್ರಸಿದ್ದ ಶಿಲ್ಪಿ ಪೂಜ್ಯ ನಂದಾ ಆಚಾರಿ ಇವರ ದೇಹತ್ಯಾಗ
‘ಯಾವ ದೇವರ ಮೂರ್ತಿಯನ್ನು ಯಾವ ಶಿಲೆಯಿಂದ ತಯಾರಿಸಬೇಕು ?’, ಇದು ಗುರೂಜಿಯವರಿಗೆ ಆ ಶಿಲೆಯನ್ನು ಸ್ಪರ್ಶಿಸುತ್ತಲೇ ತಿಳಿಯುತ್ತಿತ್ತು. ‘ಮೂರ್ತಿ ತಯಾರಿಸುವುದಕ್ಕಾಗಿ ವಿಶಿಷ್ಟ ರೀತಿಯ ಮೂರ್ತಿಗೆ ವಿಶಿಷ್ಟ ರೀತಿಯ ಶಿಲೆ ಬೇಕಾಗುತ್ತದೆ’. ಉದಾ. ಕೃಷ್ಣಶಿಲೆ, ವಜ್ರಶಿಲೆ, ಸಾಲಿಗ್ರಾಮ, ಅಮೃತಶಿಲೆ ಇತ್ಯಾದಿ.