ಕೋಟಿ ಕೋಟಿ ನಮನಗಳು
ಮಾರ್ಗಶಿರ ಹುಣ್ಣಿಮೆ (ಡಿಸೆಂಬರ್ ೮) – ಪರಾತ್ಪರ ಗುರು ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಲ್ಲೊಬ್ಬರಾದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ೫೨ ನೇ ಹುಟ್ಟುಹಬ್ಬ.
ಮಾರ್ಗಶಿರ ಹುಣ್ಣಿಮೆ (ಡಿಸೆಂಬರ್ ೮) – ಪರಾತ್ಪರ ಗುರು ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಲ್ಲೊಬ್ಬರಾದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ೫೨ ನೇ ಹುಟ್ಟುಹಬ್ಬ.
ನಾವು ಟಿಕೇಟು ಪಡೆಯಲು ಪ್ರವೇಶದ್ವಾರದ ಬಳಿ ನಿಂತಿರುವಾಗ ಅಲ್ಲಿನ ಕೆಲವು ಹುಡುಗಿಯರು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಕಾಕೂರವರ ಬಳಿಗೆ ಬಂದು, ‘ನಮಗೆ ನಿಮ್ಮೊಂದಿಗೆ ಛಾಯಾಚಿತ್ರವನ್ನು ತೆಗೆದುಕೊಳ್ಳುವುದಿದೆ ! ತೆಗೆದುಕೊಳ್ಳಬಹುದಾ ?’ ಎಂದು ಕೇಳಿದರು.
ದೇಶದಲ್ಲಿ ಎಷ್ಟು ಕೋಟಿ ಮನುಷ್ಯರು ಸುಖವಾಗಿ ಬಾಳಬಹುದು, ಅವರಿಗೆ ಸಾಕಾಗುವಷ್ಟು ಆಹಾರ-ನೀರು ದೊರಕುವುದು ಇದರ ಬಗ್ಗೆ ವಿಚಾರ ಮಾಡದ ಇದುವರೆಗಿನ ಸರಕಾರಗಳಿಂದಾಗಿ ದೇಶದ ಜನಸಂಖ್ಯೆ ಸ್ವಾತಂತ್ರ‍್ಯದ ಸಮಯದಲ್ಲಿ ೩೫ ಕೋಟಿ ಇದ್ದದ್ದು ಈಗ ೧೩೫ ಕೋಟಿಗಿಂತಲೂ ಹೆಚ್ಚು ಆಗಿದೆ.
ಸೇವೆಗಳಲ್ಲಿ ಯೋಗದಾನ ನೀಡಲು ಹಿಂದೂ ರಾಷ್ಟ್ರಸ್ಥಾಪನೆಯ ಧರ್ಮಕಾರ್ಯದಲ್ಲಿ ಸಹಭಾಗಿ ಆಗುವುದರ ಮೂಲಕ ಮನುಷ್ಯಜನ್ಮದ ಸಾರ್ಥಕತೆ ಮಾಡಿಕೊಳ್ಳಿ. ಈ ಸೇವೆಯಲ್ಲಿ ಸಹಭಾಗಿ ಆಗಲು ಬಯಸುವವರು ಕೋಷ್ಟಕದಲ್ಲಿರುವಂತೆ ನಿಮ್ಮ ಮಾಹಿತಿ ತಿಳಿಸಿರಿ.
ಜಾಜಿ ಮತ್ತು ನಿಶಿಗಂಧ ಹೂವುಗಳಲ್ಲಿ ದತ್ತತತ್ತ್ವವನ್ನು ಆಕರ್ಷಿಸುವ ಕ್ಷಮತೆಯು ಎಲ್ಲಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ದತ್ತನಿಗೆ ಈ ಹೂವುಗಳನ್ನು ಅರ್ಪಿಸುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ದತ್ತತತ್ತ್ವದ ಲಾಭವಾಗುತ್ತದೆ.