ಸಾಧಕರನ್ನು ತಾಯಿಯಂತೆ ಪ್ರೀತಿಸುವ ಮತ್ತು ತಳಮಳದಿಂದ ಸೇವೆಯನ್ನು ಮಾಡಿ ಶ್ರೀಗುರುಗಳ ಮನಸ್ಸನ್ನು ಗೆದ್ದ ಪೂ. (ಕು.) ದೀಪಾಲಿ ಮತಕರ (೩೩ ವರ್ಷ) ಇವರು ಸನಾತನದ ೧೧೨ ನೇ ಸಮಷ್ಟಿ ಸಂತಪದವಿಯಲ್ಲಿ ವಿರಾಜಮಾನ !

೨೮ ಅಕ್ಟೋಬರ್ ಈ ದಿನದಂದು ಪೂ. (ಕು.) ದೀಪಾಲಿ ಮತಕರ ಇವರು ಸನಾತನ ಸಂಸ್ಥೆಯ ೧೧೨ ನೇ ಸಮಷ್ಟಿ ಸಂತಪದವಿಯಲ್ಲಿ ವಿರಾಜಮಾನರಾರದು ಎಂದು ಸದ್ಗುರು (ಕು.) ಸ್ವಾತಿ ಖಾಡ್ಯೆ ಇವರು ಮಹಾರಾಷ್ಟ್ರದ ಸೋಲಾಪುರದಲ್ಲಿ ನಡೆದ ಒಂದು ಸಮಾರಂಭದಲ್ಲಿ ಘೋಷಿಸಿದರು.

ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ ಇವರ ಮಾರ್ಗದರ್ಶನದಂತೆ ರಾಜ್ಯದಲ್ಲಿ ಹಮ್ಮಿಕೊಂಡ ‘ಸನಾತನ ಧರ್ಮದ ಜ್ಞಾನಶಕ್ತಿ ಪ್ರಸಾರ ಅಭಿಯಾನ’ದ ಸಮಯದಲ್ಲಿ ಸಾಧಕರಿಗೆ ಬಂದ ಅನುಭೂತಿ ಮತ್ತು ಸಮಾಜದಿಂದ ದೊರಕಿದ ಬೆಂಬಲ !

ಪೂ. ರಮಾನಂದ ಅಣ್ಣನವರ ಮಾರ್ಗದರ್ಶನದಲ್ಲಿ, ‘ಒಂದು ದಿನ ನಮ್ಮಿಂದ ಸೇವೆ ಆಗದಿದ್ದರೆ, ನಮಗೆ ನಿದ್ದೆಯೇ ಬರಬಾರದು ಇಷ್ಟೊಂದು ನಮ್ಮ ತಳಮಳ ಇರಬೇಕು, ಎಂದು ಹೇಳಿದ್ದರು. ಅದೇ ವಿಚಾರವು ಮನಸ್ಸಿನಲ್ಲಿ ಬರುತ್ತಿತ್ತು.

ಕರ್ನಾಟಕ ರಾಜ್ಯದಲ್ಲಿ ನಡೆಸಲಾದ ‘ಸನಾತನ ಧರ್ಮದ ಜ್ಞಾನಶಕ್ತಿ ಪ್ರಸಾರ ಅಭಿಯಾನ’ವನ್ನು ‘ವಾಟ್ಸ್‌ಆಪ್’ ಮತ್ತು ಸಾಮಾಜಿಕ ಪ್ರಸಾರ ಮಾಧ್ಯಮಗಳ ಮೂಲಕ ಮಾಡಿದ ಪ್ರಸಾರ

ಸಾಧಕರು ಪ್ರಸಾರದ ದೃಷ್ಟಿಯಿಂದ ‘ವಾಟ್ಸಆಪ್’ನ ‘ಸ್ಟೇಟಸ್’ನಲ್ಲಿ ಗ್ರಂಥಕ್ಕೆ ಸಂಬಂಧಿಸಿದ ಕೆಲವು ಛಾಯಾಚಿತ್ರಗಳನ್ನು ಇಡುತ್ತಾರೆ. ಅದನ್ನು ನೋಡಿ ಕೆಲವು ಜಿಜ್ಞಾಸುಗಳು ಸಾಧಕರನ್ನು ಸಂಪರ್ಕಿಸಿ ಗ್ರಂಥಗಳಿಗೆ ಬೇಡಿಕೆಯನ್ನು ನೀಡಿದರು.

ಕುಟುಂಬದವರಿಂದಲೂ ಸಾಧನೆಯಲ್ಲಿ ಅದ್ವಿತೀಯ ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿಸಿಕೊಳ್ಳುವ ಏಕಮೇವಾದ್ವಿತೀಯ ಪ.ಪೂ. ಬಾಳಾಜಿ (ದಾದಾ) ಆಠವಲೆ ! (ಪರಾತ್ಪರ ಗುರು ಡಾ. ಆಠವಲೆಯವರ ತಂದೆ)

‘ಪ.ಪೂ. ದಾದಾರವರು ಭಕ್ತಿಯೋಗದ ಮೇಲಾಧಾರಿತ ಅನೇಕ ಸುವಚನಗಳನ್ನು ಮತ್ತು ಅಂಶಗಳನ್ನು ಬರೆದಿದ್ದಾರೆ. ಅವುಗಳಿಂದ ಅವರು ದಿನನಿತ್ಯದ ಕೃತಿಗಳನ್ನು ಭಾವದ ಸ್ತರದಲ್ಲಿ ಮಾಡಿ ಈಶ್ವರನ ಕೃಪೆಯನ್ನು ಅನುಭವಿಸುವ ಮಾರ್ಗವನ್ನು ತೋರಿಸಿದ್ದಾರೆ.

‘ಸನಾತನ ಅಮೂಲ್ಯ ಗ್ರಂಥಗಳನ್ನು ಎಲ್ಲರ ವರೆಗೆ ತಲುಪಿಸಲು ಸನಾತನದ ೭೫ ನೇ ಸಮಷ್ಟಿ ಸಂತರಾದ ಪೂ. ರಮಾನಂದ ಗೌಡ (೪೫ ವರ್ಷ) ಇವರ ಮಾರ್ಗದರ್ಶನಕ್ಕನುಸಾರ ಕರ್ನಾಟಕ ರಾಜ್ಯದಲ್ಲಿ ನಡೆಸಲಾದ ‘ಸನಾತನ ಧರ್ಮದ ಜ್ಞಾನಶಕ್ತಿ ಪ್ರಸಾರ ಅಭಿಯಾನ’ !

‘ಯಾರೂ ಈ ಸೇವೆಯಿಂದ ವಂಚಿತರಾಗಿ ಉಳಿಯಬಾರದು’ ಎಂದು ಅಭಿಯಾನವು ಆರಂಭವಾದ ನಂತರ ೧೦ ದಿನಗಳ ನಂತರ ಪೂ. ರಮಾನಂದ ಗೌಡ ಇವರು ವಿವಿಧೆಡೆಯ ಸಾಧಕರಿಗೆ ಅಭಿಯಾನದ ಸೇವೆಯಲ್ಲಿ ಪಾಲ್ಗೊಳ್ಳಲು ಪ್ರೋತ್ಸಾಹ ನೀಡಿದರು. ಆದ್ದರಿಂದ ಎಲ್ಲರಲ್ಲಿ ಸೇವೆ ಮಾಡುವ ಆತ್ಮವಿಶ್ವಾಸವು ಹೆಚ್ಚಾಯಿತು.

ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ ಇವರ ಮಾರ್ಗದರ್ಶನದಂತೆ ರಾಜ್ಯದಲ್ಲಿ ಹಮ್ಮಿಕೊಂಡ ‘ಸನಾತನ ಧರ್ಮದ ಜ್ಞಾನಶಕ್ತಿ ಪ್ರಸಾರ ಅಭಿಯಾನ’ದ ಸಮಯದಲ್ಲಿ ಸಾಧಕರಿಗೆ ಬಂದ ಅನುಭೂತಿ ಮತ್ತು ಸಮಾಜದಿಂದ ದೊರಕಿದ ಬೆಂಬಲ !

ಗ್ರಂಥವನ್ನು ಕೈಯಲ್ಲಿ ತೆಗೆದುಕೊಂಡು ಜನರು ‘ಈ ಗ್ರಂಥವು ಎಷ್ಟು ಚೆನ್ನಾಗಿದೆ, ನೋಡಿಯೇ ಬಹಳ ಒಳ್ಳೆಯದೆನಿಸುತ್ತದೆ, ಅದು ನಮ್ಮೊಂದಿಗೆ ಮಾತನಾಡುತ್ತದೆ ಎಂದೆನಿಸುತ್ತದೆ’, ಎಂದು ಹೇಳುತ್ತಿದ್ದರು. ಅನಂತರ ಅವರಲ್ಲಿ ಅನೇಕರು ಗ್ರಂಥಗಳಿಗೆ ಬೇಡಿಕೆ ನೀಡಿದರು ಮತ್ತು ತಕ್ಷಣ ಅದರ ಹಣವನ್ನೂ ನೀಡಿದರು.

ಪ.ಪೂ. ಬಾಳಾಜಿ (ಪ.ಪೂ. ದಾದಾ) ಆಠವಲೆ ಮತ್ತು ಅವರ ಸಂತ ಪರಿವಾರದವರ ಛಾಯಾಚಿತ್ರಗಳಿಂದ ಬಹಳಷ್ಟು ಪ್ರಮಾಣದಲ್ಲಿ ಚೈತನ್ಯವು ಪ್ರಕ್ಷೇಪಿತವಾಗುತ್ತಿರುವುದಾಗಿ ‘ಯು.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್)’ ಈ ಉಪಕರಣದ ಮೂಲಕ ಸಿದ್ಧವಾಗುವುದು

ಸಾಧನೆ ಮಾಡದಿರುವ ಸಾಮಾನ್ಯ ವ್ಯಕ್ತಿಯ ಆಧ್ಯಾತ್ಮಿಕ ಮಟ್ಟವು ಶೇ. ೨೦ ರಷ್ಟಿರುತ್ತದೆ. ಸಾಧನೆ ಚೆನ್ನಾಗಿ ಮಾಡಿ ಯಾವಾಗ ವ್ಯಕ್ತಿಯ ಮಟ್ಟವು ಶೇ. ೭೦ ರಷ್ಟು ಆಗುತ್ತದೆ, ಆಗ ಅವರು ‘ಸಂತ’ರಾಗುತ್ತಾರೆ. ಸಂತರಲ್ಲಿ ಅವರ ಸಾಧನೆಯ ಚೈತನ್ಯವು ನಿರ್ಮಾಣವಾಗಿರುತ್ತದೆ.

‘ಸನಾತನ ಅಮೂಲ್ಯ ಗ್ರಂಥಗಳನ್ನು ಎಲ್ಲರ ವರೆಗೆ ತಲುಪಿಸಲು ಸನಾತನದ ೭೫ ನೇ ಸಮಷ್ಟಿ ಸಂತರಾದ ಪೂ. ರಮಾನಂದ ಗೌಡ (೪೫ ವರ್ಷ) ಇವರ ಮಾರ್ಗದರ್ಶನಕ್ಕನುಸಾರ ಕರ್ನಾಟಕ ರಾಜ್ಯದಲ್ಲಿ ನಡೆಸಲಾದ ‘ಸನಾತನ ಧರ್ಮದ ಜ್ಞಾನಶಕ್ತಿ ಪ್ರಸಾರ ಅಭಿಯಾನ’ !

`ಸಮಾಜದ ಸರ್ವಸಾಮಾನ್ಯ ವ್ಯಕ್ತಿಗಳಿಗೂ ಗ್ರಂಥಗಳು ಸಿಗಬೇಕು’, ಈ ದೃಷ್ಟಿಯಿಂದಲೂ ವಿಚಾರ ಮಾಡಬೇಕು. `ಗ್ರಂಥವು ಯಾರಿಗೂ ಸಿಗಲಿಲ್ಲ’, ಎಂದಾಗಬಾರದು. ಇದಕ್ಕಾಗಿ ವಿಷಯಕ್ಕನುಸಾರ ಸರ್ವಸಾಮಾನ್ಯರಿಂದ ಎಲ್ಲ ವರ್ಗಗಳ ಜನರ ವರೆಗೆ ನಮಗೆ ಗ್ರಂಥಗಳನ್ನು ತಲುಪಿಸಬೇಕಾಗಿದೆ ಎಂದು ಹೇಳಿದರು.

ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ ಇವರ ಮಾರ್ಗದರ್ಶನದಂತೆ ರಾಜ್ಯದಲ್ಲಿ ಹಮ್ಮಿಕೊಂಡ ‘ಸನಾತನ ಧರ್ಮದ ಜ್ಞಾನಶಕ್ತಿ ಪ್ರಸಾರ ಅಭಿಯಾನ’ದ ಸಮಯದಲ್ಲಿ ಸಾಧಕರಿಗೆ ಬಂದ ಅನುಭೂತಿ ಮತ್ತು ಸಮಾಜದಿಂದ ದೊರಕಿದ ಬೆಂಬಲ !

ಸೇವೆಯನ್ನು ಮನಸ್ಸಿನಿಂದ ಸ್ವೀಕರಿಸಿ ನಿಯೋಜನೆ ಸಹಿತ ಮಾಡಿದರೆ ಈಶ್ವರನು ಸಹಾಯ ಮಾಡುತ್ತಾನೆ!