ಕೋಟಿ ಕೋಟಿ ನಮನಗಳು

ಶ್ರೀಚಿತ್‌ಶಕ್ತಿ ಸೌ. ಅಂಜಲಿ ಮುಕುಲ ಗಾಡಗೀಳ

ಮಾರ್ಗಶಿರ ಹುಣ್ಣಿಮೆ (ಡಿಸೆಂಬರ್ ೮) – ಪರಾತ್ಪರ ಗುರು ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಲ್ಲೊಬ್ಬರಾದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ೫೨ ನೇ ಹುಟ್ಟುಹಬ್ಬ.

ಮಹರ್ಷಿಗಳ ಆಜ್ಞೆಯಂತೆ ೧೩ ಮೇ ೨೦೨೦ ರಿಂದ  ‘ಶ್ರೀಚಿತ್‌ಶಕ್ತಿ’ ಎಂದು ಸಂಬೋಧಿಸಲು ಆರಂಭವಾಯಿತು.