ಕರ್ನಾಟಕ ರಾಜ್ಯದ ಸಾಧಕರ ಸಾಧನೆಯ ಚುಕ್ಕಾಣಿ ಹಿಡಿದು ಅವರಿಗೆ ಮಾರ್ಗದರ್ಶನ ಮಾಡುವ ಸನಾತನದ ೭೫ ನೇ ಸಮಷ್ಟಿ ಸಂತ ಪೂ. ರಮಾನಂದ ಗೌಡ !
ಕೆಲವು ಸಲ ಪೂ. ಅಣ್ಣ ಕಥೆಯ ಮೂಲಕ ಅಥವಾ ಬೇರೆ ಉದಾಹರಣೆ ನೀಡಿ ಸಾಧಕರ ಮನಸ್ಸಿನಲ್ಲಿ ಸಾಧನೆಯ ಗಾಂಭೀರ್ಯ ಮೂಡಿಸುತ್ತಾರೆ ಮತ್ತು ಸಾಧನೆಗಾಗಿ ಸ್ಫೂರ್ತಿ ನೀಡುತ್ತಾರೆ.
ಕೆಲವು ಸಲ ಪೂ. ಅಣ್ಣ ಕಥೆಯ ಮೂಲಕ ಅಥವಾ ಬೇರೆ ಉದಾಹರಣೆ ನೀಡಿ ಸಾಧಕರ ಮನಸ್ಸಿನಲ್ಲಿ ಸಾಧನೆಯ ಗಾಂಭೀರ್ಯ ಮೂಡಿಸುತ್ತಾರೆ ಮತ್ತು ಸಾಧನೆಗಾಗಿ ಸ್ಫೂರ್ತಿ ನೀಡುತ್ತಾರೆ.
ಪೂ. ಆಚಾರಿ ಇವರ ಆಧ್ಯಾತ್ಮಿಕ ಮಟ್ಟವು ಜನ್ಮದಿಂದಲೇ ಶೇ. ೫೫ ಕ್ಕಿಂತ ಹೆಚ್ಚಿತ್ತು. ಪೂರ್ವಜನ್ಮದ ಸಾಧನೆಯಿಂದಾಗಿ ಅವರು ಶಿಷ್ಯ ಮಟ್ಟದ್ದಲ್ಲಿದ್ದರು.
ಈ ದೇಹಕ್ಕಾಗಿ ನಾವು ಬಟ್ಟೆಗಳು, ವಾಹನ, ಬಂಗಲೆ ಮುಂತಾದ ಎಲ್ಲ ಪ್ರಯತ್ನಗಳನ್ನು ಮಾಡುತ್ತೇವೆ; ಆದರೆ ನಮ್ಮ ದೇಹದ ಒಳಗಿನ ‘ಆತ್ಮತತ್ತ್ವವನ್ನು ನೋಡುವುದಿಲ್ಲ. ‘ಎಲ್ಲರಲ್ಲಿ ಈ ಆತ್ಮತತ್ತ್ವವೇ ಇದೆ, ಎಂದು ನಾವು ತಿಳಿಯಬೇಕು.
ಪೂ. ಭಾರ್ಗವರಾಮ ಇವರು ಆಸ್ಪತ್ರೆಯಲ್ಲಿರುವಾಗ ಒಮ್ಮೆಯೂ ಹಠ ಮಾಡಲಿಲ್ಲ ಅಥವಾ ಅಳಲಿಲ್ಲ. ಸಾಮಾನ್ಯವಾಗಿ ಅನಾರೋಗ್ಯವಿರುವ ಮಕ್ಕಳು ತುಂಬಾ ಅಳುತ್ತಾರೆ; ಆದರೆ ಪೂ. ಭಾರ್ಗವರಾಮ ದೊಡ್ಡವರಂತೆ ಶಾಂತವಾಗಿ ಮಲಗಿರುತ್ತಿದ್ದರು.
ಸಂತಪದವು ಘೋಷಿತವಾಗುವ ಮೊದಲು ಪೂ. ಆಚಾರಿ ಇವರಲ್ಲಿನ ಆನಂದದ ಪ್ರಮಾಣ ಶೇ. ೧೫ ರಷ್ಟಿತ್ತು. ಸಂತಪದವಿಯು ಘೋಷಣೆಯಾದ ನಂತರ ಈ ಪ್ರಮಾಣದಲ್ಲಿ ಹೆಚ್ಚಳವಾಗಿ ಅದು ಶೇ. ೨೫ ರಷ್ಟಾಯಿತು.
‘ಇತರರ ವಿಚಾರ ಮಾಡುವುದು, ಪ್ರೇಮಭಾವದಿಂದ ವರ್ತಿಸುವುದು, ಪತಿಯು ಹೇಳುವುದನ್ನು ಸಂಪೂರ್ಣವಾಗಿ ಕೇಳುವುದು, ಅತ್ತೆಮನೆಯ ಕಡೆಯವರ ಮನಸ್ಸಿನಂತೆ (ಒಪ್ಪುವಂತೆ) ವರ್ತಿಸುವುದು ಅಂದರೆ ಪರೇಚ್ಛೆಯಿಂದ ವರ್ತಿಸುವುದು’ ಇವೆಲ್ಲ ಗುಣಗಳಿಂದ ಅವರಲ್ಲಿನ ಅಹಂ ತುಂಬಾ ಪ್ರಮಾಣದಲ್ಲಿ ಕಡಿಮೆಯಾಯಿತು.
ಪೂ. ನಂದಾ ಆಚಾರಿ (ಗುರುಜಿ) ಇವರು ತಮ್ಮ ೧೪ ನೇ ವಯಸ್ಸಿನಿಂದ ಮೂರ್ತಿಕಲೆಯ ಮಾಧ್ಯಮದಿಂದ ಸಾಧನೆಯನ್ನು ಮಾಡುತ್ತಿದ್ದು ಈಗ ಅವರ ಸಾಧನೆ ನಿಷ್ಕಾಮ ಭಾವದಲ್ಲಿ ಸ್ಥಿರವಾಗಿದೆ.
ಸಾಮಾನ್ಯ ವ್ಯಕ್ತಿಯು ಸಾಧನೆ ಮಾಡುವುದಿಲ್ಲ ಹಾಗಾಗಿ ಮೃತ್ಯುವಿನ ನಂತರ ಅವನ ಲಿಂಗದೇಹದ ಮೇಲಿರುವ ಸ್ವಭಾವ ದೋಷ-ಅಹಂರೂಪಿ ಜಡತ್ವ ಮತ್ತು ಅವನ ಮೇಲಾದ ಅನಿಷ್ಟ ಶಕ್ತಿಗಳ ಆಕ್ರಮಣ, ಇವುಗಳಿಂದಾಗಿ ಆ ಲಿಂಗದೇಹಕ್ಕೆ ಗತಿ ಪ್ರಾಪ್ತವಾಗಲು ಅಡೆತಡೆಯುಂಟಾಗುತ್ತದೆ.
ಇಂದು ದೇಶದಲ್ಲಿ ಮತಾಂತರ, ಲವ್ ಜಿಹಾದ್, ಹಲಾಲ್ ಜಿಹಾದ್, ವಕ್ಫ್ ಕಾಯ್ದೆ, ಭಯೋತ್ಪಾದನೆ, ಭ್ರಷ್ಟಾಚಾರ ಸೇರಿದಂತೆ ಅನೇಕ ಅಹಿತಕರ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಈ ಎಲ್ಲ ಸಮಸ್ಯೆಗಳನ್ನು ಎದುರಿಸಲು ಕೇವಲ ಶಾರೀರಿಕ ಮತ್ತು ಮಾನಸಿಕ ಬಲದಿಂದ ಸಾಧ್ಯವಿಲ್ಲದೆ ಆಧ್ಯಾತ್ಮಿಕ ಬಲದ ಅವಶ್ಯಕತೆ ಇದೆ
ಆ ಸಮಯದಲ್ಲಿನ ಪರೀಕ್ಷಣೆ -೫ ಆಗಿತ್ತು. ಇದರಿಂದ, ಇಷ್ಟು ತೊಂದರೆಗಳಿರುವಾಗ ಸಾಧನೆಯನ್ನು ಆರಂಭಿಸಿ ಇಂದು ಅವರು ‘ಶ್ರೀಚಿತ್‌ಶಕ್ತಿ’ ಈ ಪದವಿಯವರೆಗೆ ತಲುಪಿದ್ದಾರೆ ಎಂಬುದು ಗಮನಕ್ಕೆ ಬರುತ್ತದೆ. ಅವರು ಇದನ್ನು ಸಾಧ್ಯಮಾಡಿಕೊಳ್ಳಲು ಎಷ್ಟು ಸಾಧನೆಯನ್ನು ಮಾಡಿರಬಹುದು ಎಂಬುದರ ಕಲ್ಪನೆ ಬರಬಹುದು.