ಸಮಾಜವಾದಿ ಪಕ್ಷದ ಕಾರ್ಯಕರ್ತರಿಂದ ಶ್ರೀರಾಮಚರಿತಮಾನಸಕ್ಕೆ ಬೆಂಕಿ !

ಶ್ರೀರಾಮಚರಿತಮಾನಸ ನಿಷೇಧಿಸುಂತೆ ಒತ್ತಾಯಿಸಿದ್ದ ಪಕ್ಷದ ಮುಖಂಡ ಸ್ವಾಮಿ ಪ್ರಸಾದ ಮೌರ್ಯ ಇವರಿಂದ ಬೆಂಬಲ !

ಶ್ರೀರಾಮಚರಿತಮಾನಸ ನಿಷೇಧಿಸಲು ಒತ್ತಾಯಿಸಿದ ಸ್ವಾಮಿ ಪ್ರಸಾದ ಮೌರ್ಯ ಇವರ ವಿರುದ್ಧ ದೂರು ದಾಖಲು

ಹಿಂದೂ ದ್ವೇಷಿ ಮೌರ್ಯ ಇವರ ಮೇಲೆ ಕ್ರಮ ಕೈಗೊಳ್ಳುವುದಕ್ಕೆ ಹಿಂದೂಗಳು ಕಾನೂನರೀತ್ಯ ಹೋರಾಡಿ ಸರಕಾರದ ಮೇಲೆ ಒತ್ತಡ ತರುವುದು ಅಗತ್ಯ !

‘ರಾಮಾಚರಿತ ಮಾನಸ’ದ ಮೇಲೆ ನಿಷೇಧ ಹೇರಿ ! (ಅಂತೆ) – ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ ಮೌರ್ಯ

ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ ಮೌರ್ಯ ಇವರ ಹಿಂದೂ ದ್ವೇಷಿ ಬೇಡಿಕೆ !

ಓವೈಸಿ ಮತ್ತು ಅಖಿಲೇಶ ಯಾದವ್ ಇವರ ವಿರುದ್ಧ ದೂರು ದಾಖಲಿಸಲು ಮಾರ್ಗ ಸುಲಭ

ಜ್ಞಾನವ್ಯಾಪಿ ಪ್ರಕರಣದಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಪ್ರಕರಣ

ಭಾರತವನ್ನು ಹಿಂದೂ ರಾಷ್ಟ್ರ ಮಾಡುವುದು ಭಾಜಪದ ಕನಸು ಕೇವಲ ಕನಸಾಗಿಯೇ ಉಳಿಯುವುದು !’ (ಅಂತೆ)

ಸಮಾಜವಾದಿ ಪಕ್ಷದ ಶಾಸಕ ಇಕ್ಬಾಲ್ ಮೆಹಮೂದ ಇವರ ಹಿಂದೂ ದ್ವೇಷ !

ಅತ್ಯಾಚಾರ ಮಾಡುವ ಆರೋಪಿ ಮುಸಲ್ಮಾನರಾಗಿದ್ದರೆ, ಅವನಿಗೆ ಸೊಂಟದವರೆಗೆ ಹಳ್ಳದಲ್ಲಿ ಹುಗಿದು ಕಲ್ಲು ಹೊಡೆದು ಸಾಯಿಸುವ ಶಿಕ್ಷೆ ನೀಡಿರಿ !

ಸಮಾಜವಾದಿ ಪಕ್ಷದ ಶಾಸಕರಾದ ಎಸ್.ಟಿ. ಹಸನ ಇವರ ಆವಾಹನೆ !

ಕಾಂಗ್ರೆಸ್ ನಾಯಕ ರಾಜ್ ಬಬ್ಬರ ಇವರಿಗೆ ೨೬ ವರ್ಷಗಳ ನಂತರ ಎರಡು ವರ್ಷ ಜೈಲು ಶಿಕ್ಷೆ

ಚಲನಚಿತ್ರ ನಟ ಮತ್ತು ಕಾಂಗ್ರೆಸ್ಸಿನ ನಾಯಕ ರಾಜ್ ಬಬ್ಬರ್ ಇವರಿಗೆ ಸರಕಾರಿ ಕಾರ್ಯದಲ್ಲಿ ಅಡ್ಡಿ ತರುವುದು ಮತ್ತು ಹಲ್ಲೆ ನಡೆಸಿದ ಅಪರಾಧಕ್ಕಾಗಿ ಸ್ಥಳೀಯ ನ್ಯಾಯಾಲಯ ಎರಡು ವರ್ಷಗಳ ಜೈಲು ಶಿಕ್ಷೆ ಹಾಗೂ ೮ ಸಾವಿರ ೫೦೦ ರೂಪಾಯಿಯ ದಂಡ ವಿಧಿಸಿದೆ.

ಅರಳಿ ಮರದ ಕೆಳಗಡೆ ಒಂದು ಕಲ್ಲು ಇಡಿ, ಅಲ್ಲಿ ಒಂದು ಧ್ವಜ ಹಾಕಿರಿ, ದೇವಸ್ಥಾನ ಸಿದ್ಧ

ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಸಿಕ್ಕಿರುವುದರಿಂದ ಹಿಂದೂ ಧರ್ಮದ ವಿರುದ್ಧ ಟೀಕಿಸಿದರು, ಯಾದವರು,  ಹಿಂದೂ ಧರ್ಮದ ಪ್ರಕಾರ ಎಲ್ಲಾದರೂ ಒಂದು ಅರಳಿ ಮರದ ಕೆಳಗಡೆ ಕಲ್ಲನ್ನು ಇಡಿ, ಅಲ್ಲಿ ಒಂದು ಧ್ವಜ ಹಾಕಿರಿ, ಮಂದಿರ ಸಿದ್ಧವಾಗುತ್ತದೆ ಎಂದು ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ ಯಾದವ ಇವರು ಟೀಕಿಸಿದರು.

‘ಜಾಮಾ ಮಸಿದಿಯಲ್ಲಿ ಜಲಾಭಿಷೇಕ ಮಾಡಲು ಪ್ರಯತ್ನಿಸಿದರೆ, ರಕ್ತಪಾತವಾಗುತ್ತದೆ !’ (ಅಂತೆ)

ಒಂದು ವೇಳೆ ಜಾಮಾ ಮಸೀದಿಯಲ್ಲಿ ಜಲಾಭಿಷೇಕ ಮಾಡಲು ಪ್ರಯತ್ನಿಸಿದರೆ, ಸಾವಿರಾರು ಜನರ ನೆತ್ತರು ಚೆಲ್ಲುವುದಾಗಿ ಸಮಾಜವಾದಿ ಪಕ್ಷದ ಸಂಸದ ಶಫಿಕರ್ರಹಮಾನ ಬರ್ಕ ಬೆದರಿಕೆ ಹಾಕಿದ್ದಾರೆ. ಇಲ್ಲಿನ ಜಾಮಾ ಮಸೀದಿಯಲ್ಲಿ ಮುಂಚೆ ಶಿವನ ದೇವಸ್ಥಾನವಿತ್ತು ಎಂದು ಸ್ಥಳಿಯರು ಹೇಳಿಕೊಳ್ಳುತ್ತಾರೆ.

‘ಆಕ್ರಮಣ ಮಾಡಿರುವ ಮುರ್ತಜಾ ಮನೋರೋಗಿಯಾಗಿದ್ದಾನೆ !’ (ಅಂತೆ)

ಉತ್ತರಪ್ರದೇಶದಲ್ಲಿನ ಗೋರಖಪುರದಲ್ಲಿನ ಶ್ರೀ ಗೋರಖನಾಥ ದೇವಸ್ಥಾನದ ಮೇಲೆ ಆಕ್ರಮಣ ಮಾಡಲು ಪ್ರಯತ್ನಿಸಿದ್ದ ಪ್ರಕರಣದಲ್ಲಿ ಬಂಧಿಸಲಾದ ಜಿಹಾದಿ ಅಹಮದ ಮುತರ್ಜಾ ಅಬ್ಬಾಸಿಯನ್ನು ಸಮಾಜವಾದಿ ಪಕ್ಷವು ರಕ್ಷಿಸಲು ಪ್ರಯತ್ನಿಸಿದೆ. ಸಮಾಜವಾದಿ ಪಕ್ಷವು ಮುರ್ತಜಾನನ್ನು ಮನೋರೋಗಿ ಎಂದು ನಿರ್ಧರಿಸಿದೆ.