‘ಔರಂಗಜೇಬ ಒಬ್ಬ ಉತ್ತಮ ಶಾಸಕ’ – ಸಮಾಜವಾದಿ ಪಕ್ಷದ ಶಾಸಕ ಅಬೂ ಆಝಮಿ

‘ಛಾವಾ’ ಚಲನಚಿತ್ರವನ್ನು ನೋಡಿದ ಹಿಂದೂಗಳು ಕೇವಲ ಅದನ್ನು ಪ್ರಶಂಸೆ ಮಾಡದೆ, ಔರಂಗಜೇಬನನ್ನು ಬೆಂಬಲಿಸಿದ ಅಬು ಆಝಮಿಯ ವಿರುದ್ಧ ಸಂಘಟಿತರಾಗಿ ನ್ಯಾಯೋಚಿತ ಮಾರ್ಗದ ಮೂಲಕ ಪ್ರತಿಭಟಿಸಬೇಕು.

ಟ್ರಂಪ್, ಮೋದಿ ಮತ್ತು ನನ್ನನ್ನು ‘ಪ್ರಜಾಪ್ರಭುತ್ವಕ್ಕೆ ಅಪಾಯ’ ಎಂದು ಹೇಳಲಾಗುತ್ತದೆ ! – ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿಯ

‘ಕಮ್ಯುನಿಸಂ ಎಂದರೆ ರಾಕ್ಷಸಿ ಮನಸ್ಥಿತಿ’, ಎಂದೇ ಹೇಳಬೇಕಾಗುತ್ತದೆ. ಸಾಮ್ಯವಾದಿಗಳು ಜಗತ್ತಿನಲ್ಲಿ ಲೆಕ್ಕವಿಲ್ಲದಷ್ಟು ಹತ್ಯಾಕಾಂಡಗಳನ್ನು ಮಾಡಿದ್ದಾರೆ. ಇಂತಹ ಸರ್ವಾಧಿಕಾರಿ ಕಮ್ಯುನಿಸ್ಟ್ ಪ್ರಪಂಚದಿಂದ ನಿರ್ಮೂಲನವಾದಾಗ ಮಾತ್ರ ಶಾಂತಿ ನಿರ್ಮಾಣವಾಗುವುದು!

ಸಮಾಜವಾದಿ ಪಕ್ಷದ ನಾಯಕರು ಅವರ ಮಕ್ಕಳಿಗೆ ಇಂಗ್ಲಿಷ್ ಶಾಲೆಯಲ್ಲಿ ಓದಿಸುತ್ತಾರೆ; ಆದರೆ ಬೇರೆಯವರ ಮಕ್ಕಳು ಉರ್ದು ಕಲಿಯಬೇಕು, ಎಂದು ಅವರಿಗೆ ಅನಿಸುತ್ತದೆ ! – ಯೋಗಿ ಆದಿತ್ಯನಾಥ

ಉರ್ದು ವಿದೇಶಿ ಭಾಷೆ ಆಗಿದ್ದು ದೇಶದಲ್ಲಿ ಮತ್ತು ವಿದೇಶದಲ್ಲಿ ಅದರಿಂದ ಯಾವುದೇ ಲಾಭವಿಲ್ಲ. ಅದನ್ನು ಪೋಷಿಸುವ ಪಕ್ಷದಲ್ಲಿನ ನಾಯಕರಿಗೆ ಇಸ್ಲಾಮಿ ದೇಶಗಳಿಗೆ ಕಳುಹಿಸಬೇಕು !

SP MP Statement : ‘ಮಹಾಕುಂಭದಲ್ಲಿನ ಜನ ದಟ್ಟಣೆ ನೋಡಿ ನರಕವು ಖಾಲಿಯಾಗುತ್ತಿದ್ದು, ಸ್ವರ್ಗ ಹೌಸಫುಲ್ ಆಗಬಹುದು’ – ಸಮಾಜವಾದಿ ಪಕ್ಷದ ಸಂಸದ ಅಫಝಲ ಅನ್ಸಾರಿ

ಹಿಂದೂಗಳ ಧಾರ್ಮಿಕ ಆಚರಣೆಗಳ ಬಗ್ಗೆ ಇಂತಹ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಅನ್ಸಾರಿ ವಿರುದ್ಧ ಉತ್ತರ ಪ್ರದೇಶ ಸರಕಾರ ಪ್ರಕರಣ ದಾಖಲಿಸಿ ಬಂಧಿಸಬೇಕು!

Akilesh Yadav Criticizes Yogi Government : ‘ಮಹಾಕುಂಭ ಮೇಳಕ್ಕೆ 7 ಕೋಟಿ ಭಕ್ತರು ಬಂದಿರುವ ಅಂಕಿ ಅಂಶ ಸುಳ್ಳು !’ – ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ ಯಾದವ

ಜನವರಿ 13 ರಿಂದ 16 ರವರೆಗೆ 7 ಕೋಟಿ ಭಕ್ತರು ಇಲ್ಲಿನ ಪವಿತ್ರ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ದಾರೆ ಎಂದು ಸರಕಾರ ಹೇಳಿಕೊಂಡಿದೆ. ಆದರೆ, ಈ ಅಂಕಿಅಂಶವನ್ನು ಸುಳ್ಳು ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ ಯಾದವ ಟೀಕಿಸಿದ್ದಾರೆ.

ಸಮಾಜವಾದಿ ಪಕ್ಷದ ಸಂಸದ ಜಿಯಾವುರ್ ರೆಹಮಾನ್ ಬರ್ಕ್ ಅವರ ವಿರುದ್ಧದ ಅಪರಾಧ ರದ್ದು ಗೊಳಿಸುವುದಿಲ್ಲ !

ನವೆಂಬರ್ 24 ರಂದು ಸಂಭಲ್‌ನ ಶಾಹಿ ಜಾಮಾ ಮಸೀದಿಯಲ್ಲಿ ಸಮೀಕ್ಷೆಯ ವೇಳೆ ನಡೆದ ಹಿಂಸಾಚಾರದಲ್ಲಿ ಸಮಾಜವಾದಿ ಪಕ್ಷದ ಸಂಸದ ಜಿಯಾವುರ್ ರೆಹಮಾನ್ ಬರ್ಕ್ ಪ್ರಮುಖ ಆರೋಪಿ ಆಗಿದ್ದಾರೆ.

‘ಯೋಗಿ ಆದಿತ್ಯನಾಥರ ಮನೆಯ ಕೆಳಗೂ ಶಿವಲಿಂಗವಿದೆ, ಅಲ್ಲಿಯೂ ಅಗೆಯಬೇಕಂತೆ !’ – ಅಖಿಲೇಶ ಯಾದವ

ಅಖಿಲೇಶ ಯಾದವ ಅವರ ತಂದೆ ಮುಲಾಯಂ ಸಿಂಗ ಯಾದವ ಅವರು ಮುಖ್ಯಮಂತ್ರಿಯಾಗಿದ್ದಾಗ ಅಯೋಧ್ಯೆಯಲ್ಲಿ ಕರಸೇವಕರ ಮೇಲೆ ಗುಂಡಿನ ದಾಳಿಗೆ ಆದೇಶ ನೀಡಿ ನೂರಾರು ಕರಸೇವಕರನ್ನು ಕೊಂದರು. ಅವರ ಪುತ್ರನಿಂದ ಇದಕ್ಕಿಂತ ಇನ್ನೇನು ನಿರೀಕ್ಷಿಸಬಹುದು ?

ಕನ್ನೌಜ (ಉತ್ತರ ಪ್ರದೇಶ)ನಲ್ಲಿ ಸಮಾಜವಾದಿ ಪಕ್ಷದ ನಾಯಕ ಕೈಶ ಖಾನ್ ಇವರ ವಶದಲ್ಲಿ ಪುರಾತನ ಶಿವ ದೇವಸ್ಥಾನ

ವಿರೋಧಿಸುವ ಹಿಂದೂಗಳನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸುವ ಬೆದರಿಕೆ

ಸಂಸದ ಜಿಯಾ ಉರ್ ರೆಹಮಾನ್ ಬರ್ಕ್ ವಿದ್ಯುತ್ ಕಳ್ಳತನ ಪ್ರಕರಣ 1 ಕೋಟಿ 91 ಲಕ್ಷ ರೂಪಾಯಿ ದಂಡ

ಕೇವಲ ದಂಡ ವಿಧಿಸುವುದಷ್ಟೇ ಅಲ್ಲ, ಅವರಿಗೆ ಜೈಲಿಗಟ್ಟಬೇಕು ! ಸಂಸದರಾಗಿದ್ದಾಗಲೇ ಇಂತಹ ಅಪರಾಧ ಕೃತ್ಯ ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲೇಬೇಕು !

ಸಂಭಲ್‌ (ಉತ್ತರಪ್ರದೇಶ)ನ ಸಮಾಜವಾದಿ ಪಕ್ಷದ ಝಿಯಾವುರು ರಹಮಾನ್ ಬರ್ಕ ಮೇಲೆ ವಿದ್ಯುತ್ ಕಳ್ಳತನದ ಆರೋಪ ದಾಖಲು

ಮತಾಂಧ ಮುಸಲ್ಮಾನ ಎಷ್ಟೇ ಉನ್ನತ ಹುದ್ದೆಗೆ ತಲುಪಿದರೂ ಅವರು ತಮ್ಮ ಅಪರಾಧಿ ಮನಸ್ಥಿತಿ ಅಲ್ಲಿಯು ತೋರಿಸುತ್ತಾರೆ !