ಸಾಧಕಿಗೆ ಕೈಲಾಸ ಪರ್ವತದಲ್ಲಿ ಮತ್ತು ಮಾನಸರೋವರದ ಬಗ್ಗೆ ಬಂದ ಅನುಭೂತಿ

ಗುರುಚರಣಗಳಿಗೆ ಸಂಪೂರ್ಣ ಶರಣಾಗಿ ತನು, ಮನ ಮತ್ತು ಬುದ್ಧಿಯನ್ನು ತ್ಯಾಗ ಮಾಡಿದರೆ, ನಿನಗೆ ಬೇರೆ ಎಲ್ಲಿಗೂ ಹೋಗುವ ಅವಶ್ಯಕತೆಯಿಲ್ಲ.

ಮಂದಿರದಲ್ಲಿ ಭಾರತೀಯ ಶಾಸ್ತ್ರೀಯ ನೃತ್ಯ ಮಾಡಿದಾಗ ಮಂದಿರದಲ್ಲಿನ ಸಾತ್ತ್ವಿಕತೆಯ ಪರಿಣಾಮದ ವಿಷಯದಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಮಾಡಿದ ಸಂಶೋಧನೆ !

‘ಪುರಾತನ ಕಾಲದಿಂದಲೂ ಗಾಯನ, ವಾದನ ಮತ್ತು ನೃತ್ಯಗಳ ಪ್ರಸಾರಕ್ಕಾಗಿ ಮಂದಿರ ಒಂದು ಉತ್ತಮ ಮಾಧ್ಯಮವಾಗಿದೆ. ಮಂದಿರದ ಸಾತ್ತ್ವಿಕ ವಾತಾವರಣದಿಂದ ಕಲಾವಿದರು ಮಾಡುವ ಕಲೆಯ ಪ್ರದರ್ಶನದಿಂದ ಮಂದಿರಕ್ಕೆ ಬರುವ ಭಕ್ತ ಶ್ರೋತಾರಿಗೆ ಉಚ್ಚಮಟ್ಟದ ಆಧ್ಯಾತ್ಮಿಕ ಅನುಭೂತಿ ಸಹಜವಾಗಿ ಬರುತ್ತದೆ.

ಶೇ. ೫೧ ರಷ್ಟು ಆಧ್ಯಾತ್ಮಿಕ ಮಟ್ಟದ ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯಲ್ಲಿ ಜನಿಸಿದ ಬೆಂಗಳೂರಿನ ಕು. ನಾರಾಯಣಿ ಪೈ (ವಯಸ್ಸು ೩ ವರ್ಷ) !

ಅಜ್ಜಿ-ಅಜ್ಜನವರ ಕಾಲುಗಳಿಗೆ ಎಣ್ಣೆ ಹಚ್ಚುವುದು ಮತ್ತು ಔಷಧಿಯನ್ನು ಕೊಡುವುದು, ತನ್ನ ಆಟಿಕೆಗಳನ್ನು ಇತರರಿಗೆ ಕೊಡುವುದು ಮುಂತಾದವುಗಳನ್ನು ಮಾಡುತ್ತಾಳೆ. ಅವಳು ತನಗೆ ಇಷ್ಟವಾಗುವ ಸಿಹಿ ಪದಾರ್ಥಗಳನ್ನು ಇತರರಿಗೆ ಕೊಡುತ್ತಾಳೆ.

ಪರಾತ್ಪರ ಗುರು ಡಾ. ಆಠವಲೆ ಮತ್ತು ಸಂತ ತುಕಾರಾಮ ಮಹಾರಾಜರ ವೈರಾಗ್ಯವೃತ್ತಿ ಮತ್ತು ಬೋಧನೆ ಇವುಗಳ ನಡುವಿನ ಹೋಲಿಕೆ !

’ಪರಾತ್ಪರ ಗುರು ಡಾ. ಆಠವಲೆಯವರಿಗೆ ಉಚ್ಚ ಮಟ್ಟದ ಸುಖ-ಸೌಕರ್ಯಗಳು ಸಹಜವಾಗಿ ಪ್ರಾಪ್ತವಾಗುತ್ತಿದ್ದರೂ ಅವರು ಅವುಗಳಿಂದ ಅಲಿಪ್ತರಾಗಿರುತ್ತಾರೆ, ಹಾಗೆಯೇ ಅವರ ಜೀವನ ವೈರಾಗ್ಯಮಯವಾಗಿದೆ.

ವರ್ತಮಾನ ಕಾಲದಲ್ಲಿ ವಿಶ್ವಮಂಡಲದಲ್ಲಿ ಕಾರ್ಯನಿರತವಾಗಿರುವ ದೇವತೆಗಳ ತತ್ತ್ವಗಳನ್ನು ಮಹರ್ಷಿಗಳು ಮೊದಲೇ ಅರಿತುಕೊಂಡು ಅದಕ್ಕನುಸಾರ ಮಾರ್ಗದರ್ಶನ ಮಾಡುತ್ತಾರೆ, ಅದರ ಸಂದರ್ಭದಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರಿಗೆ ಬಂದ ಅನುಭವ !

೧೨.೨.೨೦೨೧ ರಂದು ಬ್ರಹ್ಮಮುಹೂರ್ತದಲ್ಲಿ ನನಗೆ ಒಂದು ಕನಸು ಬಿದ್ದಿತು. ಕನಸಿನಲ್ಲಿ ನನಗೆ, ’ಸಾವಿರಾರು ವರ್ಷಗಳ ಹಿಂದಿನ ಒಂದು ದೇವಸ್ಥಾನ ಕಾಣಿಸಿತು. ಆ ದೇವಸ್ಥಾನದಲ್ಲಿ ಅನೇಕ ಕಂಬಗಳಿದ್ದವು. ಆ ಕಂಬಗಳಿಗೆ ಪಾಚಿ ಹಿಡಿದಿರುವುದು ಕಾಣಿಸಿತು.

’ಆಧ್ಯಾತ್ಮಿಕ ಪರಿಪಕ್ವತೆ ಎಂದರೇನು ?’, ಇದನ್ನು ಹೇಳುವ ೧೨ ಸುವರ್ಣಾಂಶಗಳು !

’ನನಗೆ ಏನು ಮತ್ತು ಎಷ್ಟು ಬೇಕಾಗಿದೆ?’ ಎಂಬುದರ ಬದಲು ’ನನಗೆ ಏನು ಮತ್ತು ಎಷ್ಟು ಅಗತ್ಯವಿದೆ ?’ ಎಂಬುದನ್ನು ಅರಿತುಕೊಳ್ಳುವುದು.

ವ್ಯಕ್ತಿಯಲ್ಲಿ ’ಪೂರ್ವಗ್ರಹ ಇರುವುದು’ ಸ್ವಭಾವದೋಷದ ಬಗ್ಗೆ ಆದ ಚಿಂತನೆ

ವ್ಯಕ್ತಿಯಲ್ಲಿನ ’ಪೂರ್ವಗ್ರಹ ಇರುವುದು’ ಈ ಸ್ವಭಾವದೋಷವು ಅವನಿಗೆ ಕೇವಲ ಸಾಧನೆಯಲ್ಲಿಯೇ ಅಲ್ಲದೇ, ಅದು ಕಾರ್ಯದಲ್ಲಿರುವ ಪ್ರತಿಯೊಂದು ಕ್ಷೇತ್ರದಲ್ಲಿ ಅಪಾಯಕಾರಿಯಾಗಿದೆ.

ಶೇ. ೫೩ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯ ಮೇಲೆ ಜನಿಸಿದ ಬೆಂಗಳೂರಿನ ಚಿ. ಅಭಯರಾಮ ಮುಸಲಿಕಂಠಿ (ವಯಸ್ಸು ೬ ವರ್ಷ) !

ಪ್ರಾರ್ಥನೆ ಮಾಡಿದ ನಂತರ ಅರ್ಚಕರು ತೆಂಗಿನಕಾಯಿಯನ್ನು ಪ್ರಸಾದವೆಂದು ಕೊಡುವುದು : ನಾನು ಅಭಯರಾಮನನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋದ ನಂತರ ಅನೇಕ ಬಾರಿ ಅರ್ಚಕರು ಅವನಿಗೆ ಪ್ರಸಾದವನ್ನು ಕೊಡುತ್ತಾರೆ.

ಪ್ರೇಮಭಾವ ಮತ್ತು ಹನುಮಂತನ ಬಗ್ಗೆ ಭಾವವಿರುವ ಉಡುಪಿಯ ಶೇ. ೬೩ ರಷ್ಟು ಆಧ್ಯಾತ್ಮಿಕ ಮಟ್ಟದ ಶ್ರೀಮತಿ ಸರೋಜಿನಿ ಜೆ. ಉಪಾಧ್ಯಾಯ (ವಯಸ್ಸು ೮೨ ವರ್ಷ)

ದೇವರ ಬಗ್ಗೆ ಭಾವ : ಅಮ್ಮವನರು ಪ್ರತಿದಿನ ಹನುಮಂತನ ಸ್ತೋತ್ರವನ್ನು ಪಠಿಸುತ್ತಾರೆ. ಅವರು ಪೂಜಿಸುವ ಶ್ರೀಕೃಷ್ಣನ ಮೂರ್ತಿಯಲ್ಲಿ ತುಂಬಾ ಚೈತನ್ಯದ ಅನುಭವವಾಗುತ್ತದೆ.